Sat. Jun 25th, 2022

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ ಮಂತ್ರಾಲಯ (ವೇದ ಬ್ರಹ್ಮ) ಶ್ರೀ ರಾಘವೇಂದ್ರ ಕುಲಕರ್ಣಿ ವಿದ್ಯಾ ಮಕ್ಕಳ ಸಮಸ್ಯೆ ವ್ಯಾಪಾರದ ಲಾಭ ನಷ್ಟ ಹಣಕಾಸಿನ ಅಡಚಣೆ ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೇಷ ರಾಶಿ. ಇಂದು ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪವನ್ನು ತಡೆಯಿರಿ ಹೆಚ್ಚುವರಿ ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಕುಂದಿಸಬಹುದು ತಾಳ್ಮೆಯಿಂದಿರಿ ಜನರ ಪ್ರಭಾವಕ್ಕೆ ಒಳಪಡದೆ ಪ್ರಮುಖ ನಿರ್ಧಾರಗಳನ್ನು ನೀವೇ ತೆಗೆದುಕೊಳ್ಳುವುದು ಉತ್ತಮ ಪ್ರತಿ ಹೆಜ್ಜೆಯಲ್ಲೂ ಇಂದು ಚಿಂತನಾಶೀಲ ಕವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಕುಟುಂಬಕ್ಕೆ ಸಂಬಂಧಿಸಿದ ಕೆಲಸಗಳು ನಿಮ್ಮ ಕೆಲಸಕ್ಕೂ ಪರಿಣಾಮ ಬೀರುತ್ತದೆ. ಅದೃಷ್ಟದ ಬಣ್ಣ ಗುಲಾಬಿ ಅದೃಷ್ಟದ ಸಂಖ್ಯೆ1.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಷಭ ರಾಶಿ. ಕುಟುಂಬದಲ್ಲಿ ಇಂದು ಕೆಲವು ಸಮಸ್ಯೆಗಳು ಎದುರಾಗಬಹುದು ಪೂರ್ವಜರ ಆಸ್ತಿ ಮತ್ತು ಕೆಲಸಗಳ ಬಗ್ಗೆ ಕೆಲವು ವಿವಾದಗಳು ಎದುರಾಗಬಹುದು ಅಲ್ಲದೆ ಕಾನೂನಿನ ವಿಚಾರಗಳಲ್ಲಿ ವ್ಯವಹರಿಸುವುದು ಇಂದು ಉತ್ತಮ ದಿನವಲ್ಲ ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಹಾಳು ಮಾಡುತ್ತದೆ. ನಿಮ್ಮ ಅದೃಷ್ಟದ ಬಣ್ಣ ತಿಳಿನೀಲಿ ಬಣ್ಣ ಅದೃಷ್ಟದ ಸಂಖ್ಯೆ 2.

ಮಿಥುನ ರಾಶಿ. ಇಂದು ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಬಹುದು ನೀವು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಸಾಧ್ಯತೆ ಇದೆ ಇಂದು ನೀವು ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ ನಿಮ್ಮ ಸಣ್ಣ ತಪ್ಪು ನಿಮಗೆ ಹಾನಿಕರಕ ವಾಗಲಿದೆ ವಿಶೇಷವಾಗಿ ನಿಮ್ಮ ಚರ್ಚೆ ಸಮಯದಲ್ಲಿ ನೀವು ಜಾಗರೂಕರಾಗಿರಬೇಕು. ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 2.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕರ್ಕಾಟಕ ರಾಶಿ. ನೀವು ಹಿಂದಿನದನ್ನು ಮರೆತು ಹೊಸ ಹೆಜ್ಜೆ ಇಡಬೇಕು ಕಳೆದು ಹೋದ ದಿನಗಳ ನೆನಪುಗಳ ಬಗ್ಗೆ ಈ ರೀತಿ ಕುಳಿತಿದ್ದರೆ ಮುಂದೆ ಸಾಗುವ ನಿಮ್ಮ ಕನಸು ಅಪೂರ್ಣವಾಗಿ ಉಳಿಯುತ್ತವೆ ಅಂಥ ಪರಿಸ್ಥಿತಿಯಲ್ಲಿ ಕೆಲಸದ ಮೇಲೆ ನಿಮ್ಮ ಗಮನವನ್ನು ಹರಿಸಬೇಕಾಗುತ್ತದೆ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 8.

ಸಿಂಹ ರಾಶಿ. ವೈವಾಹಿಕ ಜೀವನವು ಇಂದು ಆನಂದಮಯವಾಗಿರುತ್ತದೆ ಮತ್ತು ಸಂಗಾತಿಯೊಂದಿಗಿ ಸಂತೋಷವನ್ನು ಅನುಭವಿಸುವಿರಿ ಕಚೇರಿಯಲ್ಲಿ ಇಂದು ನಿಮ್ಮ ಮೇಲಾಧಿಕಾರಿ ಮನಸ್ಥಿತಿ ಹಾಗೂ ವಾತಾವರಣ ಉತ್ತಮವಾಗಿರುತ್ತದೆ ಈ ಕಾರಣದಿಂದ ಕಚೇರಿಯಲ್ಲಿ ಕೆಲಸ ಮಾಡುವಾಗ ನಿರಾಳರಾಗಿ ಇರುತ್ತೀರಿ ಕೆಲಸಕ್ಕೆ ಸಂಬಂಧಿಸಿದ ವಿಷಯಗಳು ಇಂದು ಸಾಮಾನ್ಯವಾಗಿರುತ್ತದೆ. ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 4.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಕನ್ಯಾ ರಾಶಿ. ಇಂದು ನಿಮ್ಮ ಸಂಗಾತಿಯೊಂದಿಗೆ ಕೆಲವು ವ್ಯತ್ಯಾಸಗಳು ಇರಬಹುದು ಆದರೆ ಸಂಜೆ ಹೊತ್ತಿಗೆ ಅವರಿಗೆ ಮನವರಿಕೆ ಮಾಡುತ್ತೀರಿ ಮತ್ತು ಅವರ ಸಮಾಧಾನವಾಗುತ್ತದೆ ಅವರ ಮನಸ್ಥಿತಿಯನ್ನು ಉತ್ತಮಗೊಳಿಸಲು ಇನ್ನಷ್ಟು ವಿಶೇಷವಾದ ಯೋಚನೆಗಳನ್ನು ಮಾಡಬಹುದು ಇಂದು ಹೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ ಅನಗತ್ಯ ವಿಷಯಗಳಿಗೆ ಹೆಚ್ಚು ಖರ್ಚು ಮಾಡಬಾರದು ಅದೃಷ್ಟದ ಬಣ್ಣ ನೇರಳೆ ಅದೃಷ್ಟದ ಸಂಖ್ಯೆ 4.

ತುಲಾ ರಾಶಿ. ಇಂದು ವಿಷಯಗಳು ನಿಮ್ಮ ಪರವಾಗಿ ಇರುವಂತೆ ತೋರುತ್ತದೆ ಏಕೆಂದರೆ ಪ್ರತಿಯೊಂದು ಕೆಲಸವನ್ನು ನಿಮ್ಮ ಇಷ್ಟದಂತೆ ನಡೆಯುತ್ತದೆ ಕೆಲಸದಲ್ಲಿ ನಿರಂತರ ಶ್ರಮವು ಫಲ ನೀಡುತ್ತದೆ ಉದ್ಯಮಿಗಳು ದೀರ್ಘಕಾಲದಿಂದ ಕಾಯುತ್ತಿದ್ದ ಕೆಲಸವನ್ನು ಪಡೆಯುತ್ತಾರೆ ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ 7.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ವೃಶ್ಚಿಕ ರಾಶಿ. ಅನಗತ್ಯವಾಗಿ ಚಿಂತೆ ಮಾಡಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ ಹಾಗೂ ಜೀವನದ ಕಷ್ಟಕರ ಸನ್ನಿವೇಶಗಳ ಮೂಲಕ ಸಹಾಯ ಮಾಡಿ ಹೋರಾಡುವ ಮೂಲಕ ನೀವು ಗೆಲ್ಲಬಹುದು ಇಂದು ನೀವು ಅರ್ಥ ಮಾಡಿಕೊಳ್ಳಬೇಕು ಮನೆಯಲ್ಲಿ ಶಾಂತಿಯ ವಾತಾವರಣವಿರುತ್ತದೆ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 9.

ಧನಸ್ಸು ರಾಶಿ. ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ ಮಾನಸಿಕ ಶಾಂತಿಯನ್ನು ಅನುಭವಿಸುವಿರಿ ಯಾವುದೇ ಸಮಸ್ಯೆ ಇದ್ದರೆ ತಾಳ್ಮೆಯನ್ನು ಒಂದಿರೀ ವೈಯಕ್ತಿಕ ತೊಂದರೆಗಳನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ ಕುಟುಂಬದ ಸದಸ್ಯರಲ್ಲಿ ವಿವಾದವನ್ನು ಒಂದಿದ್ದರೆ ಕೆಲವು ಬದಲಾವಣೆ ಸಾಧ್ಯತೆ ಇರುತ್ತದೆ ಅದೃಷ್ಟದ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 2.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮಕರ ರಾಶಿ. ನಿಮ್ಮ ಕುಟುಂಬದ ಜವಾಬ್ದಾರಿ ಹೆಚ್ಚಾಗಿರುವುದರಿಂದ ಇಂದು ನೀವು ಸ್ವಲ್ಪ ಚಿಂತೆ ಮಾಡಬಹುದು ನಿಮ್ಮ ದಿನವನ್ನು ಯೋಚಿಸುವುದು ಉತ್ತಮ ಆರೋಗ್ಯ ಸಮಸ್ಯೆಗಳು ಬರಬಹುದು ಕಾರ್ಯನಿರತ ದಿನಚರಿ ಇಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ಆರೋಗ್ಯದ ಕಡೆ ಗಮನ ಕೊಡಿ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 8.

ಕುಂಭ ರಾಶಿ. ಇಂದು ನಿಮಗೆ ಸ್ವಲ್ಪ ಕಷ್ಟದ ದಿನ ವಾಗಿರಬಹುದು ಜಾಗರೂಕರಾಗಿರಬೇಕು ಸಣ್ಣ ತೊಂದರೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು ಮನೆಯಲ್ಲಿ ವಾದಗಳನ್ನು ತಪ್ಪಿಸಬೇಕು ಕುಟುಂಬ ಸದಸ್ಯರೊಂದಿಗೆ ಬಿನ್ನಾಭಿಪ್ರಾಯ ಒಂದುವ ಸಾಧ್ಯತೆ ಇದೆ ನಿಮ್ಮ ಶಾಂತಿಯನ್ನು ಬಂಗ ಗೊಳಿಸುತ್ತದೆ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 6.ವಿವಾಹ ವಿಳಂಬ ಸಮಸ್ಯೆ ಪ್ರೇಮ ವಿಚಾರ ಮನಸ್ಸಿನಲ್ಲಿರುವ ಅನೇಕ ಸಂದೇಹಗಳಿಗೆ ಹಾಗೂ ಇನ್ನಿತರ ಸಮಸ್ಯೆಗಳಿಗೆ ಕೇರಳದ ಪೂಜಾ ಪದ್ಧತಿಯಲ್ಲಿ ಪರಿಹಾರ ಶತಸಿದ್ಧ 9535759222.

ಮೀನ ರಾಶಿ. ಇಂದು ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುತ್ತದೆ ನಿಮ್ಮ ಸಂಗಾತಿಯು ಜೀವನದ ಎಲ್ಲಾ ಅಡೆತಡೆಗಳನ್ನು ನಿರ್ಲಕ್ಷಿಸಿ ನಿಮ್ಮೊಂದಿಗೆ ನಿಲ್ಲುತ್ತಾರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಕೆಲವು ಅವಕಾಶಗಳನ್ನು ನೀವು ಪಡೆಯುತ್ತೀರಿ ಇಂದು ನೀವು ವೃತ್ತಿಪರ ಜೀವನದಲ್ಲಿ ದೊಡ್ಡ ಹಾಗೂ ಮಹತ್ವದ ನಿರ್ಧಾರ ತೆಗೆದುಕೊಳ್ಳಬಹುದು ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 2.