ಅಮ್ಮನವರಿಗೆ ಈರೀತಿ ಶಿವನ ಮೇಲೆ ಕೂತಿರುವುದು ಹೇಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಮತ್ತು ಇದು ತುಂಬಾ ಪುರಾಣ ತತ್ವ ವಾದಂತಹ ಇತಿಹಾಸ ಆಗಿದೆ ಹಾಗೂ ಅಮ್ಮನವರು ಶಿವನ ಮೇಲೆ ಕೂತಿದ್ದಾರೆ ಮತ್ತು ನಾಲ್ಕು ಅಂದರೆ ಬ್ರಹ್ಮ ವಿಷ್ಣು ಮಹೇಶ್ವರ ಶಿವ ಎಲ್ಲರೂ ಕೂಡ ಮಲಗಿದ್ದಾರೆ ಅವರ ಮೇಲೆ ಅಮ್ಮನವರು ಕುಳಿತಿದ್ದಾರೆ ನೋಡುವುದಕ್ಕೆ ತುಂಬಾ ಸುಂದರವಾಗಿದೆ ಈ ಕೆಳಗಿನ ವಿಡಿಯೋ ನೋಡಿ .
ಈ ರೀತಿ ಅಮ್ಮನವರನ್ನು ನೋಡುವುದಕ್ಕೆ ತುಂಬಾ ಇಷ್ಟ ಆಗುತ್ತದೆ ಮತ್ತು ನೋಡುವುದಕ್ಕೆ ಕೂಡ ತುಂಬಾ ಸುಂದರವಾಗಿದ್ದರೆ ಮತ್ತು ಇವರ ಸೌಂದರ್ಯಕ್ಕೆ ಯಾರು ಕೂಡ ಸಾಟಿ ಇಲ್ಲ ಅಷ್ಟರಮಟ್ಟಿಗೆ ಪಳಪಳ ಎಂದು ಹೊಳೆಯುತ್ತಿದೆ ಅಮ್ಮನವರ ಮುಖ ನಂತರ ಸ್ನೇಹಿತರೆ ಇನ್ನೊಂದು ವಿಷಯ ಏನಪ್ಪ ಅಂದರೆ ಅಮ್ಮನವರು ಮಣಿಕರ್ಣಿಕ ದೀಪದ ರೀತಿ ಕೂತಿದ್ದಾರೆ ಹಾಗೂ ಇದೇ ರೀತಿ ದೇವಸ್ಥಾನ ತೆಲಂಗಾಣ ರಾಜ್ಯದ ಯಾದವಗಿರಿ ಎಂಬಲ್ಲಿದೆ ನೀವು ಕೂಡ ಒಮ್ಮೆ ಹೋಗಿ ತುಂಬಾ ಒಳ್ಳೆಯದು ಆಗುತ್ತದೆ ನಂತರ ಅಮ್ಮನವರ ಕೆಳಗಡೆ ಶ್ರೀಚಕ್ರ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಮತ್ತು ಶ್ರೀಚಕ್ರ ಜಗತ್ತನ್ನೇ ಸೃಷ್ಟಿಮಾಡುತ್ತದೆ ಈ ವಿಷಯ ಕೂಡ ನಿಮಗೆ ಗೊತ್ತಿರಲಿ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.