ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ ಅದರ ಗ್ರಾಮಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಗ್ರಾಮಗಳಲ್ಲಿ ಕರೋನ ಪರೀಕ್ಷೆಯನ್ನು ಹೆಚ್ಚು ಮಾಡಬೇಕು ನಮ್ಮ ದೇಶದಲ್ಲಿ ಆಮ್ಲಜನಕ ಕೊರತೆ ತುಂಬಾ ಹೆಚ್ಚಿದೆ ಸಾಂಕ್ರಾಮಿಕ ರೋಗದಿಂದ ನಮ್ಮ ದೇಶದ ಜನರು ತುಂಬಾ ಕಂಗೆಟ್ಟಿದ್ದಾರೆ ಕರೋನ ಒಂದು ಲಸಿಕೆಯನ್ನು ಮಾಡಿದ್ದಾರೆ ಆದರೆ ಜನರು ಲಸಿಕೆ ತೆಗೆದುಕೊಂಡಮೇಲೆ ಸಾಯುತ್ತಿದ್ದಾರೆ ನಾಗರಿಕರಿಗೆ ಲಸಿಕೆಯನ್ನು ಹೆಚ್ಚು ಕೊಟ್ಟಿದ್ದಾರೆ.
ನಮ್ಮ ಭಾರತದಲ್ಲಿ ಕರೋನದ ಸಂಖ್ಯೆ ಹೆಚ್ಚಾಗುತ್ತಿದೆ ಜನರ ಅಪನಂಬಿಕೆ ತುಂಬಾ ಹೆಚ್ಚಾಗುತ್ತದೆ ಬೇರೆಯವರು ಲಸಿಕೆಯನ್ನು ಸರಿಯಾಗಿ ತಯಾರಿ ಮಾಡಿದ್ದಾರೆ ಆದರೆ ಜನರ ದೇಹದಲ್ಲಿ ಕೆಲವು
ಏರುಪೇರು ಆಗಿ ಅವರು ಸಾಯುತ್ತಿದ್ದಾರೆ ಇದರಿಂದ ಭಾರತದಲ್ಲಿ ಲಸಿಕೆ ಮಾಡುವುದನ್ನು ನಿಲ್ಲಿಸಿದ್ದಾರೆ ಆದರೆ ಮುಂದೆ ಯಾವಾಗ ಅಮೆರಿಕ ಮತ್ತು ಇಸ್ರೇಲ್ ಗಳು ಇವೆರಡು ದೇಶದಲ್ಲಿ ಮಾತುಗಳಿಗೆ ಹಣವನ್ನು ತೆಗೆದುಕೊಳ್ಳುತ್ತಿಲ್ಲ ಮಾಸ್ ಗಳನ್ನು ಉಚಿತವಾಗಿ ಕೊಡುತ್ತಾರೆ ಅವಾಗ ನಮ್ಮ ದೇಶದಲ್ಲಿ ಲಸಿಕೆಯನ್ನು ಕೊಡಬೇಕು ಅನಿಸಿತು ಅಷ್ಟೊತ್ತಿಗೆ ನಮ್ಮ ದೇಶದಲ್ಲಿ ಎರಡನೇ ಅಲೆ ಕರೋನ ಹೆಚ್ಚಾಗಿತ್ತು ಮೊದಲನೇ ಅಲೆ ಕರೋನದಲ್ಲಿ 45 ವರ್ಷದ ಮೇಲ್ಪಟ್ಟವರಿಗೆ ಬರುವ ಮೊದಲನೇ ಡೋಸ್ ಕೊಟ್ಟ ನಂತರ ಎರಡನೇ ಡೋಸ್ ಸಿಗುತ್ತಿರಲಿಲ್ಲ ಮೊನ್ನೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಸ್ವಲ್ಪ ಸೆನ್ಸಿಬಲ್ ಆಗಿ ಮಾತನಾಡಿದ್ದರು ಕೊ ವ್ಯಾಕ್ಸಿನ್ ಮೊದಲನೇ ಡೋಸ್ ತೆಗೆದುಕೊಂಡವರಿಗೆ ಎರಡನೇ ಡೋಸ್ ಸಿಗುತ್ತಿರಲಿಲ್ಲ.
ಅವಧಿಯಲ್ಲಿ ಡೊಸ್ ಕೊಡುತ್ತಿದ್ದಾರೆ ಆದ ಮೇಲೆ ಎರಡನೇ ಡೋಸ್ ಕೊಡಲು ನಿರ್ಧಾರ ಮಾಡಿದೆ ಆದರೆ ಎರಡನೇ ಡೋಸ್ ಇರಲಿಲ್ಲ ಲಸಿಕೆಯನ್ನು ಶಾಲೆ ಮತ್ತು ಆಸ್ಪತ್ರೆಗಳಲ್ಲಿ ನಿರ್ಧಾರ ಮಾಡಿದರು ಅಷ್ಟೊತ್ತಿಗೆ ಎರಡನೇ ಆಲೆ ಬಂದಿತ್ತು ಇದೆಲ್ಲವನ್ನು ಕೊಟ್ಟಿದ್ದರೆ ಒಂದು ಮಟ್ಟಿಗೆ ತರೋಣ ಹೋಗುತ್ತಿತ್ತು ಆದರೆ ಎರಡನೇ ಅಲೆಬಂದು ವಕ್ಕರಿಸಿತು ಆದರೆ ಪ್ರಶ್ನೆ ಏನೆಂದರೆ ಮೊದಲನೆಯ ಡೊಸ್ ಸರಿಯಾಗಿತ್ತು ಎರಡನೇ ಡೊಸ್ ಸರಿಯಾಗಿರಲಿಲ್ಲ ಲಸಿಕೆ ಒಳ್ಳೆಯದಾಗಿತ್ತು ಆದರೆ ಎರಡನೇ ಅಲೆ ಕವನದಿಂದ ಏನು ಆಗಲಿಲ್ಲ.
