Sun. Sep 24th, 2023

ಶಿರಸಿ ಮಾರಿಕಾಂಬಾ ಗರ್ಭಗುಡಿಯ ರಹಸ್ಯದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಈ ದೇವಸ್ಥಾನದ ಮಹಿಮೆ ತುಂಬಾ ಇದೆ ಹಾಗೂ ಪುರಾತನ ಕಾಲದ ದೇವಸ್ಥಾನ ಹಾಗೂ ಎರಡು ವರ್ಷಗಳಿಗೊಮ್ಮೆ ಈ ದೇವಸ್ಥಾನದಲ್ಲಿ ಜಾತ್ರೆ ಮಾಡಲಾಗುತ್ತದೆ ಒಂಬತ್ತು ದಿನಗಳ ಕಾಲ ಹಾಗೂ ತುಂಬ ವಿಶೇಷತೆ ಇರುವಂತಹ ದೇವಸ್ಥಾನ ಇದಾಗಿದೆ ಹಾಗಾದರೆ ಎಲ್ಲಿ ಕಂಡುಬರುತ್ತದೆ ಈ ದೇವಸ್ಥಾನ ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ .


ಸ್ನೇಹಿತರ ಈ ದೇವಸ್ಥಾನ ಕಂಡುಬರುವುದು ನಮ್ಮ ಕರ್ನಾಟಕದ ಉತ್ತರ ಕರ್ನಾಟಕದಲ್ಲಿ ದೇವಸ್ಥಾನ ಕಂಡುಬರುತ್ತದೆ ಹಾಗೂ ಜಾತ್ರೆ ಕೊನೆಯ ದಿನ ದೇವಸ್ಥಾನದ ಮುಂದೆ ಹಾಕಿರುವಂತಹ ಚಪ್ಪರವನ್ನು ಸುಡಲಾಗುತ್ತದೆ ಹಿಂದಿನ ಕಾಲದಲ್ಲಿ ದೇವಸ್ಥಾನದಲ್ಲಿ ಸಾಕಿದ ಕೋಣವನ್ನು ಕೊನೆಯ ದಿನ ಬಲಿ ಕೊಡಲಾಗುತ್ತಿತ್ತು ಹಾಗೂ ಎರಡು ವರ್ಷಗಳಿಗೊಮ್ಮೆ ಈ ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಇಲ್ಲಿಗೆ ಬರುತ್ತಾರೆ ನಂತರ ಒಂಬತ್ತು ದಿನಗಳ ಕಾಲ ಜಾತ್ರೆ ನಡೆಯುತ್ತದೆ ಹಾಗೂ ಹೋಳಿ ಹುಣ್ಣಿಮೆಯನ್ನು ಆಚರಣೆ ಮಾಡುವುದಿಲ್ಲ ಈ ಜಾತ್ರೆ ಇರುವಾಗ ನಂತರ ಸ್ನೇಹಿತರೆ ಹಾಗೂ ಬೇರೆ ದೇವಸ್ಥಾನಗಳಲ್ಲಿ ಎಲ್ಲ ವಿಗ್ರಹಗಳನ್ನು ಮೆರವಣಿಗೆ ಮಾಡಲು ಎಂದು ಇಟ್ಟಿರುತ್ತಾರೆ ಆದರೆ ಈ ದೇವಸ್ಥಾನದಲ್ಲಿ ಗರ್ಭಗುಡಿಯಲ್ಲಿ ಇರುವಂತಹ ವಿಗ್ರಹವನ್ನು ತಂದು 9 ದಿನಗಳ ಕಾಲ ಮೆರವಣಿಗೆ ಮಾಡಲಾಗುತ್ತದೆ ನಂತರ ದೇವಿಗೆ ಪ್ರತಿನಿತ್ಯ ಕೂಡ ವಿಶೇಷವಾದಂತಹ ಅಲಂಕಾರ ಮಾಡಲಾಗುತ್ತದೆ ಮತ್ತು ಭಕ್ತರು ಕೂಡ ದೇವಿಯನ್ನು ಸಮೀಪದಿಂದ ನೋಡಬಹುದಾಗಿದೆ ನೀವು ಕೂಡ ಒಮ್ಮೆ ಈ ದೇವಸ್ಥಾನಕ್ಕೆ ಒಮ್ಮೆ ಹೋಗಿ ನಿಮ್ಮ ಕಷ್ಟಗಳಿಂದ ನಿವಾರಣೆಯಾಗುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.