Sat. Dec 9th, 2023

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮೇಷ ರಾಶಿ:- ನಿಮ್ಮ ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ತೊಂದರೆಗಳಿಂದಾಗಿ ಇಂದು ನೀವು ಆಯಾಸವನ್ನು ಅನುಭವಿಸುವಿರಿ. ನಿಮಗೆ ಹೆಚ್ಚುತ್ತಿರುವ ಒತ್ತಡದಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ನಿಮ್ಮ ಬಗ್ಗೆ ಗಮನಹರಿಸಬೇಕು. ನಿಮ್ಮ ನಡವಳಿಕೆಯನ್ನು ಮೃದುಗೊಳಿಸಲು ಪ್ರಯತ್ನಿಸಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂಬಂಧಗಳು ಹಾಳಾಗುತ್ತಿದ್ದರೆ ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಂಡು ಪ್ರೀತಿಯಿಂದ ಮಾತನಾಡಿ ಬಗೆಹರಿಸಬೇಕು. ನಿಮ್ಮ ಆಲೋಚನೆಗಳನ್ನು ಸಂಗತಿಯೊಂದಿಗೆ ಹಂಚಿಕೊಳ್ಳಬಹುದು. ಅವರಿಗೆ ಅರ್ಥವಾಗುವಂತೆ ಮಾಡಬಹುದು. ಸಂಬಂಧಗಳಲ್ಲಿ ಪಾರದರ್ಶಕವಾಗಿ ರಿ. ಯಾವುದೇ ರೀತಿಯ ಸುಳ್ಳುಗಳನ್ನು ತಪ್ಪಿಸಿ. ಹಣಕಾಸಿನ ಪರಿಸ್ಥಿತಿಯನ್ನು ಸರಿಪಡಿಸಲು ಮತ್ತಷ್ಟು ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಇಂದಿನ ನಿಮ್ಮ ಅದೃಷ್ಟ ಬಣ್ಣ ಕೇಸರಿ ಇಂದಿನ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಉತ್ತಮ ಸಮಯ ಸಂಜೆ 4.30 ರಿಂದ ರಾತ್ರಿ 10ರವರೆಗೆ.

ವೃಷಭ ರಾಶಿ:- ಇಂದು ನಿಮ್ಮ ಜೀವನದಲ್ಲಿ ಏನಾದರೂ ಮಹತ್ವವನ್ನು ಸಾಧಿಸುತ್ತೀರಿ. ನಿಮ್ಮ ಹೃದಯದ ಮಾತುಗಳನ್ನು ವಿಶೇಷವಾದ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಹುದು. ಪ್ರೀತಿಯ ವಿಚಾರದಲ್ಲಿ ಈ ದಿನ ಉತ್ತಮವಾಗಿರುವುದರಿಂದ ನಿಮಗೆ ಪ್ರತಿಯುತ್ತರ ಸಕರಾತ್ಮಕವಾಗಿ ಇರುವ ಸಾಧ್ಯತೆ ಇದೆ. ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲು ಅವಕಾಶ ದೊರೆಯುತ್ತದೆ. ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ಇದ್ದಕ್ಕಿದ್ದಂತೆ ನಿಮಗೆ ದೊಡ್ಡ ಜವಾಬ್ದಾರಿಯುತ ಕೆಲಸವನ್ನು ವಹಿಸಬಹುದು. ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಉತ್ತಮ ಯೋಜನೆಯನ್ನು ಒಳಗೊಂಡಿರಬೇಕು. ಆರೋಗ್ಯದ ವಿಷಯಗಳು ಇಂದು ಉತ್ತಮವಾಗಿರುತ್ತದೆ. ಇಂದು ವಿಶ್ವ ಅಂತಿ ಪಡೆಯಲು ಸಾಕಷ್ಟು ಸಮಯ ಇಲ್ಲದಿರಬಹುದು. ಯಾವುದೇ ದೊಡ್ಡ ಸಮಸ್ಯೆ ಇರುವುದಿಲ್ಲ ನಿಮ್ಮ ಇಂದಿನ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಉತ್ತಮ ಸಮಯ ಸಂಜೆ 5ರಿಂದ ರಾತ್ರಿ 10.30 ರ ವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮಿಥುನ ರಾಶಿ:- ಇಂದು ನೀವು ಶಾಂತಿಯನ್ನು ಅನುಭವಿಸಲು ಧಾರ್ಮಿಕ ಸ್ಥಳದಲ್ಲಿ ಸಮಯ ಕಳೆಯುವುದು ಉತ್ತಮ. ಕೆಲವು ವಿಷಯಗಳ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಇಂದು ನಿಮ್ಮ ಸಮಸ್ಯೆಗಳು ಬಗೆಹರಿಯಬಹುದು. ಮೇಲಧಿಕಾರಿಗಳಿಂದ ಪ್ರೀತಿಪಾತ್ರ ರಾಗಿರುವುದರಿಂದ ನಿಮ್ಮ ಕೆಲಸದ ಒತ್ತಡಗಳು ಸ್ವಲ್ಪ ಕಡಿಮೆಯಾಗುತ್ತದೆ. ಇವತ್ತು ಆರ್ಥಿಕ ಸಮಸ್ಯೆಗಳಿಂದ ಮುಕ್ತರಾಗಿರುತ್ತಾರೆ ಹಣಕಾಸಿನ ವಿಚಾರದಲ್ಲಿ ತೃಪ್ತಿಕರವಾಗಿ ಇರುತ್ತದೆ. ವೈಯಕ್ತಿಕ ಜೀವನದಲ್ಲಿ ತುಂಬಾ ಕಾರ್ಯರೂಪ ದಾರರ ಆಗಿರುತ್ತೀರಿ. ನೀವು ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ಭಾರದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಿ. ವಾಹನವನ್ನು ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಿ ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ 7 ಇಂದು ನಿಮ್ಮ ಉತ್ತಮ ಸಮಯ ಬೆಳಗ್ಗೆ 5:25ರಿಂದ 10: 15ರವರೆಗೆ.

ಕರ್ಕಾಟಕ ರಾಶಿ:-ನಿಮ್ಮ ಕುಟುಂಬದಲ್ಲಿ ಹಲವಾರು ಸಮಸ್ಯೆಗಳಿರಬಹುದು. ಹಳೆಯ ಸಮಸ್ಯೆಗಳು ಉದ್ಭವವಾಗುವುದು ಕಾಣುತ್ತಿದೆ ಇದರಿಂದಾಗಿ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ ಇದರಿಂದ ಶಾಂತಿಯನ್ನು ಕಳೆದುಕೊಳ್ಳುತ್ತೀರಿ. ಯಾವುದೇ ಸವಾಲುಗಳನ್ನು ಎದುರಿಸಲು ಮೊದಲೇ ತಯಾರಾಗುವುದು ಉತ್ತಮ. ಯೋಚಿಸದೆ ಕರ್ಚು ಮಾಡಬೇಡಿ ಅವಶ್ಯಕತೆ ಇದ್ದರೆ ಮಾತ್ರ ಖರ್ಚು ಮಾಡಿ. ಪ್ರೀತಿಯ ವಿಚಾರಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ತೊಂದರೆಗಳನ್ನು ಎದುರಿಸುತ್ತಿದ್ದರೆ ಇಂದು ಸ್ವಲ್ಪ ನಿರಾಳವಾಗಬಹುದು. ಹಾರೋಗ್ಯ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ನಿಮ್ಮ ಗ್ರಹಗತಿಗಳು ಸ್ವಲ್ಪ ಸರಿ ಇಲ್ಲ ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಬೆಳಗ್ಗೆ 5:00 ರಿಂದ 12.30 ರವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಸಿಂಹ ರಾಶಿ:- ಇಂದಿನ ವಿಷಯಗಳು ನಿಮ್ಮ ಪರವಾಗಿದೆ ಎಂದು ತೋರುತ್ತಿದೆ. ನಿಮ್ಮ ಯೋಜನೆಗಳ ಪ್ರಕಾರ ಎಲ್ಲ ಕೆಲಸಗಳು ಪೂರ್ಣಗೊಳ್ಳುವುದು ರಿಂದ ನೀವು ತುಂಬಾ ಸಂತೋಷದಿಂದ ಇರುತ್ತೇನೆ. ಕೆಲಸದ ವಿಷಯದಲ್ಲಿ ನಿರಂತರ ಪರಿಶ್ರಮ ಮತ್ತು ಪ್ರಯತ್ನಗಳು ಅದ್ಭುತ ರೀತಿಯಲ್ಲಿ ಸಾಗುತ್ತದೆ. ವಿಶೇಷವಾಗಿ ವ್ಯವಹಾರದಲ್ಲಿ ಪರಿಶ್ರಮವನ್ನು ಹಾಕಿದವರು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಉದ್ಯೋಗದಲ್ಲಿರುವ ಕೆಲವೇ ಕೆಲವು ಜನರು ಇಂದು ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಪ್ರಯಾಣವು ಕೆಲಸಕ್ಕೆ ಸಂಬಂಧಿಸಿದ್ದರೂ ನಿಮಗೆ ಒಳ್ಳೆಯದೇ ಆಗುತ್ತದೆ. ಇಂದು ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಮತ್ತೆ ಚಿಂತೆಯಿಲ್ಲದೆ ಆರಾಮವಾಗಿ ಇರುತ್ತೀರಿ ಇಂದು ನಿಮ್ಮ ಅದೃಷ್ಟದ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 4 ನಿಮ್ಮ ಉತ್ತಮ ಸಮಯ ಸಂಜೆ 4ರಿಂದ 10:30 ರವರೆಗೆ.

ಕನ್ಯಾ ರಾಶಿ:- ಆಪ್ತರಾದ ವ್ಯಕ್ತಿಗಳೊಂದಿಗೆ ಕೆಲವು ವಿಷಯಗಳು ಗಾಸಿ ಗೊಳಿಸಬಹುದು. ಆದರೆ ನೀವು ಉತ್ತಮವಾಗಿ ವರ್ತಿಸಬೇಕು. ಆರೋಗ್ಯದ ವಿಚಾರದಲ್ಲಿ ಈ ದಿನ ಒಳ್ಳೆಯದಲ್ಲ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಬರಬಹುದು. ಸೃಜನಾತ್ಮಕ ವಿಷಯಗಳಲ್ಲಿ ನಿಮಗೆ ಒಳ್ಳೆಯ ರೀತಿ ಉಂಟುಮಾಡುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಹಟ ಮತ್ತು ಹಣವನ್ನು ಸಂಪಾದಿಸುವುದರಲ್ಲಿ ನೀವು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ತಂದೆಯೊಂದಿಗೆ ಸ್ವಲ್ಪ ವ್ಯವಹಾರವನ್ನು ಮಾಡುತ್ತಿದ್ದರೆ ನಿಮಗೆ ಸ್ವಲ್ಪ ಸಹಾಯ ದೊರೆಯುತ್ತದೆ. ಸಂಗಾತಿಯೊಂದಿಗೆ ಮಾತನಾಡುವ ಮೂಲಕ ನಿಮ್ಮ ವೈವಾಹಿಕ ಜೀವನವನ್ನು ಸರಿಪಡಿಸಿಕೊಳ್ಳಿ. ನಿಮ್ಮ ಅದೃಷ್ಟ ಬಣ್ಣ ಗುಲಾಬಿ ಅದೃಷ್ಟ ಸಂಖ್ಯೆ 7 ಉತ್ತಮ ಸಮಯ ಬೆಳಗ್ಗೆ 8.30 ರಿಂದ ರಾತ್ರಿ 6:00 ಗಂಟೆಯವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ತುಲಾ ರಾಶಿ:- ಕೆಲಸದ ವಿಚಾರದಲ್ಲಿ ನಿಮಗೆ ಬಹಳ ಮುಖ್ಯವಾದ ದಿನವಾಗಿದೆ. ನೌಕರರು ಕೆಲವು ಸಾಧನೆಗಳನ್ನು ಸಾಧಿಸಬಹುದು. ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಬಹಳಷ್ಟು ಗೌರವಿಸುತ್ತಾರೆ. ಇದರಿಂದ ಶೀಘ್ರದಲ್ಲೇ ನಿಮ್ಮ ಬೆಳಕಿನ ಬಾಗಿಲು ತೆರೆಯುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು. ಹಣಕಾಸಿನ ವಿಚಾರದಲ್ಲಿ ಬಿ ಕಟ್ಟಿರುವುದನ್ನು ನೀವು ಬಿಡಿಸಬಹುದು. ಸಂಗಾತಿಯೊಂದಿಗೆ ಅದ್ಭುತ ದಿನವಾಗಿರುತ್ತದೆ. ಪ್ರವಾಸಕ್ಕೆ ಹೋಗಲು ಇಂದಿನ ದಿನವು ಒಳ್ಳೆಯದು ಎಲ್ಲರ ಬೆಂಬಲ ಮತ್ತು ಪ್ರೀತಿ ದೊರೆಯುತ್ತದೆ. ನಿಮ್ಮ ಆರೋಗ್ಯ ಸುಧಾರಿಸಿದಂತೆ ನೀವು ಉತ್ತಮವಾಗುತ್ತಿದೆ. ನಿಮ್ಮ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಉತ್ತಮ ಸಮಯ 6:00 ಇಂದ ರಾತ್ರಿ 12ರವರೆಗೆ

ವೃಶ್ಚಿಕ ರಾಶಿ:- ನಿಮ್ಮ ಮನಸ್ಸಿನಲ್ಲಿ ಸೃಷ್ಟಿಯಾಗುವಂತೆ ಪ್ರಶ್ನೆಗಳಿಂದ ನೀವು ಗೊಂದಲಕ್ಕೆ ಒಳಗಾಗುತ್ತೀರಿ ಆದಷ್ಟು ತಾಳ್ಮೆಯಿಂದಿರಿ. ಮತ್ತು ನಿಮ್ಮ ಮನಸ್ಸನ್ನು ಶಾಂತಿಯುತವಾಗಿ ಇಟ್ಟುಕೊಳ್ಳುವುದು ಉತ್ತಮ. ಇಂದು ನಿಮ್ಮ ಜೀವನಕ್ಕೆ ಸಂಬಂಧಿಸಿದ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬಹುದು. ನೀವು ಬಯಸಿದರೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯರ ಸಲಹೆಯನ್ನು ಪಡೆದು ಕೊಳ್ಳಬಹುದು. ನಿಮ್ಮ ನಕರಾತ್ಮಕ ಶಕ್ತಿಗಳನ್ನು ಹೋಗಲಾಡಿಸಲು ನೀವು ಉತ್ತಮ ಪ್ರಯತ್ನ ಮಾಡುವುದು. ಆರ್ಥಿಕ ರಂಗದಲ್ಲಿ ಈ ದಿನವೂ ಶುಭವಾಗಿದೆ. ಆದರೆ ನಿಮ್ಮ ಖರ್ಚುಗಳನ್ನು ನಿಮ್ಮ ಸ್ನೇಹಿತರು ಹೆಚ್ಚಿಸಬಹುದು. ಉದ್ಯೋಗಿಗಳ ಕೆಲಸದಲ್ಲಿ ಕೆಲವು ಅಡಚಣೆಗಳು ಇರಬಹುದು. ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಉತ್ತಮ ಸಮಯ ಬೆಳಗ್ಗೆ 9.45 ರಿಂದ ರಾತ್ರಿ 10 ರವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಧನಸ್ಸು ರಾಶಿ:- ನಿಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿರಬಹುದು. ದಂಪತಿಗಳಿಗೆ ಈದಿನವು ತುಂಬ ವಿಶೇಷವಾಗಿರುತ್ತದೆ. ನೀವು ಯಾರನ್ನಾದರೂ ಇಷ್ಟಪಟ್ಟಿದ್ದರೆ ಅದನ್ನು ಹೇಳಿಕೊಳ್ಳಲು ತುಂಬಾ ಉತ್ತಮವಾದ ಸಮಯ. ನೀವು ಸಕರಾತ್ಮಕ ಉತ್ತರವನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಪ್ರೀತಿಯ ವಿಚಾರವನ್ನು ಕುಟುಂಬದ ಸದಸ್ಯರು ಕೂಡ ಅನುಮೋದಿಸಿ ಬಹುದು. ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ. ಇಂದು ಹಣವು ನಷ್ಟವಾಗುವ ಸಾಧ್ಯತೆ ಇದೆ ಆದ್ದರಿಂದ ಹಣದ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಹಣಕಾಸಿನ ವಿಚಾರದಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡರೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ತಾಯಿ ಆರೋಗ್ಯವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿ. ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಉತ್ತಮ ಸಮಯ ಬೆಳಗ್ಗೆ 7.30 ರಿಂದ ಸಂಜೆ 6ರವರೆಗೆ.

ಮಕರ ರಾಶಿ:- ನಿಮ್ಮ ಪೋಷಕರು ಮತ್ತು ಇತರ ಸಂಬಂಧಿಕರು ನಿಮ್ಮ ನಿರ್ಧಾರವನ್ನು ಕೇಳಿ ಅತೃಪ್ತ ರಾಗುತ್ತಾರೆ . ಬುದ್ದಿವಂತಿಕೆಯಿಂದ ವರ್ತಿಸಿದರೆ ಸಮಸ್ಯೆಗಳನ್ನು ಬಗೆಹರಿಸಬಹುದು. ಪ್ರೀತಿಯ ವಿಷಯದಲ್ಲಿ ಇಂದು ಉತ್ತಮ ದಿನವಲ್ಲ. ನಿಮ್ಮ ಪ್ರೇಮಿಗೆ ಪ್ರೀತಿಯ ವಿಚಾರವನ್ನು ವ್ಯಕ್ತಪಡಿಸಲು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ವಿವಾಹಿತರು ತಮ್ಮ ಸಂಗಾತಿಯೊಂದಿಗೆ ಅನಗತ್ಯವಾಗಿ ವಾದಿಸುವುದು ತಪ್ಪಿಸಬೇಕು. ಇಲ್ಲವೆಂದರೆ ಮನೆಯಲ್ಲಿ ಜಗಳ ಉಂಟಾಗಬಹುದು ವ್ಯಾಪಾರಿಗಳಿಗೆ ಯಾವುದೇ ವಿಶೇಷ ಲಾಭ ದೊರೆಯುವುದಿಲ್ಲ. ಅಥವಾ ಯಾವುದೇ ಹಣವನ್ನು ಕಳೆದುಕೊಳ್ಳುವುದಿಲ್ಲ ನೌಕರರು ಇಂದು ಒಳ್ಳೆಯ ಸುದ್ದಿಗಳನ್ನು ನಿರೀಕ್ಷಿಸಬಹುದು. ಮುಂಬರುವ ದಿನಗಳಲ್ಲಿ ನಿಮ್ಮ ಬಡ್ತಿಯ ಸಾಧ್ಯತೆ ಇದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 5 ನಿಮ್ಮ ಉತ್ತಮ ಸಮಯ ಸಂಜೆ 5.30 ರಿಂದ 9.45 ರ ವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಕುಂಭ ರಾಶಿ:- ಈ ದಿನವು ನಿಮಗೆ ಮಿತ್ರ ಫಲಿತಾಂಶವನ್ನು ಬೀರುತ್ತದೆ. ಕೆಲವು ವಿಚಾರಗಳಲ್ಲಿ ತುಂಬಾ ಕೋಪ ವಾಗಿರುತ್ತದೆ ಮನೆಯಲ್ಲಿ ಕೆಲವು ವಿಚಾರಗಳಿಗೆ ಬಿಗಡಾಯಿಸುತ್ತದೆ. ಹಿಂದು ಕುಟುಂಬ ಸದಸ್ಯರು ನಿಮ್ಮ ಮೇಲೆ ಒತ್ತಡವನ್ನು ಹಾಕಬಹುದು. ಆರ್ಥಿಕವಾಗಿ ಈದಿನವು ಸಾಮಾನ್ಯವಾಗಿದೆ. ಸಂಗಾತಿಯು ನಿಮ್ಮ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಸಂಪೂರ್ಣ ಬೆಂಬಲವನ್ನು ನಿಮಗೆ ನೀಡಲು ಬಯಸುತ್ತಾರೆ. ನೀವು ಕಚೇರಿಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದರೆ ಹಾಗೂ ಸಹೋದ್ಯೋಗಿಗಳನ್ನು ಟೀಕಿಸುವುದಿಲ್ಲ ಆ ರೀತಿಯಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಒಳ್ಳೆಯದಲ್ಲ. ಇಂದು ನಿಮ್ಮ ಆರೋಗ್ಯದಲ್ಲಿ ಸಮಸ್ಯೆಗಳು ಏರುಪೇರು ಆಗುವ ಸಾಧ್ಯತೆ ಇದೆ. ನಿಮ್ಮ ಅದೃಷ್ಟ ಬಣ್ಣ ಬಿಳಿ ಅದೃಷ್ಟ ಸಂಖ್ಯೆ 7 ನಿಮ್ಮ ಉತ್ತಮ ಸಮಯ ಬೆಳಗ್ಗೆ 8.30 ರಿಂದ 6:00ಗಂಟೆಯವರೆಗೆ.

ಮೀನ ರಾಶಿ:- ಇಂದು ಹೆಚ್ಚು ಜಾಗರೂಕರಾಗಿರಬೇಕು ಸಣ್ಣ ತೊಂದರೆಗಳು ನಿಮಗೆ ಒತ್ತಡವನ್ನು ಹೆಚ್ಚಿಸಬಹುದು. ಮನೆಯಲ್ಲಿ ಸಂಬಂಧವಿಲ್ಲದ ವಿಚಾರಗಳಿಗೆ ತರ್ಕಬದ್ಧವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಕುಟುಂಬ ಸದಸ್ಯರೊಂದಿಗೆ ಬಿನ್ನಾಭಿಪ್ರಾಯ ಹೊಂದುವ ಸಾಧ್ಯತೆ ಇದೆ. ಇದು ನಿಮ್ಮ ಮನೆ ಕೆಲಸದಲ್ಲಿ ಬಂಗ ವಾಗಬಹುದು ವೈಯಕ್ತಿಕ ವಿಚಾರದಿಂದಾಗಿ ನಿಮಗೆ ಕೆಲಸಗಳಲ್ಲಿ ಕೇಂದ್ರೀಕರಿಸಲು ಆಗುವುದಿಲ್ಲ ಉನ್ನತ ಅಧಿಕಾರಿಗಳು ನಿಮ್ಮೊಂದಿಗೆ ಸರಿಯಾಗಿ ವ್ಯವಹರಿಸದೆ ಇರಬಹುದು ಆದರೆ ಉದ್ಯಮಿಗಳು ಇಂದು ಸ್ವಲ್ಪ ನಷ್ಟವನ್ನು ಅನುಭವಿಸಬಹುದು ಹಿಂದೆ ತೆಗೆದುಕೊಂಡ ನಿರ್ಧಾರವು ಹಿಂದೂ ಕೆಲಸಗಳಲ್ಲಿ ಪರಿಣಾಮ ಬೀರದ ಕಾರಣ ತೊಂದರೆಗಳು ಉಂಟಾಗಬಹುದು. ಇಂದು ನಿಮ್ಮ ಆರ್ಥಿಕ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಹೂವಿನ ಮೇಲೆ ಹೂಡಿಕೆ ಹಾಕುವ ಸಮಯ ಬಂದರೆ ಎಚ್ಚರಿಕೆಯಿಂದಲೇ ಮಾಡಿ ನಿಮ್ಮ ಅದೃಷ್ಟ ಬಣ್ಣ ನೀಲಿ ನಿಮ್ಮ ಅದೃಷ್ಟ ಸಂಖ್ಯೆ ಒಂದು ನಿಮ್ಮ ಉತ್ತಮ ಸಮಯ 12.45 ರಿಂದ ಸಂಜೆ 6.30 ರವರೆಗೆ.ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.