Thu. Sep 29th, 2022

ಶತ್ರುಗಳಿಂದ ಸಿಕ್ಕಾಪಟ್ಟೆ ತೊಂದರೆಗಳು ಜಾಸ್ತಿಯಾಗಿದೆಯಾ ಹಾಗಾದರೆ ಈ ಪರಿಹಾರ ಮಾಡಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನಿಮಗೆ ಏನಾದರೂ ಶತ್ರುಗಳಿಂದ ತುಂಬಾ ತೊಂದರೆ ಕಾಟಗಳು ಹೆಚ್ಚಾಗಿದೆ ಮತ್ತು ನಿಮಗೆ ನಿಮ್ಮದೇ ಇಲ್ಲವೇ ಹಾಗೂ ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅವರು ನಿಮಗೆ ಅಡ್ಡಿಯಾಗುತ್ತಿದ್ದರೆ ಹಾಗಾದರೆ ನಾವು ಹೇಳುವಂತಹ ಈ ಸಣ್ಣ ಪರಿಹಾರವನ್ನು ನೀವು ಮಾಡಿದರೆ ಸಾಕು ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ಹಾಗಾದರೆ ಹೇಗೆ ಮಾಡುವುದು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ಹೇಳುವುದಾದಲ್ಲಿ ಸ್ನೇಹಿತರೆ ಏನು ಮಾಡಬೇಕು ಅಂದರೆ ನೀವು ಶನಿವಾರದ ದಿನ ಈ ಒಂದು ಪರಿಹಾರವನ್ನು ಮಾಡಲು ಶುರು ಮಾಡಬೇಕು ನಂತರ ಮುಂದಿನ ಶನಿವಾರ ಈ ಪರಿಹಾರವನ್ನು ಮಾಡುವುದನ್ನು ನಿಲ್ಲಿಸಬೇಕು ಬಿಳಿ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಅದರ ಮೇಲೆ ನಿಮ್ಮ ಶತ್ರುಗಳ ಹೆಸರನ್ನು ಕೆಂಪು ಪೆನ್ನಿನಿಂದ ಬರೆಯಬೇಕು ನಂತರ ದೀಪದ ಮುಂದೆ ಎಲೆಯನ್ನು ಸುಡಬೇಕು ಬೆಳಿಗ್ಗೆ ಅಥವಾ ಮಧ್ಯಾಹ್ನ ಯಾವುದೇ ಸಮಯದಲ್ಲಾದರೂ ಕೂಡ ನೀವು ಈ ಒಂದು ಪರಿಹಾರವನ್ನು ಮಾಡಬೇಕು ನಂತರ ಎಲ್ಲಾ ಆದ ಮೇಲೆ ಬೂದಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಯಾವುದಾದರೂ ನದಿಗೆ ಎಸೆದು ಬಿಡಿ ಈಗೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ನೋಡಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ.