Fri. Sep 29th, 2023

ಶಿವನ ಅತ್ಯಂತ ಶಕ್ತಿಯುತ ಪೂಜೆ ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ನಿಮಗೇನಾದರೂ ಜೀವನದಲ್ಲಿ ತುಂಬಾ ಕಷ್ಟ ಮತ್ತು ಮನೆಯಲ್ಲಿ ಯಾವಾಗಲೂ ಕೂಡ ಜಗಳ ಸುಖ-ಶಾಂತಿ-ನೆಮ್ಮದಿ ಇಲ್ಲ ಮತ್ತು ಹಣಕಾಸಿನ ಸಮಸ್ಯೆ ಇವೆಲ್ಲವನ್ನೂ ನೀವು ಅನುಭವಿಸುತ್ತಿದ್ದರೆ ನಾವು ಹೇಳುವಂತಹ ಈ ಒಂದು ಸಣ್ಣ ಪರಿಹಾರ ಮಾಡಿದರೆ ಸಾಕು ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಹಾಗಾದರೆ ಅದು ಏನು ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಈ ಪ್ರಪಂಚದ ಸೃಷ್ಟಿಕರ್ತ ಶಿವನನ್ನು ನೀವು ಪೂಜೆ ಮಾಡಿದರೆ ನಿಮ್ಮ ಎಲ್ಲ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಹಾಗೂ ಶಿವನಿಗೆ ನೀವು ಪ್ರದೋಷ ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೂ ಈ ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಬನ್ನಿ ಪೂಜೆಯನ್ನು ಎರಡು ವಿಧಾನದಲ್ಲಿ ಮಾಡಬಹುದು ಒಂದು ರುದ್ರ ಜಪವನ್ನು ಮಾಡಬೇಕು ಅಂದರೆ ವೇದವನ್ನು ಓದಬೇಕು ಒಂದು ವೇಳೆ ನಿಮಗೆ ವೇದವನ್ನು ಓದಲು ಆಗಲಿಲ್ಲ ಅಂದರೆ ಏನು ಮಾಡಬೇಕು ಅಂದರೆ ಅರ್ಧನಾರೀಶ್ವರನ ಮಂತ್ರವನ್ನು ಹೇಳುವುದರಿಂದ ಕೂಡ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿ ಹಾಗೂ ನೀವು ಕೂಡ ಶಿವಭಕ್ತರಾಗಿ ಇದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.