ಸ್ನೇಹಿತರೆ ಯಾರಿಗೆ ತಾನೇ ಗೊತ್ತಿಲ್ಲ ಎಲ್ಲರ ಮನೆಯಲ್ಲೂ ಕೂಡ ಕಷ್ಟ ಇದ್ದೇ ಇರುತ್ತದೆ ಕಷ್ಟ ಇಲ್ಲದ ಮನೆ ಇಲ್ಲ ಆದರೆ ಪ್ರತಿಯೊಬ್ಬರೂ ಕೂ ಡ ಎಷ್ಟೇ ಕಷ್ಟ ಬಂದರೂ ಆ ದೇವರು ಪರಮಾತ್ಮ ಶಿವನ ಪೂಜೆ ಮಾಡುತ್ತಾರೆ ಕಷ್ಟಗಳನ್ನು ಪರಿಹರಿಸಲು ಸುಮಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ ಕೂಡ ಪ್ರಯೋಜನವಿಲ್ಲ ಕಷ್ಟ ಇರುವವರು ಈಗ ನಾವು ಹೇಳುತ್ತೇವೆ ತಪ್ಪದೇ ಆ ಕೆಲಸವನ್ನು ಮಾಡಬೇಕು. ಅದ ರಿಂದ ನಿಮ್ಮ ಎಲ್ಲಾ ಕಷ್ಟದ ಕೆಲಸ ಕಷ್ಟವೂ ಹೋಗುತ್ತದೆ ನೀವು ಕಷ್ಟವನ್ನು ಹೋಗಿಸಲು ಪ್ರತಿ ಸೋಮವಾರ ಶಿವನ ಪೂಜೆ ಮಾಡ ಬೇಕು ನೀವು ಪೂಜೆ ಮಾಡುವುದರಿಂದ ಶಿವನ ಸಂಕಲ್ಪ ಸಿಗುತ್ತದೆ. ಶಿವನ ಪೂಜೆ ಮಾಡುವಾಗ ಸ್ನಾನ ಮಾಡಿ ತುಂಬಾ ಶ್ರದ್ಧೆ ಭಕ್ತಿಯಿಂದ ಮಾಡಬೇಕು.
ಪೂಜೆಯನ್ನು ಯಾವ ರೀತಿ ಮಾಡಬೇಕು ಯಾವ ಸ್ಥಿತಿಯಲ್ಲಿ ಮಾ ಡಬೇಕು ಹೇಳುತ್ತೇನೆ ಶಂಭೋ ಎಂದರೆ ಸಾಕು ಶಿವನಲ್ಲಿ ಇನ್ನು ನಿಮ್ಮ ಮೇಲೆ ಕೃಪೆ ಹೆಚ್ಚಾಗುತ್ತದೆ ಆ ದೇವನಿಗೆ ಕೇಳಿಸುತ್ತದೆ .ಅದರಿಂದ ನಿಮ್ಮ ಕಷ್ಟಕಾರ್ಪಣ್ಯಗಳು ಹೋಗುತ್ತವೆ ಸೋಮವಾರ ಈ ಪೂಜೆ ಯನ್ನು ಸರಿಯಾಗಿ ಮಾಡಿದರೆ ನಿಮ್ಮ ಕಷ್ಟಗಳು ಕಂಡಿತ ಹೋಗುತ್ತದೆ ಅದನ್ನು ಯಾವ ರೀತಿ ಯಾವ ಸಮಯದಲ್ಲಿ ಮಾಡಬೇಕು. ಹೇಳುತ್ತೇ ನೆ ಕಷ್ಟಗಳು ಎಂದರೆ ಕೆಲವರಿಗೆ ಅವರ ಗಡಿಗಿಂತ ಮನೆಯಲ್ಲಿ ತುಂಬಾ ಕಷ್ಟಗಳು ಇರುತ್ತದೆ ನೀವು ಶಿವನ ಪೂಜೆ ಮಾಡುವಾಗ ಶಾಂತಿಯಿಂದ ಮಾಡಬೇಕು ನೀವು ಎಲ್ಲಿರುವ ಕೋಪ ಗಳನ್ನು ತೆಗೆದುಕೊಂಡು ಮಾಡ
ಬಾರದು. ತುಂಬಾ ಶಾಂತಿ ಭಕ್ತಿಯಿಂದ ನಿಮ್ಮ ಮನಸ್ಸನ್ನು ಯಾವು ದೇ ಗೊಂದ ಲಗಳು ಇರದ ಹಾಗೆ ಶಾಂತಿಯಿಂದ ಮಾಡಬೇಕು ಶಿವನ ಮಂತ್ರ ಏ ನೆಂದರೆ ಹೇಳುತ್ತೇನೆ ಶ್ರೀ ಶಿವಾಯ ಮಹಾದೇವಾಯ ಐಶ್ವ ರ್ಯ ಐಶ್ವ ರ್ಯ ನಮಃ ಈ ಒಂದು ಮಂತ್ರವನ್ನು ನೀವು ಮರದ ಸುತ್ತ ಸುತ್ತುತ್ತಾ ಹೇಳಬೇಕು. ಇದು ಯಾವ ಮರವೆಂದರೆ ಸಾಮಾನ್ಯ ವಾದ ಮರಗಳಲ್ಲ ಇದು ತೆಂಗಿನ ಮರ ನೀವು ಈ ಪೂಜೆಯನ್ನು ಮಾಡುವಾಗ ಮತ್ತು ಮಂತ್ರವನ್ನು ಹೇಳುವಾಗ ಸ್ನಾನಮಾಡಿ ಮಾಮೂ ಲಿ ಬಟ್ಟೆಯಲ್ಲಿ ಹೇಳ ಬಾರದು ಶುದ್ಧವಾಗಿ ಸ್ನಾನ ಮಾಡಿ ಬಿಳಿಯ ಬಟ್ಟೆ ಮತ್ತು ಬಿಳಿಯ ಪಂಚೆ ಹಣೆಯಲ್ಲಿ ವಿಭೂತಿ ತುಂಬಾ ಭಕ್ತಿಯಿಂ ದ ಹೇಳಬೇಕು. ನೀವು ಎಷ್ಟು ಬೇಗ ಭಕ್ತಿಯಿಂದ ಮಾಡುತ್ತೀರೋ ಅಷ್ಟು ಬೇಗ ಕಷ್ಟಗಳು ಹೋಗುತ್ತದೆ.