Mon. Feb 26th, 2024

ಪ್ರತಿಯೊಬ್ಬರ ಮನೆಯಲ್ಲೂ ತಾಯಂದಿರಿಗೆ ತಮ್ಮ ಮಕ್ಕಳು ಆರೋಗ್ಯ ಕರವಾಗಿರಬೇಕು ಮತ್ತು ಪುಷ್ಟಿಕರ ವಾಗಿರಬೇಕು ಮತ್ತು ಸರಿಯಾದ ತೂಕವನ್ನು ಹೊಂದಿರಬೇಕು ಎನ್ನುವುದು ತುಂಬಾ ಆಸೆ ಆದರೆ ಕೆಲ ವೊಂದು ಮಕ್ಕಳು ತುಂಬಾ ತೆಳ್ಳಗೆ ಇರುತ್ತಾರೆ ವಯಸ್ಸಿಗೆ ತಕ್ಕಂತೆ ತೂಕವನ್ನು ಹೊಂದಿರುವುದಿಲ್ಲ ಅದಕ್ಕಾಗಿ ಎಷ್ಟೋ ತಾಯಂದಿರು ತಮ್ಮ ಮಕ್ಕಳ ತೂಕವನ್ನು ಹೇಗೆ ಹೆಚ್ಚಿಸುವುದು ಎಂದು ಕೇಳುತ್ತಾರೆ ಹಾಗಾದರೆ ಬನ್ನಿ. ಮಕ್ಕಳ ತೂಕ ಹೆಚ್ಚಿಸುವುದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ. ಹಿಂದಿನ ಕಾಲದಲ್ಲಿ ಎಲ್ಲ ನಮ್ಮ ಅಜ್ಜಂದಿರು ಸರಿಯಾದ ಪೌಷ್ಟಿಕ ಆಹಾರವನ್ನು ಕೊಡುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಸರಿಯಾದ ಆಹಾರವನ್ನು ತಿನ್ನುವುದಿಲ್ಲ ಆದರೆ ಮತ್ತೆ ಹಿಂದಿನ ಕಾಲದಂತೆ ಪೌಷ್ಟಿಕ ಆಹಾರವನ್ನು ತಿನ್ನಲು ಶುರು ಮಾಡಿದ್ದಾರೆ ಉದಾಹರಣೆಗೆ ಸಿರಿಧಾನ್ಯಗಳು. ಹಾಗೆ ಶಿಶು ಆಹಾರವೂ ಕೂಡ ಆಗಿನ ಕಾಲದಲ್ಲಿ ಬಳಕೆ ಇದ್ದ ಹಾಗೆ ಈಗಿನ ಕಾಲದಲ್ಲಿ ಇಲ್ಲ.

ಆದರೆ ನಾವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿದರೆ ಅಂದರೆ ಪೌಷ್ಟಿಕಾಂಶದ ಆಹಾರವನ್ನು ಕೊಟ್ಟರೆ ಮಕ್ಕಳು ಸರಿಯಾದ ತೂಕವನ್ನು ಹೊಂದುತ್ತಾರೆ. ಮೊದಲನೆಯದಾಗಿ. ಮೊಳಕೆ ರಾಗಿ ಸರಿ ಪುಡಿ ಭಾರ ತದಲ್ಲಿ ಅತಿ ಹೆಚ್ಚು ರಾಗಿ ಉತ್ಪಾದಿಸುವುದು ಕರ್ನಾಟಕದಲ್ಲಿ ಮೊದಲ ನೆಯದಾಗಿ ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಾಗಿ ಇರುತ್ತದೆ ಅದನ್ನು ಮೊಳಕೆ ಕಟ್ಟುವುದರಿಂದ ಅದರಲ್ಲಿರುವ ನ್ಯೂಟ್ರಿಷನ್ ಐರನ್ ಕ್ಯಾಲ್ಸಿ ಯಂ ಪ್ರೋಟೀನ್ ಫೈಬರ್ ತಕ್ಕಮಟ್ಟಿಗೆ ಕಾರ್ಬೋಹೈಡ್ರೇಟ್ ಯುಗಳ ಅವೈಲೆಬಲಿಟೀ ಹೆಚ್ಚಾಗುತ್ತದೆ. ಯಾವುದೇ ಕಾಳುಗಳನ್ನು ಮೊಳಕೆ ಕಟ್ಟಿದ ವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಹೆಚ್ಚಾಗಿ ಆಗುತ್ತದೆ. ರಾಗಿ ಸರಿ ಪುಡಿ ಮಾಡುವುದು ಹೇಗೆ ಅಂದರೆ ರಾಗಿಯನ್ನು ನೆನೆಸಿ ಅದನ್ನು ತೋರಿಸಿ ಮತ್ತೆ ಅದನ್ನು ಮೊಳಕೆ ಕಟ್ಟಿ ಮತ್ತೆ ಅದನ್ನು ಒಣಗಿಸಿ ಉರಿದು ಪುಡಿಮಾಡಿಟ್ಟುಕೊಂಡರೆ ಮೊಳಕೆ ರಾಗಿ ಪುಡಿ ರೆಡಿಯಾಗಿರುತ್ತದೆ. ಮತ್ತು ಅದರ ಸ್ಟರಿ ಯನ್ನು ಹೇಗೆ ಮಾಡುವುದು ಎಂದರೆ ಸ್ವಲ್ಪ ರಾಗಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಜೀರಿಗೆ ಪುಡಿ ಅಥವಾ ಮೆಣಸಿನ ಪುಡಿಯನ್ನು ಸೇರಿಸಿ ಸ್ವಲ್ಪ ಪ್ರಮಾಣದಲ್ಲಿ ಬೆಲ್ಲ ಮತ್ತು ತುಪ್ಪವನ್ನು ಹಾಕಿ ರಾಗಿ ಸರಿಯನ್ನು ಬೇಯಿಸಿದರೆ ಮಕ್ಕಳ ತೂಕ ಹೆಚ್ಚಿಸುವ ರಾಗಿಸರಿ ತಯಾರಾಗುತ್ತದೆ ಇದರಿಂದ ಮಕ್ಕಳ ತೂಕ ಹೆಚ್ಚುತ್ತದೆ.