ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮೇಷ ರಾಶಿ: ಆರ್ಥಿಕ ವಿಷಯದಲ್ಲಿ ಈ ದಿನವು ನಿಮಗೆ ಸಾಮಾನ್ಯವಾಗಿದೆ ನಿಮ್ಮ ಸಹಾಯಕ ಗುಣವು ನಿಮಗೆ ಗೌರವ ತಂದು ಕೊಡುತ್ತದೆ ಸಾರ್ವಜನಿಕ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕಠಿಣವಾದ ದಿನವನ್ನು ಅನುಭವಿಸುತ್ತಾರೆ ನಿಮ್ಮ ಕೆಲಸ ಮತ್ತು ಕಾರ್ಯವನ್ನು ಪೂರ್ಣಗೊಳಿಸುವ ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು ಆರೋಗ್ಯ ಇಂದು ಸಾಮಾನ್ಯವಾಗಿದೆ ಬಹುತೇಕ ವಿಷಯಗಳು ನಿಮಗೆ ಅನುಕೂಲಕರವಾಗಿರುತ್ತದೆ.
ವೃಷಭ ರಾಶಿ: ಆರ್ಥಿಕವಾಗಿ ಇಂದು ಮುಂದೆ ಇರುವಿರಿ ಆರ್ಥಿಕ ಸುಧಾರಣೆಯ ನಿಮಗೆ ದೊಡ್ಡ ಅನುಕೂಲವನ್ನು ಮಾಡಿಕೊಡುತ್ತದೆ ನೀವು ವಿಶೇಷ ಸಂಗತಿಗಳಿಗೆ ಕಾಯಲು ದೃಢ ಚಿತ್ತವನ್ನು ಹೊಂದಿರಬೇಕು ಸಾಕಷ್ಟು ಕೆಲಸವನ್ನು ನಿರ್ವಹಿಸಲು ನಿಮಗೆ ತಾಳ್ಮೆ ಅವಶ್ಯಕತೆ ಇರುತ್ತದೆ ನಿಮ್ಮ ಸಂಗಾತಿ ನಿಮ್ಮನ್ನು ಬಲಶಾಲಿ ಎಂದು ಪರಿಗಣಿಸಬಹುದು.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಮಿಥುನ ರಾಶಿ: ಆರ್ಥಿಕ ವಿಷಯದಲ್ಲಿ ಇಂದು ಸಾಮಾನ್ಯವಾದ ದಿನವಾಗಿದೆ ನೀವು ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇದೆ ವ್ಯವಹಾರದಲ್ಲಿ ನೀವು ಅಡೆತಡೆಗಳನ್ನು ಅನುಭವಿಸ ಬಹುದು ನಿಮ್ಮ ಸಹೋದ್ಯೋಗಿಗಳು ನಿಮ್ಮೊಂದಿಗೆ ನಕಾರಾತ್ಮಕ ವರ್ತನೆಯನ್ನು ತೋರಿಸಬಹುದು ಹಾಗಾಗಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ದಂಪತಿಗಳು ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯುವರು.
ಕರ್ಕಾಟಕ ರಾಶಿ: ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ನೀವು ಇಂದು ಕಳೆಯುವಿರಿ ಸಣ್ಣ ಪ್ರವಾಸಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ನವವಿವಾಹಿತರು ಹೆಚ್ಚಿನ ಆನಂದವನ್ನು ಅನುಭವಿಸುವರು ಸಮಸ್ಯೆಗಳ ಬಗ್ಗೆ ಸಂಗಾತಿಯೊಂದಿಗೆ ಚರ್ಚೆ ನಡೆಸುವಿರಿ ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಸಾಮಾನ್ಯವಾದ ದಿನವಾಗಿದೆ.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಸಿಂಹ ರಾಶಿ: ಕುಟುಂಬದಲ್ಲಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ನಿಮಗೆ ಬಿಡುವಿಲ್ಲದ ದಿನ ವಾಗಿರಬಹುದು ಮನೆಯ ವಾತಾವರಣವು ಮಕ್ಕಳಿಗೆ ರೋಮಾಂಚನವನ್ನುಂಟು ಮಾಡುತ್ತದೆ ಕೆಲವು ಬದ್ಧತೆಗಳು ಕೊನೆಯಲ್ಲಿ ತಿರುವನ್ನು ಉಂಟು ಮಾಡಿಕೊಳ್ಳುವುದ ಸಂಗಾತಿಯೊಂದಿಗೆ ಈ ಹಿಂದೆ ನಡೆದುಕೊಂಡು ಅಂತಹ ಸಂಘರ್ಷವನ್ನು ದೂರ ಮಾಡಿಕೊಳ್ಳುವೆರಿ ಮಧುರಿಮ ಸಂಬಂಧವನ್ನು ಬಲಪಡಿಸುತ್ತದೆ ವ್ಯವಹಾರದಲ್ಲಿ ಸಕಾರಾತ್ಮಕ ಮತ್ತು ಲಾಭದ ದಿನವಾಗುವುದು.
ಕನ್ಯಾ ರಾಶಿ: ಹಣಕಾಸಿನ ವಿಷಯದಲ್ಲಿ ಈ ದಿನವು ನಿಮಗೆ ಕಠಿಣವಾಗಿದೆ ಜನರನ್ನು ನಂಬುತ್ತಾ ನೀವು ಉತ್ತಮ ಪಾಠವನ್ನು ಕಲಿಯುವಿರಿ ಸಂದರ್ಭಗಳು ನಿಮ್ಮ ವಿರುದ್ಧವಾಗಿರುತ್ತದೆ ಕೆಲಸದಲ್ಲಿ ನಿಮಗೆ ಕಠಿಣವಾದ ಸ್ಥಿತಿಯನ್ನು ತಂದೊಡ್ಡಬಹುದು ಸಂಗಾತಿಯ ಅಲ್ಪಬುದ್ಧಿ ಕಾರಣದಿಂದ ಕೆಲವು ಸಮಸ್ಯೆಗಳು ತಂದೊಡ್ಡಬಹುದು ಅದು ಕುಟುಂಬದ ಮೇಲೆ ಪರಿಣಾಮವನ್ನು ಬೀರುತ್ತದೆ ಸುಲಭವಾಗಿ ನಿಭಾಯಿಸುವಿರಿ.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ತುಲಾ ರಾಶಿ: ಕೆಲಸಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಲಾಭವಾದ ದಿನ ಇಂದು ಬಹುತೇಕ ವಿಷಯಗಳಲ್ಲಿ ಶುಭ ಸಮಾಚಾರವನ್ನು ಕೇಳಿವಿರಿ ಹೊಸ ಯೋಜನೆಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ ಅದು ಕೆಲವು ಸಮಯದವರೆಗೆ ನಿಮ್ಮನ್ನು ಕಾರ್ಯನಿರತವಾಗಿರುತ್ತದೆ ಉದ್ಯಮಿಗಳಿಗೆ ಇಂದು ಕಠಿಣವಾದ ದಿನವಾಗಿದೆ.
ವೃಶ್ಚಿಕ ರಾಶಿ: ಇಂದು ನಿಮಗೆ ಅಸ್ಥಿರವಾದ ದಿನವಾಗಿದೆ ನೀವು ಕೆಲವು ತೊಂದರೆಗೆ ಒಳಗಾಗಬಹುದು ನಿಮ್ಮ ಸ್ನೇಹಿತರೊಂದಿಗೆ ಬಹುದಿನಗಳ ನಂತರ ಮಾತಾಡುವುದರಿಂದ ನಿಮ್ಮ ಮನಸ್ಸಿಗೆ ಉಲ್ಲಾಸ ಉಂಟುಮಾಡುತ್ತದೆ ನೀವು ನಿಮ್ಮ ಸಂಗಾತಿಯಿಂದ ಅತಿಯಾದ ನಿರೀಕ್ಷೆಯನ್ನು ಹೊಂದದಿರಿ ಶೀಘ್ರದಲ್ಲಿ ನೀವು ಕಳೆದುಕೊಂಡಿರುವುದು ಬಗ್ಗೆ ಅರಿವನ್ನು ಹೊಂದುವಿರಿ ಕೆಲಸದ ವಿಷಯದಲ್ಲಿ ನಿಮಗೆ ಕಷ್ಟಕರವಾದ ದಿನವಾಗಲಿದೆ ನೀವು ಕಾರ್ಯದ ಕೊರತೆಯನ್ನು ಹೊಂದಿರುತ್ತೀರಿ ಮೇಲಧಿಕಾರಿಗಳ ಕಿರಿಕಿರಿಗೆ ಒಳಗಾಗಬಹುದು.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಧನಸ್ಸು ರಾಶಿ: ಗ್ರಹಗಳ ಪ್ರಭಾವದಿಂದ ದೊಡ್ಡ ಆರ್ಥಿಕ ಲಾಭವನ್ನು ಪಡೆದುಕೊಳ್ಳುವಿರಿ ಗುರಿಯನ್ನು ಸರಿಯಾಗಿ ನಿರ್ವಹಿಸುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದೀರಿ ಹಣಕಾಸಿಗೆ ಸಂಬಂಧಿಸಿದ ಅಗತ್ಯಗಳು ಇರುವವರಿಗೆ ಸಹಾಯ ಮಾಡುವ ಸಾಧ್ಯತೆ ಇದೆ ಷೇರು ಮಾರುಕಟ್ಟೆಯು ನಿಮಗೆ ಅತ್ಯುತ್ತಮವಾದ ಲಾಭವನ್ನು ತಂದು ಕೊಡುವುದು ನಿಮ್ಮ ಮನೆಗೆ ನವೀಕರಣಕ್ಕೆ ಕೆಲವು ಯೋಜನೆಗಳನ್ನು ಕೈಗೊಳ್ಳಬಹುದು.
ಮಕರ ರಾಶಿ: ಹಣಕಾಸಿನ ವಿಷಯದಲ್ಲಿ ಈ ದಿನವು ನಿಮಗೆ ಮಿಶ್ರಫಲ ವಾಗಿರುತ್ತೆ ಆದ್ದರಿಂದ ನೀವು ಎದುರಾಗುವ ಪರಿಸ್ಥಿತಿಗಳಿಗೆ ಸಿದ್ಧರಾಗಿರಬೇಕು ಶೇರು ಮಾರುಕಟ್ಟೆಯಲ್ಲಿ ಇರುವರು ಲಾಭವನ್ನು ಗಳಿಸುವರು ಕೆಲಸದ ವಿಷಯದಲ್ಲಿ ಸಕಾರತ್ಮಕ ಪರಿಸ್ಥಿತಿಯನ್ನು ಗಳಿಸುವಿರಿ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡುವುದರ ಮೂಲಕ ಮೇಲಾಧಿಕಾರಿಗಳ ಪ್ರಶಂಸೆಗೆ ಗುರಿಯಾಗುವಿರಿ ಮಧ್ಯಾಹ್ನದ ಹೊತ್ತಿಗೆ ಶುಭ ಸುದ್ದಿಯನ್ನು ಕೇಳುವಿರಿ ಅದು ನಿಮ್ಮ ಮಾನಸಿಕ ಸ್ಥಿತಿಯನ್ನು ಸುಧಾರಿಸುವುದು.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116
ಕುಂಭ ರಾಶಿ: ಇಂದು ನೀವು ಸಾಮಾನ್ಯವಾಗಿಯೇ ಕಾರ್ಯನಿರತವಾಗಿರುತೀರಿ ಹೆಚ್ಚಿನ ಬದ್ಧತೆಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ ನಿಮ್ಮ ಹತ್ತಿರ ದವರು ನಿಮಗೆ ಉದ್ದೇಶಪೂರ್ವಕವಾಗಿಯೇ ನೋವನ್ನುಂಟು ಮಾಡಬಹುದು ನಿಮ್ಮ ಆಂತರಿಕ ಭಾವನಯನ್ನು ಇತರರೊಂದಿಗೆ ಹಂಚಿಕೊಳ್ಳದಿರಿ ವಿಷಯಗಳು ಇನ್ನಷ್ಟು ಹದಗೆಡುತ್ತದೆ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಆತುರದ ನಿರ್ಧಾರವನ್ನು ಕೈಗೊಳ್ಳದಿರಿ.
ಮೀನ ರಾಶಿ: ನೀವು ಇತರರನ್ನು ನೋಡುವುದರ ಬದಲು ನಿಮ್ಮ ಕಾರ್ಯದ ಬಗ್ಗೆ ಗಮನವನ್ನು ಹರಿಸಿ ಕೆಲಸಕ್ಕೆ ಸಂಬಂಧಿಸಿದಂತೆ ವಿಷಯಗಳು ಅನುಕೂಲಕರವಾಗಿರುತ್ತದೆ ನಿಮ್ಮ ಸನ್ನಡತೆಯ ಜನರನ್ನು ಆಕರ್ಷಿಸುತ್ತದೆ ನೀವು ನಿರ್ಗತಿಕರಿಗೆ ಸಹಾಯವನ್ನು ಮಾಡುವಿರಿ ನಿಕಟ ಸಂಬಂಧಿಗಳು ನಿಮ್ಮಂದ ಸಹಾಯವನ್ನು ಯಚಿಸಬಹುದು ಉದ್ಯಮಿಗಳು ಜಾಗೃತರಾಗಿರಬೇಕು ಆರ್ಥಿಕ ರಂಗದಲ್ಲಿ ನಿಮಗೆ ಸಾಮಾನ್ಯ ದಿನವಾಗಿರುತ್ತದೆ.ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116