ಇಂದು ನಾವು ಅಮೃತಬಳ್ಳಿಯ ವಿಶೇಷತೆ ಏನು ಅದರಿಂದ ಹೇಗೆ ಕಷಾಯ ಮಾಡುವುದು ಮತ್ತು ಅದನ್ನು ಯಾರು ಕುಡಿಯಬೇಕು ಮತ್ತು ಯಾರು ಕುಡಿಯಬಾರದು ಎಂದು ನಾವು ತಿಳಿದುಕೊಳ್ಳೋಣ ಬನ್ನಿ ಸುಮಾರು ಒಂದು ವರ್ಷದಿಂದ ಮತ್ತೆ ಅಮೃತಬಳ್ಳಿಯ ಪರಿಚಯವಾಗಿದೆ ಯಾಕೆಂದರೆ ಈ ವೈರಸ್ ಹಾವಳಿಯಿಂದ ಜನರನ್ನು ಬಚಾವ್ ಮಾಡುತ್ತೇನೆ ಮಾಡಲಿರುವ ಐಟಂ ಅಮೃತಬಳ್ಳಿ ಎನ್ನುವ ಭಾವನೆ ಜನರಲ್ಲಿದೆ ಖಂಡಿತವಾಗಲೂ ಅದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ ಅಷ್ಟೇ ಅಲ್ಲದೆ ವೈರಸ್ ಹಾವಳಿಯಿಂದ ನಮ್ಮ ದೇಹದಲ್ಲಿ ಅತಿ ಹೆಚ್ಚಾಗಿ ಶ್ವಾಸಕೋಶವನ್ನು ಹಾಳುಮಾಡುತ್ತದೆ.
ಆವಾಗ ಮನುಷ್ಯ ಸಾಯುತ್ತಾನೆ ಹಾಗಾಗಿ ವೈರಸ್ ನಿಂದ ಸಾಯ್ತಾನೆ ಹಾಗಾಗಿ ರೋಗನಿರೋಧಕ ಶಕ್ತಿ ಗೆ ಪಾಠ ಮಾಡುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಔಷಧ ಬೇಕು ಅಮೃತಬಳ್ಳಿ ಸರಿಯಾದ ಆಯ್ಕೆ ಅಂತ ಹೇಳಬಹುದು ಅಮೃತಬಳ್ಳಿ ಯಾವ ಯಾವ ರೋಗಕ್ಕೆ ಬರುತ್ತೆ ಅಂತ ಹೇಳುವುದಕ್ಕಿಂತ ಯಾವ ಯಾವ ರೋಗ ಬರುವುದಿಲ್ಲ ಅಂತ ಹೇಳುವುದು ಮುಖ್ಯ ಒಬ್ಬ ಬುದ್ಧಿವಂತ ವೈದ್ಯನ ಅತ್ತಿರ ಅಮೃತಬಳ್ಳಿ ಇದ್ದರೆ ಅವನು ಬಹುಶಃ ಎಲ್ಲಾ ಕಾಯಿಲೆಗಳಿಗೂ ಅದನ್ನು ಬಳಸಿಕೊಳ್ಳಬಹುದು ಅಷ್ಟರಮಟ್ಟಿಗೆ ಅಮೃತಬಳ್ಳಿ ರೋಗ ನಾಶಕವಾಗಿ ದೇಹದ ಶಕ್ತಿಯನ್ನು ಹೆಚ್ಚು ಮಾಡುವ ದ್ರವ್ಯ ಆಗಿರುವಂಥದ್ದು.
ಹಾಗಾಗಿ ಇದನ್ನು ವಾರದಲ್ಲಿ ಎರಡು ಮೂರು ಸಲ ಕುಡಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮಳೆಗಾಲ ಬಂದಾಗ ಅಮೃತಬಳ್ಳಿ ಕಷಾಯ ಜೊತೆ ಸ್ವಲ್ಪ ಶುಂಠಿಯನ್ನೂ ಸೇರಿಸಿ ಕುಡಿದರೆ ನಮ್ಮ ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ಕಡಿಮೆ ಇರುತ್ತದೆ ಎಂದು ಆಯುರ್ವೇದ ಹೇಳುತ್ತದೆ ಹಾಗಾಗಿ ಮಳೆಗಾಲದಲ್ಲಿ ರೋಗಗಳು ಬರುವ ಸಾಧ್ಯತೆ ಜಾಸ್ತಿ ಇರುತ್ತದೆ ಎಂದು ಇದನ್ನು ಕುಡಿಯಬೇಕು ಎಂದು ಹೇಳುತ್ತಾರೆ ಅಮೃತಬಳ್ಳಿಯ ಪೀಸ್ ಅನ್ನು ಒಬ್ಬರಿಗಾದರೂ ಒಂದು ಪೀಸು ಮತ್ತೊಬ್ಬರಿಗೆ ಆದರೆ ಇನ್ನೊಂದು ಪೀಸು ಹಾಕಿಕೊಂಡು ಹಾಕಿಕೊಂಡು ನಾವು ಎಷ್ಟು ಪೀಸ್ ಹಾಕಿರುತ್ತೇವೆ ಅಷ್ಟು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟ ನೀರಿಗೆ ಬರಬೇಕು ಅದನ್ನು ಜೋನಿಬೆಲ್ಲ ಸೇರಿಸಿ ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
