Sat. Mar 25th, 2023

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮೇಷ ರಾಶಿ:- ಮಕ್ಕಳಿಂದ ಅನುಕೂಲ ಆಗುವ ಸಂಭವವಿದೆ ಗರ್ಭದೋಷ ಮತ್ತು ಸಂತಾನ ಸಮಸ್ಯೆ ದೂರವಾಗುವ ಸಂದರ್ಭ ಕಾಣಬಹುದು. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸ್ವಲ್ಪ ಎಚ್ಚರಿಕೆವಹಿಸಿ ಇಂದು ದೇವತಾ ಕಾರ್ಯಗಳಲ್ಲಿ ಅಡೆತಡೆ ಕಂಡುಬರುತ್ತದೆ.

ವೃಷಭ ರಾಶಿ:- ಇಂದು ನೋವು ಮತ್ತು ನಿರಾಸೆಯಾಗುವ ಸಾಧ್ಯತೆ ಕಂಡುಬರುತ್ತದೆ. ಆಕಸ್ಮಿಕವಾಗಿ ಘಟನೆಗಳಿಂದ ಅನಿಸ್ತಗಳು ಉಂಟಾಗುವ ಸಾಧ್ಯತೆ ಇದೆ ಯಂತ್ರೋಪಕರಣ ಮತ್ತು ವಾಹನಗಳಿಂದ ಪೆಟ್ಟಾಗುತ್ತದೆ ಆದ್ಧರಿಂದ ನೀವು ಎಚ್ಚರಿಕೆ ವಹಿಸಬೇಕಾಗುತ್ತದೆ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಮಿಥುನ ರಾಶಿ:- ನಿಮ್ಮ ಇಂದು ಆರೋಗ್ಯ ಸಮಸ್ಯೆಗಳು ಬಾಧಿಸುತ್ತದೆ, ಸ್ನೇಹಿತರಿಂದ ನೀವು ಸಂಕಷ್ಟಕ್ಕೆ ಸಿಲುಕುವುದು ಸಂಭವಿವಿದೆ. ಪಾಲುದಾರಿಕೆಯಲ್ಲಿ ನಷ್ಟ ಉಂಟಾಗುತ್ತದೆ, ನಿಮ್ಮ ಸಂಗಾತಿಯೇ ನಿಮಗೆ ಇಂದು ಶತ್ರು ಆಗಲಿದ್ದಾರೆ.

ಕಟಕ ರಾಶಿ:- ಇಂದು ಆರ್ಥಿಕವಾಗಿ ನೀವು ನಷ್ಟ ಅನುಭವಿಸಲಿದ್ದೀರಿ, ಮಕ್ಕಳನ್ನೇ ನೀವು ಶತ್ರು ಮಾಡಿಕೊಳ್ಳುವಿರಿ ಅವಕಾಶಗಳು ಕೈತಪ್ಪುವ ಸನ್ನಿವೇಶ ಕಂಡುಬರುತ್ತದೆ. ಉದ್ಯೋಗದಲ್ಲಿ ಕಂಟಕ ಎದುರಾಗಲಿದೆ ಆದಷ್ಟು ಎಚ್ಚರಿಕೆಯಿಂದಿರಿ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಸಿಂಹ ರಾಶಿ:- ಕೆಲಸ ಕಾರ್ಯಗಳಲ್ಲಿ ಜಯ ಉಂಟಾಗುತ್ತದೆ. ದೇವತಾ ಕಾರ್ಯಕ್ಕಾಗಿ ಪ್ರಯಾಣ ಬೆಳೆಸುವ ಸಂದರ್ಭ ಕಂಡುಬರುತ್ತದೆ. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಇಂದು ನೀವು ಯಶಸ್ಸು ಕಾಣುತ್ತೀರಿ ಭೂ ವ್ಯವಹಾರದಿಂದ ಲಾಭ ಆಗುವ ಸಾಧ್ಯತೆ ಇದೆ.

ಕನ್ಯಾ ರಾಶಿ:- ವಾಹನ ಅಪಘಾತದ ಬಗ್ಗೆ ಸ್ವಲ್ಪ ಎಚ್ಚರಿಕೆವಹಿಸಿ. ಬಂಧು ಬಾಂಧವರಿಂದ ಇಂದು ನಷ್ಟ ಉಂಟಾಗುವ ಸಾಧ್ಯತೆಯಿದೆ. ಆಸ್ತಿ ವಿವಾದವಾಗಿ ಕಲಹ ಉಂಟಾಗುತ್ತದೆ. ಕೋರ್ಟ್ ಮೆಟ್ಟಿಲೇರುವ ಸಂದರ್ಭ ಇಂದೂ ಕಂಡುಬರುತ್ತದೆ. ಇಂದು ನಿಮಗೆ ಸಂಕಷ್ಟಗಳು ಎದುರಾಗಬಹುದು.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ತುಲಾ ರಾಶಿ:- ನೋವು ಮತ್ತು ಬಾದೆಗಳು ಇಂದು ನಿಮಗೆ ಕಾಣಿಸಬಹುದು. ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆಯಿದೆ ಪಾಲುದಾರಿಕೆಯಲ್ಲಿ ಲಾಭ ಕಾಣಬಹುದು. ಮಕ್ಕಳಿಂದ ನೀವು ಲಾಭ ನಿರೀಕ್ಷಿಸುತ್ತೀರಿ ಅಧಿಕಾರಿಗಳನ್ನು ಭೇಟಿಯಾಗಲು ಪ್ರಯಾಣ ಬೆಳೆಸುತ್ತೀರಿ.

ವೃಶ್ಚಿಕ ರಾಶಿ:- ಉದ್ಯೋಗದಿಂದ ಧನಾಗಮನ ಆಗಮನದ ಸಾಧ್ಯತೆ ಕಂಡುಬರುತ್ತದೆ. ಮೇಲಧಿಕಾರಿಗಳಿಂದ ನೀವು ಇನ್ನು ಪ್ರಶಂಸೆ ಪಡೆಯುವಿರಿ. ಆತ್ಮಗೌರವಕ್ಕೆ ಇಂದು ನಿಮಗೆ ಧಕ್ಕೆ ಉಂಟಾಗುತ್ತದೆ ವ್ಯವಹಾರದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಧನಸ್ಸು ರಾಶಿ:- ಪ್ರೀತಿ, ಪ್ರೇಮ ವಿಷಯದಲ್ಲಿ ಜಯ ಕಾಣಬಹುದು. ಮಕ್ಕಳಿಂದ ಅನುಕೂಲ ವಾತಾವರಣ ಗರ್ಭಿಣಿಯರು ಇಂದು ಎಚ್ಚರಿಕೆ ವಹಿಸಬೇಕು ದೇವತಾ ಕಾರ್ಯಗಳಲ್ಲಿ ಇಂದು ನೀವು ತೊಡಗುವಿರಿ. ತಂದೆಯ ಪ್ರಯಾಣದಿಂದ ಅನುಕೂಲ ಉಂಟಾಗುತ್ತದೆ.

ಮಕರ ರಾಶಿ:- ಆಸ್ತಿ ವಿಚಾರಗಳಲ್ಲಿ ಸಮಸ್ಯೆ ಎದುರಾಗುತ್ತವೆ. ವಾಹನ ಚಾಲನೆ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ. ಗುಪ್ತ ಆಲೋಚನೆಗಳಿಂದ ಸಮಸ್ಯೆಗಳು ಉಂಟಾಗಬಹುದು ನಿದ್ರಾಭಂಗ ಆಗುವ ಸಾಧ್ಯತೆ ಇದೆ ಅಧಿಕಾರಿಗಳಿಂದ ಸನ್ಮಾನ ಆಗುತ್ತದೆ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.

ಕುಂಭ ರಾಶಿ:- ಇಂದು ಸಂಗಾತಿಯಿಂದ ಅನುಕೂಲವಾಗುವ ಸಾಧ್ಯತೆಯಿದೆ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಅನುಕೂಲತೆಯನ್ನು ಕಾಣುತ್ತೀರಿ ಉದ್ಯೋಗದಲ್ಲಿ ಲಾಭವಾಗುವ ಲಕ್ಷಣ ಇಂದು ಹೆಚ್ಚಾಗಿ ಕಾಣುತ್ತಿದೆ.

ಮೀನ ರಾಶಿ:- ಮಕ್ಕಳಿಂದ ಧನಾಗಮನ ಆಗುವ ಸಾಧ್ಯತೆ ಇದೆ. ಪ್ರಯಾಣದಲ್ಲಿ ಅಡೆತಡೆ ಉಂಟಾಗುವ ಸಾಧ್ಯತೆಯಿದೆ ಆರೋಗ್ಯದಲ್ಲಿ ಸಮಸ್ಯೆಗಳು ಕಂಡುಬರುತ್ತದೆ ಮಾಂಗಲ್ಯಕ್ಕೆ ಕುತ್ತು ಬರುವ ಸಂಭವವಿದೆ ದೇವರನ್ನು ಆರಾಧನೆ ಮಾಡಿ.ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ