Tue. Aug 9th, 2022

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೇಷ ರಾಶಿ:- ಇಂದು ನಿಮ್ಮ ಕೆಲವು ಯೋಜನೆಗಳು ಅಡ್ಡಿಯಾಗಬಹುದು ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಕೆಲಸ ಇರುತ್ತದೆ. ಹೊಸ ತಮ್ಮ ಅಸಮಧಾನ ಕೊರತೆಯಿಂದ ನೀವು ಎಲ್ಲರಿಂದ ದೂರ ಇರುತ್ತೇನೆ. ಇಂದು ಮನೆಯ ವಾತಾವರಣ ತುಂಬಾ ಕೆಟ್ಟದಾಗಿರುತ್ತದೆ. ಯೋಚನೆ ಮಾಡದೆ ಮಾತನಾಡುವ ನಿಮ್ಮ ದೊಡ್ಡ ಹವ್ಯಾಸವು ಇಂದು ನಿಮಗೆ ಏನಾದರೂ ತೊಂದರೆ ಪಡಿಸಬಹುದು. ಸಾಕಷ್ಟು ಮಾತನಾಡಿ ಕಲಿಯುವುದು ಉತ್ತಮ. ಹಣದ ವಿಚಾರದಲ್ಲಿ ಇಂದು ಸಾಮಾನ್ಯ ದಿನವಾಗಿದೆ. ನಿಮ್ಮ ಅದೃಷ್ಟದ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಉತ್ತಮ ಸಮಯ ಸಂಜೆ 5ರಿಂದ ರಾತ್ರಿ 10.30 ರ ವರೆಗೆ.

ವೃಷಭ ರಾಶಿ:- ನೀವು ಉದ್ಯಮ ಮಾಡಲಿದ್ದಾರೆ ಅಥವಾ ವ್ಯಾಪಾರವನ್ನು ಮಾಡಲು ಬಯಸಿದರೆ ಇಂದು ಉತ್ತಮ ದಿನವಾಗಿದೆ. ವ್ಯಾಪಾರದಲ್ಲಿ ಪಾಲುದಾರಿಕೆ ಒಂದಿದ್ದರೆ ಇಂದು ಒಳ್ಳೆಯ ಸಮಯವಾಗಿದೆ. ಆದರೆ ದೊಡ್ಡ ಪ್ರಯೋಜನಕ್ಕಾಗಿ ನೀವು ಹೆಚ್ಚು ಶ್ರಮಿಸಬೇಕಾಗುತ್ತದೆ. ಇಂದು ಉದ್ಯೋಗಿಗಳಿಗೆ ಸಾಮಾನ್ಯ ದಿನವಾಗಿರುತ್ತದೆ. ನಿಮ್ಮ ಪ್ರೀತಿಪಾತ್ರರ ಒಳಗಿನ ಸಂಬಂಧ ಹದಗೆಡಬಹುದು. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ನಡವಳಿಕೆಯನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಶಾಂತವಾಗಿರಿ ಮತ್ತೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಹಿತೆಯಿಂದ ನಡೆದುಕೊಳ್ಳಿ
ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಬೆಳಗ್ಗೆ 8.30 ರಿಂದ 10:45 ರವರೆಗೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮಿಥುನ ರಾಶಿ:- ಯಶಸ್ಸನ್ನು ಸಾಧಿಸಲು ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಶೀಘ್ರದಲ್ಲೇ ಕೆಲಸವನ್ನು ಪಡೆಯಲು ಅಡ್ಡದಾರಿಯನ್ನು ಹಿಡಿಯಬೇಡಿ. ಅದು ನಿಮಗೆ ಯಾವುದೇ ರೀತಿಯಲ್ಲಿಯೂ ಸರಿಹೊಂದುವುದಿಲ್ಲ. ಸಣ್ಣ ಹಂತದವರೆಗೆ ನೀವು ಮುಂದುವರಿಯುವುದು ಉತ್ತಮ. ನೀವು ಏಕಾಂಗಿಯಾಗಿ ಪೂರ್ಣಗೊಳಿಸಲಾಗದ ಕೆಲವು ಕೆಲಸಗಳಿವೆ ಅದನ್ನು ಅರ್ಥಮಾಡಿಕೊಂಡು ನೀವು ನಡೆಯಬೇಕು. ಪ್ರೀತಿಯ ವಿಷಯದಲ್ಲಿ ನಿರಾಶೆಯನ್ನು ಹೊಂದಿರಬಹುದು ಹಾಗಾಗಿ ನೀವು ಧೈರ್ಯವನ್ನು ಕಳೆದುಕೊಳ್ಳಬಾರದು. ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 3ರಿಂದ ಸಂಜೆ 5.30 ರವರೆಗೆ.

ಕರ್ಕಾಟಕ ರಾಶಿ:- ಹಣದ ವಿಷಯದಲ್ಲಿ ಇಂದು ಬಹಳ ಮುಖ್ಯವಾದ ದಿನ. ಇಂದು ನೀವು ಹಣದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಕೆಲಸಗಳನ್ನು ಮಾಡಲು ಪ್ರಯತ್ನಿಸಬಹುದು. ನೀವು ಪೂರ್ಣ ಆತ್ಮವಿಶ್ವಾಸದಿಂದ ಮುಂದುವರೆಯುತ್ತೀರಿ. ಭವಿಷ್ಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವ ಸಾಧ್ಯತೆಯಿದೆ. ಸಂಭಾಷಣೆಯಲ್ಲಿ ತೊಡಗುವಾಗ ಕಾಳಜಿವಹಿಸಿ. ಗೌಪ್ಯ ಮಾಹಿತಿಯನ್ನು ಇತರರೊಂದಿಗೆ ಹಂಚಿ ಕೊಳ್ಳಬಾರದು. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ 2.40 ರಿಂದ ಸಂಜೆ 5.30 ರವರೆಗೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಸಿಂಹ ರಾಶಿ:- ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಹಟ ಸಮಸ್ಯೆ ಇರಬಹುದು. ಜೀವನಸಂಗಾತಿ ವರ್ತನೆ ನಿಮಗೆ ಸರಿಹೊಂದುವುದಿಲ್ಲ. ನೀವು ತಾಳ್ಮೆಯಿಂದ ಇರಬೇಕು ಮತ್ತೆ ಕೆಲವು ನಿರ್ಬಂಧಗಳನ್ನು ನಿಯಂತ್ರಿಸಬೇಕು. ಮತ್ತೆ ಪ್ರೀತಿಯಿಂದ ಮಾತನಾಡಬೇಕು ಇದರಿಂದ ಅವರ ಭಾವನೆಗಳನ್ನು ತಿಳಿದುಕೊಳ್ಳುತ್ತೇವೆ. ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ನಡೆಯಲು ಬಿಡಬೇಡಿ. ನಿಮ್ಮ ಕಚೇರಿಯಲ್ಲಿ ಸಮಸ್ಯೆಗಳು ಉಂಟಾದರೆ ಆದ್ದರಿಂದ ನೀವು ಧೈರ್ಯಗೆಡು ಬದಲು ಧೈರ್ಯ ಮತ್ತು ಧೈರ್ಯಂ ಸಾಹಸದಿಂದ ಮುನ್ನುಗ್ಗಬೇಕು ಇದರಿಂದ ಕಂಡಿತ ನೀವು ಯಶಸ್ಸನ್ನು ಗಳಿಸುತ್ತೀರಿ ನಿಮ್ಮ ಸಾಮರ್ಥ್ಯವನ್ನು ತಿಳಿದಂತಾಗುತ್ತದೆ. ನಿಮ್ಮ ಅದೃಷ್ಟ ಬಣ್ಣ ಬೂದು ನಿಮ್ಮ ಅದೃಷ್ಟ ಸಂಖ್ಯೆ 4 ಉತ್ತಮ ಸಮಯ ಬೆಳಗ್ಗೆ 5.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಕನ್ಯಾ ರಾಶಿ:- ನಿಮ್ಮ ಆರೋಗ್ಯದ ಬಗ್ಗೆ ಅಸಡ್ಡೆ ಬಯಸಿದರೆ ನಿಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಉಂಟಾಗಿ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು ಹಾಗಾಗಿ ಹುಷಾರಾಗಿರಿ. ವಿಶೇಷವಾಗಿ ಹೊರಗಡೆ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಿ ಉದ್ಭವವಾಗಬಹುದು. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಉಳಿಸಿ ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ
ನಿಮ್ಮ ಅದೃಷ್ಟ ಬಣ್ಣ ಗುಲಾಬಿ ವಿಮಾ ದೃಶ ಸಂಖ್ಯೆ-9 ನಿಮ್ಮ ಒಳ್ಳೆಯ ಸಮಯ 3:30 ರಿಂದ ರಾತ್ರಿ 10:45 ರವರೆಗೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ತುಲಾ ರಾಶಿ:- ನೀವು ಸಕರಾತ್ಮಕವಾಗಿ ಎಲ್ಲ ವಿಚಾರಗಳನ್ನು ಒಳ್ಳೆಯದಾಗಿ ಯೋಚಿಸುತ್ತಿದ್ದರೆ ನಿಮಗೆ ಎಲ್ಲವೂ ಸಹ ಒಳ್ಳೆಯದಾಗುತ್ತದೆ. ನಿಮಗೆ ಕಚೇರಿಯಲ್ಲಿ ಯಾವುದೇ ಕೆಲಸವನ್ನು ನೀಡಿದ್ದರೂ ನೀವು ತುಂಬ ನಿರ್ಭಯದಿಂದ ನೆರವೇರಿಸುವರು. ಉದ್ಯಮಿಗಳು ಸಹ ನಿರೀಕ್ಷೆಯಂತೆ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕೆಲವು ಪ್ರಮುಖ ಕಾರ್ಯಗಳನ್ನು ನೀವು ನೆರವೇರಿಸಬಹುದು. ವೈವಾಹಿಕ ಜೀವನವು ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪ್ರಣಯ ಗೀತೆಯನ್ನು ಕಳೆಯಲು ಸ್ವಲ್ಪ ಸಮಯ ದೊರೆಯುತ್ತದೆ. ಆರ್ಥಿಕವಾಗಿ ಇಂದು ರಂಗಭೂಮಿಯಲ್ಲಿ ಲಾಭದಾಯಕವಾಗಿರುತ್ತದೆ. ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 2.30 ರಿಂದ ಸಂಜೆ 7ರವರೆಗೆ.

ವೃಶ್ಚಿಕ ರಾಶಿ:- ಇಂದು ನಿಮ್ಮ ಆರೋಗ್ಯಕ್ಕೆ ಆದ್ಯತೆ ನೀಡುತ್ತೀರಿ. ಇಂದು ನಿಮ್ಮ ಆರೋಗ್ಯದ ವಿಚಾರದಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡುವ ಸಾಧ್ಯತೆ. ಅದೇ ರೀತಿ ನಿಮ್ಮ ಗೆಳತಿಯರೊಂದಿಗೆ ಸಮಯ ಕಳೆಯುವ ಅವಕಾಶ ವಿದೆ. ನೀವು ವಿದ್ಯಾರ್ಥಿಯಾಗಿದ್ದರೆ ಉತ್ತಮ ಫಲಿತಾಂಶಕ್ಕಾಗಿ ತುಂಬ ಶ್ರಮ ಪಡಬೇಕಾಗುತ್ತದೆ. ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ ಸಂಜೆ 4.30 ರಿಂದ ರಾತ್ರಿ 10 ರವರೆಗೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಧನಸ್ಸು ರಾಶಿ:- ಇಂದು ನಿಮ್ಮ ಸಂಗಾತಿ ಜೀವನದಲ್ಲಿ ಸಮಸ್ಯೆ ಎದುರಾದರೆ ಅದನ್ನು ಬಗೆಹರಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಮತ್ತೆ ಅವರು ಶಾಂತವಾಗಿರಲು ಮತ್ತು ವಿಷಯವನ್ನು ಬಗೆಹರಿಸುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ನೀವು ತುಂಬಾ ತಾಳ್ಮೆಯಿಂದ ಇರಬೇಕು ನೀವು ಮುಂದೆ ಬರುವ ಕಷ್ಟಗಳನ್ನು ಎದುರಿಸಲು ಶಕ್ತರಾಗಿ ಇರುತ್ತೀರಿ. ನಿಮ್ಮ ಸಮಯ ತಾಳ್ಮೆ ಶಕ್ತಿ ಇನ್ನಿತರ ಗಳನ್ನು ಈ ದಿನ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇಂದು ನಿಮ್ಮ ಅದೃಷ್ಟದ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8ರಿಂದ ಮಧ್ಯಾಹ್ನ 1.30 ರವರೆಗೆ.

ಮಕರ ರಾಶಿ:- ನಿಮ್ಮ ಯಾವುದೇ ಕೆಲಸವು ಎಂದೇ ಏನಾದರೂ ಅಡೆತಡೆ ಇದ್ದರೆ ಹಾ ಕೆಲಸವು ಇಂದು ನೆರವೇರಲಿದೆ. ಶೀಘ್ರದಲ್ಲೇ ಉತ್ತಮ ಪ್ರಯೋಜನವನ್ನು ಪಡೆಯುವ ಸಾಧ್ಯತೆ ಇದೆ ನೀವು ಇಂದು ಉದ್ಯೋಗಕ್ಕೆ ಪ್ರಯತ್ನ ಪಡುತ್ತಿದ್ದಾರೆ ಅದು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು ಇದೆ ಹಣಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚು ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟ ಬಣ್ಣ ಗುಲಾಬಿ ನಿಮ್ಮ ಅದೃಷ್ಟ ಸಂಖ್ಯೆ ಒಂಬತ್ತು ನಿಮ್ಮ ಉತ್ತಮ ಸಮಯ ಬೆಳಗ್ಗೆ 5:00 ರಿಂದ ಮಧ್ಯಾಹ್ನ 4ರ ವರೆಗೆಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕುಂಭ ರಾಶಿ:- ಇಂದು ನಿಮ್ಮ ವೈವಾಹಿಕ ಜೀವನವನ್ನು ಸಂಪೂರ್ಣವಾಗಿ ಆನಂದಿಸುವಿರಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಹೊರಗೆ ಹೋಗಲು ಬಯಸುತ್ತೀರಿ ಅಥವಾ ಅವರ ವಿಚಾರದಲ್ಲಿ ಏನನ್ನಾದರೂ ಒಳ್ಳೆಯದನ್ನು ಮಾಡಲು ಬಯಸುತ್ತೇನೆ ನೀವು ಕಚೇರಿಯಲ್ಲಿ ಸರಿಯಾಗಿ ಕೆಲಸ ಮಾಡಿ ಒಳ್ಳೆಯ ವ್ಯಕ್ತಿಗಳು ಎಂದು ಹೊಗಳುತ್ತಾರೆ. ಕಳೆದ ದಿನಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಕಚೇರಿಯಲ್ಲಿ ನಿಮ್ಮೊಂದಿಗೆ ಹಿರಿಯರು ಪ್ರಮುಖವಾದದ್ದು ಚರ್ಚಿಸಬಹುದು. ನಿಮ್ಮ ಅದೃಷ್ಟ ಬಣ್ಣ ಕೇಸರಿ ಅದೃಷ್ಟ ಸಂಖ್ಯೆ 7 ಸಮಯ ಮಧ್ಯಾಹ್ನ 2.30 ರಿಂದ ಸಂಜೆ ಆರರವರೆಗೆ.

ಮೀನ ರಾಶಿ:- ಕುಟುಂಬದಲ್ಲಿ ಇಂದು ನಿಮಗೆ ಬಹಳ ಮುಖ್ಯವಾದದ್ದು ಆಗಿದೆ. ನಿಮ್ಮ ಮನೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ಬದಲಿಸಿಕೊಳ್ಳಲು ಇಂದು ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಇಂದು ಪರಿಸ್ಥಿತಿಯು ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ತುಂಬಾ ಸಮಾಧಾನದಿಂದ ಪರಿಹರಿಸಿಕೊಳ್ಳಲು ಪ್ರಯತ್ನಪಡುತ್ತೇನೆ. ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ ಮಧ್ಯಾಹ್ನ 3.30 ರಿಂದ ಸಂಜೆ 7.30 ರವರೆಗೆ.ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.