Mon. Feb 26th, 2024

2022 ಶನಿ ಬದಲಾವಣೆ ಈ ರಾಶಿಗಳಿಗೆ ಎಚ್ಚರಿಕೆ ತಿಳಿದುಕೊಳ್ಳೋಣ ಬನ್ನಿ.ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ವರ್ಷ 2022 ಶನಿ ಬದಲಾವಣೆ ಆಗುತ್ತಿದೆ ಈಗಾಗಲೇ ರಾಹು-ಕೇತು ಬದಲಾವಣೆಯಾಗಿರುವುದನ್ನು ನಾನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ ಇದೀಗ ಸ್ನೇಹಿತರೆ ಶನಿ ಕೂಡ ಬದಲಾವಣೆ ಆಗುತ್ತಿದ್ದಾರೆ ಹಾಗಾದರೆ ಸ್ನೇಹಿತರೆ ಯಾವ ರಾಶಿಯವರಿಗೆ ಏನು ಲಾಭಗಳು ದೊರೆಯುತ್ತದೆ ಮತ್ತು ಯಾವ ರಾಶಿಯವರಿಗೆ ಏನೆಲ್ಲ ನಷ್ಟಗಳು ದೊರೆಯುತ್ತದೆ ತಿಳಿದುಕೊಳ್ಳೋಣ ಬನ್ನಿ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಏಳುವರೆ ವರ್ಷ ನಮ್ಮ ಜೊತೆ ಕಷ್ಟ ಕೊಡುತ್ತಾನೆ ಇನ್ನು ಎರಡು ವರ್ಷ ಸುಖ ಕೊಡುತ್ತಾನೆ ಈ ಕೆಳಗಿನ ವಿಡಿಯೋ ನೋಡಿ.


ಅಂದರೆ ಸ್ನೇಹಿತರೆ ನಾವು ಹೇಳುತ್ತಿರುವುದು ಏನು ಅಂದರೆ 7 ವರ್ಷದಲ್ಲಿ ನೀವು ತುಂಬಾ ಕಷ್ಟ ಪಡುತ್ತೀರಾ ಇನ್ನು ಎರಡು ವರ್ಷಗಳಲ್ಲಿ ನೀವು ತುಂಬಾ ಸುಖ ಪಡುತ್ತೀರ ನೀವು ಎಷ್ಟು ಕಷ್ಟ ಪಡುತ್ತೀರಾ ಅದಕ್ಕಿಂತ ಹೆಚ್ಚು ಸುಖಪಡುತ್ತಾ ಮತ್ತು ಎಲ್ಲಾ ಕೆಲಸಗಳು ಕೂಡ ನಿಮಗೆ ಆಗುತ್ತದೆ ಮತ್ತು ಶನಿಯನ್ನು ಸಾಡೆಸಾತಿ ಎಂದು ಕೂಡ ಕರೆಯುತ್ತೇವೆ ಹಾಗಾಗಿ ಮೊದಲೇ ಸಂಕಷ್ಟ ಕೊಟ್ಟರೆ ತುಂಬಾ ಒಳ್ಳೆಯದು ನಂತರ ಸುಖ ಕೊಟ್ಟ ನಂತರ ಕಷ್ಟ ಕೊಟ್ಟರೆ ತುಂಬ ಕಷ್ಟ ಅನುಭವಿಸಬೇಕಾಗುತ್ತದೆ ಅದೇರೀತಿ ಸ್ನೇಹಿತರೆ ಇದೀಗ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಪ್ರವೇಶವಾಗುತ್ತಿದೆ ಈ ರಾಶಿಯವರು ಸ್ವಲ್ಪ ಜಾಗರೂಕತೆಯಿಂದ ಇರಬೇಕು ಮತ್ತು ವಿಮಾನದಲ್ಲಿ ಪ್ರಯಾಣ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಬೇಕು ಹಾಗೂ ಆರೋಗ್ಯದ ಮೇಲೆ ಸ್ವಲ್ಪ ಗಮನ ಕೊಟ್ಟು ಕೆಲಸ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತಿದೆ ಇನ್ನು ಮಿಕ್ಕಿದ ರಾಶಿಯ ಬಗ್ಗೆ ತಿಳಿದುಕೊಳ್ಳಬೇಕು ಅಂದರೆ ಸಂಪೂರ್ಣ ವಿಡಿಯೋ ನೋಡಿ ನಿಮಗೆ ಅರ್ಥವಾಗುತ್ತದೆ ಈ ವಿಡಿಯೋ ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.