Fri. Dec 8th, 2023

ಓಂ ಶ್ರೀ ಭಗವದ್ಗೀತಾ ಜ್ಯೋತಿಷ್ಯಾಲಯ ಪಂಡಿತ್ ಅಮರನಾಥ ಶಾಸ್ತ್ರಿ ಕುಡ್ಲ 9845976214 ಯಾವುದೆ ಗುಪ್ತ ಕಠಿಣ ಸಮಸ್ಯೆಗಳಿದ್ದರು 100% ಪರಿಹಾರ 2 ದಿನದಲ್ಲಿ ಮಾಡಿಕೊಡುತ್ತಾರೆ ಈಗಲೆ ಕರೆ ಮಾಡಿ
ಹಣಕಾಸು,ಗಂಡ ಹೆಂಡತಿ ಗುಪ್ತ ಸಮಸ್ಯೆ, ಮಕ್ಕಳ ಪ್ರೀತಿ ಪ್ರೇಮ ಗುಪ್ತ ವಿಚಾರಗಳು, ಮಾಟಮಂತ್ರದ ತೊಂದರೆ,ಶತ್ರುಗಳಿಂದ ನೆಮ್ಮದಿ ಹಾಳು,ವಿಪರೀತ ಸಾಲದ ಸುಳಿ,ಸಂತಾನ, ವಿವಾಹ,ಉದ್ಯೋಗ,ವ್ಯಾಪಾರ ನಷ್ಟ,ಅನೇಕ ಹೇಳಲಾಗದಂತಹ ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಇಂದಿನ ದಿನ ಭವಿಷ್ಯ

ಮೇಷ ರಾಶಿ:- ಕೆಲವರನ್ನು ನಂಬಿ ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ ಆದಷ್ಟು ಎಚ್ಚರವಹಿಸಿ ಅನ್ಯರ ಸಮಸ್ಯೆಗಳಿಗೆ ಇಂದು ಯಾವುದೇ ಕಾರಣಕ್ಕೂ ಮಧ್ಯಪ್ರದೇಶ ಮಾಡಬೇಡಿ ಇದು ನಿಮಗೆ ಸಮಸ್ಯೆ ತಂದೊಡ್ಡಬಹುದು.ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ವೃಷಭ ರಾಶಿ:- ನಿಮ್ಮ ಬಲಿಷ್ಠ ಚಿಂತನೆಗಳು ಸಕಾಲಕ್ಕೆ ಪ್ರಯೋಗವಾಗದೆ ಅಲ್ಲಿಯೇ ಮುದುಡಿ ಹೋಗುವ ಸಾಧ್ಯತೆ ಕಂಡುಬರುತ್ತದೆ. ಉದ್ಯೋಗದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ ಹಾಗೂ ನಿಮ್ಮ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸುತ್ತಾರೆ.

ಮಿಥುನ ರಾಶಿ:- ಆರ್ಥಿಕ ಸಂಕಷ್ಟಗಳು ದೂರವಾಗಿ ಹೊಸತನ ನಿಮ್ಮಲ್ಲಿ ತುಂಬಿಕೊಳ್ಳುವುದು ವಿವೇಚನೆಯಿಂದ ವ್ಯವಹಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು ಹಾಗೂ ಅದರಲ್ಲಿ ಯಶಸ್ವಿ ಆಗುವಿರಿ ಸರ್ಕಾರದ ಕೆಲಸದ ಕುರಿತು ನಿಮ್ಮಲ್ಲಿ ಹೊಸ ಹುರುಪು ಮೂಡಲಿದೆಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಕಟಕ ರಾಶಿ:- ಆರ್ಥಿಕವಾಗಿ ಬೃಹತ್ ಮಟ್ಟದ ಯೋಜನೆಗೆ ಸಜ್ಜುಗೊಳ್ಳುವಿರಿ ಮಾಡುವ ಕೆಲಸದಲ್ಲಿ ಆಕಸ್ಮಿಕವಾದ ಬದಲಾವಣೆ ಕಾಣಬಹುದು ಹಾಗೂ ನಿಮಗೆ ಕಿರಿಕಿರಿ ಎನಿಸುವ ಸಂದರ್ಭ ಎದುರಾಗಬಹುದು ಮೇಲಧಿಕಾರಿಗಳ ಒಡನಾಟ ಹೆಚ್ಚಾಗಬಹುದು.

ಸಿಂಹ ರಾಶಿ:- ದೈವಿಕ ಹರಕೆಗಳನ್ನು ತೀರಿಸಲು ಸಜ್ಜಾಗುವ ಸಾಧ್ಯತೆ ಕಾಣಬಹುದು ಗೃಹಪಯೋಗಿ ಚಟುವಟಿಕೆಗಳಲ್ಲಿ ಕಾಲ ಕಳೆಯುವಿರಿ ಕೆಲಸದಲ್ಲಿ ಕ್ರಿಯಾಶೀಲತೆ ಉತ್ತಮವಾಗಿರುತ್ತದೆ ಮನೆಯಲ್ಲಿ ದೈವಿಕ ಸಂಕಲ್ಪ ಕಾರ್ಯಕ್ರಮಗಳು ನಡೆಯಬಹುದಾದ ಸಾಧ್ಯತೆ ಇದೆ.

ಕನ್ಯಾ ರಾಶಿ:- ಬಹುಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭದಾಯಕವಾಗಿ ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಸಾಧನೆ ಕಾಣಲಿದೆ.ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ತುಲಾ ರಾಶಿ:- ಶ್ರಮದ ಕೆಲಸಗಳಿಂದ ಸಾರ್ಥಕತೆಯ ಭಾವನೆ ನಿಮ್ಮಲ್ಲಿ ಕಾಣಬಹುದು ಮಕ್ಕಳ ಬಗ್ಗೆ ನಿಮ್ಮ ಗಮನ ಹಾಗೂ ಅವರ ಪರಿಸರವನ್ನು ನೀವು ಉತ್ತಮವಾಗಿಟಟ್ಟುಕೊಳ್ಳುವ ಮನಸ್ಥಿತಿಯನ್ನು ರೂಪಿಸುವುದು ಒಳ್ಳೆಯದು

ವೃಶ್ಚಿಕ ರಾಶಿ:- ನೀವು ಒಬ್ಬರಿಗೆ ಒಳ್ಳೆಯದು ಬಯಸಿದರೆ ಅದು ಕೆಲವರು ಅಪಾರ್ಥ ಮತ್ತು ಅಪಹಾಸ್ಯ ದಿಂದ ವರ್ತಿಸಬಹುದಾಗಿದೆ ಇನ್ನೊಬ್ಬರಿಗೆ ಬುದ್ಧಿವಾದ ಹೇಳುವ ಮೊದಲು ವ್ಯಕ್ತಿ ಕೇಳುಗನಾಗಿದ್ದಾನೆಯೆ ಎಂಬುದನ್ನು ಅರಿತುಕೊಳ್ಳಿ.ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಧನು ರಾಶಿ:- ಸಂಗಾತಿಯ ಬಯಕೆಗಳಿಗೆ ನೀವು ಸಮ್ಮತಿಯ ವಾಗ್ದಾನ ನೀಡಲಿದ್ದೀರಿ ಮಕ್ಕಳ ಕೆಲವು ವರ್ತನೆಗಳು ನಿಮ್ಮ ಮನದಲ್ಲಿ ಬೇಸರ ತರಿಸಲಿದೆ ಆದಷ್ಟು ಅವರನ್ನು ಸರಿಪಡಿಸುವ ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ.

ಮಕರ ರಾಶಿ:- ಸಾಲ ವಸೂಲಿಯಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗಲಿದೆ ಬರುವಂತಹ ಆರ್ಥಿಕ ಮೂಲಗಳು ತಡೆಯಾಗುವ ಸಾಧ್ಯತೆ ಕಂಡುಬರುವುದು ಮಾಡುವ ಕೆಲಸದಲ್ಲಿ ತೊಂದರೆಗಳು ಬರಬಹುದಾಗಿದೆ ಆದಷ್ಟು ಸಮಸ್ಯೆಗಳಿಗೆ ಪರಿಹಾರ ಹುಡುಕಿ.

ಕುಂಭ ರಾಶಿ:- ನಿಮ್ಮಲ್ಲಿ ಹೊಳೆಯುವ ಆಲೋಚನೆ ಉತ್ತಮ ಸಂಕಲ್ಪನೆ ಆಗಿದ್ದು ಇದರಿಂದ ಅನುಕೂಲಗಳು ಕಾಣಸಿಗಲಿದೆ ವಿವೇಚನಾ ರಹಿತ ಹೂಡಿಕೆಗಳಿಂದ ಧನ ನಷ್ಟವಾಗುವ ಸಾಧ್ಯತೆ ಕಾಣಬಹುದಾಗಿದೆ.ಗುಪ್ತ ಸಮಸ್ಯೆಗೆ ಗುರುಗಳಿಂದ ನೇರ ಪರಿಹಾರ ಶತಸಿದ್ದ ಕೇವಲ 2 ದಿನದಲ್ಲಿ ಪರಿಹಾರ ಮಾಡಿಕೊಡುತ್ತಾರೆ 9845976214.ಈ ಕೂಡಲೆ ಕರೆ ಮಾಡಿ.

ಮೀನ ರಾಶಿ:- ಮನಸ್ಸು ಮರ್ಕಟವಿದ್ದಂತೆ ನಿಮ್ಮ ಮನೋಕಾಮನೆಗಳನ್ನು ಆದಷ್ಟು ನಿಯಂತ್ರಣ ಮಾಡುವುದು ಒಳ್ಳೆಯದು ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳು ಕಂಡುಬರುತ್ತದೆ ಹಿರಿಯರ ಬಗ್ಗೆ ಗೌರವ ನೀಡುವುದು ಒಳ್ಳೆಯದು.