Fri. Mar 1st, 2024

ಕೆಲವರಿಗೆ ಮೊದಲನೇ ಡೋಸ್ ತೆಗೆದುಕೊಂಡಮೇಲೆ ಎರಡನೇ ಡೋ ಸ್ ಸಿಗುತ್ತಿಲ್ಲ ಕೋವಾಕ್ಸ್ ಇನ್ ಸಿಗುತ್ತಿಲ್ಲ ಜನರ ಪ್ರಶ್ನೆ ಏನಾಗಿದೆ ಎಂದರೆ ಮೊದಲನೆಯದನ್ನು ತೆಗೆದುಕೊಂಡಮೇಲೆ ಎರಡನೆಯದನ್ನು ತೆಗೆದುಕೊಳ್ಳುವಾಗ ಅದು ಸಿಗುತ್ತಿಲ್ಲ ಅದು ತುಂಬಾ ತಿಂಗಳು ಆದ ನಂತರ ಸಿಗುತ್ತದೆ ಅದನ್ನು ಹಾಕಿಸಿಕೊಂಡನಂತರ ಮತ್ತೊಂದನ್ನು ಹಾಕಿಸಿ ಕೊಳ್ಳಬೇಕು ಬೇಡವೇ ಗೊತ್ತಾಗುತ್ತಿಲ್ಲ ಅದಕ್ಕೆ ನಾವು ಹೇಳುತ್ತಿರುವುದು ಅದು ಯಾವುದು ಇಲ್ಲ ನೀವು ಮೊದಲನೆಯದನ್ನು ಹಾಕಿಸಿಕೊಳ್ಳುತ್ತಾರೆ ಅದಾದ ಸ್ವಲ್ಪ ತಿಂಗಳ ನಂತರ ಮತ್ತೊಂದು ಬರುತ್ತದೆ ಅದಕ್ಕೆ ಸಿ ಕೊಂಡರೆ ಇನ್ನೊಂದನ್ನು ಹಾಕಿಸಿಕೊಳ್ಳುವ ಅವಶ್ಯಕತೆ ಇಲ್ಲ ಮ್ಯಾಕ್ಸಿನ್ ಅನ್ನು ಹಾಕಿಸಿಕೊಳ್ಳಲು ಯಾರು ಕೂಡ ಭಯಪಡಬಾರದು ಗೌರ್ಮೆಂ ಟ್ ನವರಿಗೆ ಗೊತ್ತಿಲ್ಲ ನಮ್ಮ ರಾಜ್ಯಕ್ಕೆ ಎಷ್ಟು ಬೇಕು ನಮ್ಮ ದೇಶಕ್ಕೆ ಎಷ್ಟು ಬೇಕು ಅವರಿಗೆ ಗೊತ್ತಿಲ್ಲ ಒಂದು ಬೇಸಿಗೆ ತುಂಬಾ ಹಣವನ್ನು ಕೊಡಬೇಕಾಗಿದೆ ಗೌರ್ನಮೆಂಟ್ ಅವರಿಗೆ ಗೊತ್ತಿಲ್ಲ ಅದಕ್ಕಾಗಿ ಅವರು ಸ್ವಲ್ಪ ಸ್ವಲ್ಪ ಧರಿಸುತ್ತಿದ್ದಾರೆ ಅದರಿಂದ ಅವರು ಹೆಚ್ಚು ಕೇಳಬೇಕೆಂಬ ಜನರ ಕೋರಿಕೆಯಾಗಿದೆ .

ವ್ಯಕ್ತಿಯನ್ನು ತಯಾರಿ ಮಾಡುತ್ತಿರುವ ಕಂಪನಿಗಳಿಗೂ ಕೂಡ ಗೊತ್ತಿಲ್ಲ ಅವರು ಕಡಿಮೆ ಕಡಿಮೆ ತಯಾರಿ ಮಾಡುತ್ತಿದ್ದಾರೆ ಆರು ತಿಂಗಳು ಆದ ಮೇಲೆ ಆಂಟಿಬಾಡಿಗಳು ಮಾಡುತ್ತಾರೆ ಆಂಟಿ ಬಾಡೀಸ್ ಇಲ್ಲ ಎಂದರೆ ಮತ್ತೊಂದು ಬೂಸ್ಟರ್ ವ್ಯಾಕ್ಸಿನ್ ಅನ್ನು ತೆಗೆದುಕೊಳ್ಳಬೇಕು ಎಂದು ಕತೆ ಹೇಳುತ್ತಾರೆ ಮೊದಲನೇ ವ್ಯಾಕ್ಸಿನ್ ಎರಡನೇ ವ್ಯಾಕ್ಸಿನ್ ರಿಸರ್ಚ್ ಸ್ಟೇಜಿನಲ್ಲಿ ಇರುವುದರಿಂದ ಮೊದಲನೇ ವ್ಯಾಟ್ಸನ್ ತೆಗೆದುಕೊಂಡಮೇಲೆ ಎರಡನೇ ವ್ಯಾಕ್ಸಿನ್ ಸ್ವಲ್ಪ ಲೇಟಾಗಿ ಬಂದರೆ ಭಯಪಡುವ ಅವಶ್ಯಕತೆ ಇಲ್ಲ ಬೇಸಿಕ್ ಕಾನ್ಸೆಪ್ಟ್ ವ್ಯಾಕ್ಸಿನ್ ಬಂದ ನಂತರ ಕಂಪನಿ ಮಾತ್ರ ಬೇರೆ ಕೋವೆಟ್ಸ್ ಇನ್ ಕೋವಿಡ್ ಫೀಲ್ಡ್ ಇವೆರಡು ಬೇರೆ ಕಂಪನಿಗಳು.