Thu. Sep 28th, 2023

ವೆರಿಕೋಸ್ ವೈನ್ಸ್ ಅನ್ನುವುದು ಎಲ್ಲರಿಗೂ ಬರುತ್ತದೆ ಆದರೆ ಅದು ಮತ್ತೆ ಹೋಗುವುದಿಲ್ಲ. ಅದಕ್ಕೆ ಯಾವುದೇ ಮೆಡಿಸನ್ ಇಲ್ಲ. ಇದು ಜಾಸ್ತಿ ಯಾರು ನಿಂತುಕೊಂಡು ಅಡಿಗೆ ಮಾಡುತ್ತಾರೋ ಅವರಿಗೆ ಅವರಿಗೆ ವೆರಿಕೋಸ್ ವೈನ್ಸ್ ಬೇಗ ಬರುತ್ತದೆ. ಅದು ಹುಡುಗರು ಮತ್ತು ಹುಡುಗಿಯರ ಇಬ್ಬರಿಗೂ ಬರುತ್ತದೆ. ತುಂಬಾ ಕುಳಿತುಕೊಂಡರು ಬರುತ್ತದೆ ಕ ಏನಂತ ಕಾಲು ಮಡಿಚುವುದು ಇಲ್ಲ ಅವರಿಗೂ ಕೂಡ ವೆರಿಕೋಸ್ ವೆನ್ ಬರುತ್ತದೆ.ವೆರಿಕೋಸ್ ಎಂದರೆ ಕಾಲಿನ ಮಧ್ಯ ಹಸಿರು ಹೇಳೆ ಬರುತ್ತದೆ. ರಕ್ತ ಯಾವ ಜಾಗಕ್ಕೆ ಹೋಗುವುದಿಲ್ಲವೇ ಆ ಜಾಗದಲ್ಲಿ ವೆರಿಕೋಸ್ ವೈನ್ ಬರುತ್ತದೆ. ಶುದ್ಧ ರಕ್ತನಾಳ ಮತ್ತು ಅಶುದ್ಧ ರಕ್ತ ನಾಳ ಇದ್ದರೂ ಕೂಡ ಹಾಗೆ ಬರುತ್ತದೆ. ಕೈಯನ್ನು ಆಕಾಶದ ಕಡೆ ಹಿಡಿದಾಗ ಅದರ ಒಳಭಾಗ ಮತ್ತು ಕಾಲಿನ ಒಳಭಾಗದಲ್ಲಿ ವೆರಿಕೋಸ್ ವೈನ್ಸ್ ಬರುತ್ತದೆ

ಹೀಗೆ ಮಂಡಿಯ ಹಿಂದೆ ಭಾಗ ಅಲ್ಲಿಯೂ ಕೂಡ ಬರುತ್ತದೆ. ನರಗಳು ಜಾಯಿನ್ ಆಗಿ ಹಸಿರು ಇರುತ್ತಲ್ಲ ಅಲ್ಲಿ ತುಂಬಾ ವೆರಿಕೋಸ್ ಸ್ಮೈಲ್ ಬರುತ್ತದೆ.ಇನ್ನೊಂದು ಅರ್ಥದಲ್ಲಿ ಲಿಕ್ಕಿ ಎಂದು ಕರೆಯುತ್ತಾರೆ. ಇದಕ್ಕೆ ಆಯುರ್ವೇದಿಕ್ ಪರಿಹಾರ ಅದನ್ನು ತೆಗೆದುಕೊಂಡರೆ ಯಾವ ಜಾಗಕ್ಕೆ ರಕ್ತ ಹೋಗುವುದಿಲ್ಲ ಅದೇ ಜಾಗಕ್ಕೆ ರಕ್ತ ಹೋಗುತ್ತದೆ ಅಶುದ್ಧ ರಕ್ತನಾಳವನ್ನು ಶುದ್ಧ ರಕ್ತನಾಳ ವಾಗಿ ಮಾಡುತ್ತವೆ. ರಕ್ತ ನೇರವಾಗಿ ಹೃದಯಕ್ಕೆ ಹೋಗುತ್ತದೆ. ಅಶುದ್ಧ ರಕ್ತ ನಾಳ ವಾದರೆ ಈ ಕಾರಣಗಳೆಲ್ಲ ಈ ಸಮಸ್ಯೆಗಳು ಬರುತ್ತದೆ. ಕೆಟ್ಟ ಆಹಾರ ತಿನ್ನುವುದರಿಂದ ಈ ಸಮಸ್ಯೆಗಳು ಬರುತ್ತವೆ. ಇದು ಕಡಿಮೆಯಾಗಬೇಕಾದರೆ ಜಾಸ್ತಿ ನಿಂತು ಕೊಳ್ಳಬಾರದು.