Sat. Sep 30th, 2023

ಶಿವಗಂಗೆ ಯ ಭಯಾನಕ ರಹಸ್ಯ ಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇಂತಹ ಪುರಾತನ ವಿಷಯಗಳ ಬಗ್ಗೆ ಯಾರಿಗೂ ಕೂಡ ಸಂಪೂರ್ಣ ವಾದಂತಹ ಮಾಹಿತಿ ತಿಳಿದಿರುವುದಿಲ್ಲ ಅದಕ್ಕಾಗಿ ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಬನ್ನಿ ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಶಿವಗಂಗೆ ಎಲ್ಲಿ ಬರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ನಂತರ ಇಲ್ಲಿನ ರಹಸ್ಯ ಏನು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಬೆಂಗಳೂರು ನಿಂದ ಶಿವಗಂಗೆ ತುಂಬಾ ಹತ್ತಿರದಲ್ಲಿದೆ ಬೆಂಗಳೂರಿನಿಂದ ಕೇವಲ 55 ಕಿಲೋಮೀಟರ್ ದೂರದಲ್ಲಿ ಶಿವಗಂಗೆ ಬೆಟ್ಟ ಇದೆ ಈ ಕೆಳಗಿನ ವಿಡಿಯೋ ನೋಡಿ.

ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಬೆಟ್ಟ ಸಿಗುತ್ತದೆ ನಂತರ ಬೆಟ್ಟ ನೋಡುವುದಕ್ಕೂ ಕೂಡ ತುಂಬಾ ಚೆನ್ನಾಗಿದೆ ಹಾಗೂ ಒಂದೊಂದು ಆಕಾರದಲ್ಲಿ ಈ ಬೆಟ್ಟ ಕಾಣುತ್ತದೆ ನಂತರ ಶಿವಗಂಗೆ ಎಂದು ಹೆಸರು ಬರಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಒಬ್ಬ ಋಷಿ ಇಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ ನಂತರ ನೀರು ಬೇಕು ಎಂದು ತಪಸ್ಸು ಮಾಡುತ್ತಿರುತ್ತಾನೆ ನಂತರ ಶಿವ ಇವನ ತಪಸ್ಸಿಗೆ ಮೆಚ್ಚಿ ಈ ಜಾಗದಲ್ಲಿ ನೀರನ್ನು ಬರಿಸುತ್ತಾನೆ ಇದರಿಂದ ಶಿವಗಂಗೆ ಎಂದು ಹೆಸರು ಬರಲು ಕಾರಣವಾಗುತ್ತದೆ ನಂತರ ನಾಡಪ್ರಭು ಕೆಂಪೇಗೌಡರು ಶಿವಗಂಗೆ ಯಿಂದ ಬೆಂಗಳೂರಿನಲ್ಲಿ ಇರುವಂತಹ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಸುರಂಗ ಮಾರ್ಗವನ್ನು ಕೂಡ ಕಂಡುಹಿಡಿದಿದ್ದರು ಹಾಗೂ ಹೊಯ್ಸಳರ ರಾಜನ ಹೆಂಡತಿ ಶಕುಂತಲಾದೇವಿ ನನಗೆ ಮಕ್ಕಳು ಆಗುವುದಿಲ್ಲ ಎಂದು ಈ ಬೆಟ್ಟದ ಮೇಲೆ ನಿಂತು ಸಾವನ್ನಪ್ಪಿದ್ದಾರೆ ಇದು ಕೂಡ ಇತಿಹಾಸ ಆಗಿದೆ ನೀವು ಕೂಡ ಒಮ್ಮೆ ಈ ಬೆಟ್ಟಕ್ಕೆ ಹೋಗಿ ತುಂಬಾ ಚೆನ್ನಾಗಿದೆ ಹಾಗೂ ನಿಮ್ಮ ಕಷ್ಟಗಳನ್ನು ನಿವಾರಣೆ ಆಗುತ್ತದೆ ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.