Fri. Dec 8th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಶೀತ ಕೆಮ್ಮು ಹಾಗೂ ಎದೆಯಲ್ಲಿ ಕಫ ಅಲರ್ಜಿ ಮೂಗು ಕಟ್ಟುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ಸಮಸ್ಯೆಯನ್ನು ಬದಲಿಸಿಕೊಳ್ಳಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ ಆದರೆ ಸರಿಯಾದ ಫಲಿತಾಂಶ ಸಿಗದೆ ತುಂಬಾ ಸಮಸ್ಯೆ ಅನುಭವಿಸಿರುತ್ತಾರೆ ಮುಗಿನಲ್ಲಿ ಯಾವಾಗಲೂ ನೀರು ಸುರಿಯುವುದು ಮತ್ತು ತಲೆನೋವು ತುಂಬಾ ಆಗುವುದಿಲ್ಲ ಗಂಟಲು ತುಂಬಾ ಕಿರಿಕಿರಿ ಉಂಟಾಗುತ್ತದೆ. ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಆದರೆ ಶೀತ ಮತ್ತು ಕಫ ತುಂಬಾ ಮನುಷ್ಯನ ದೇಹದಲ್ಲಿ ಸಮಸ್ಯೆ ಉಂಟಾಗುತ್ತದೆ ಆದರೆ ನಿಮಿಷದಲ್ಲಿ ಪರಿಹಾರ ಮಾಡುವ ಒಂದು ಮನೆಮದ್ದು ಇದನ್ನು ಬಳಸಿದರೆ ತುಂಬಾ ಬೇಗ ಕಡಿಮೆಯಾಗುತ್ತದೆ. ಈ ಮನೆಮದ್ದನ್ನು ಮನೆಯಲ್ಲಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಬಹುದು.

ಮೊದಲಿಗೆ ಒಂದು ಚಮಚ ಅಜ್ವಾನ ಹಾಗೂ ಒಂದರಿಂದ ಎರಡು ಪಕ್ಷ ಕರ್ಪೂರವನ್ನು ಹಾಕಿಕೊಂಡು ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ಉಗುರು ಬೆಚ್ಚನೆ 2 ಲೋಟಕ್ಕೆ ಇದಕ್ಕೆ ಪುಡಿಮಾಡಿದ ಅಜ್ವಾನ ಮತ್ತು ಪಚ್ಚ ಕರ್ಪೂರದ ಹಾಕಬೇಕು ಇದನ್ನು ಹಾಕಿದ ತಕ್ಷಣ ಅದರ ಆವಿಯನ್ನು ತೆಗೆದುಕೊಳ್ಳಬೇಕು ತಲೆ ಇದನ್ನು ಹಾಕಿದ ತಕ್ಷಣ ಅದರ ಆವಿಯನ್ನು ತೆಗೆದುಕೊಳ್ಳಬೇಕು. ತಲೆ ಟವಲ್ ಹಾಕಿಕೊಂಡು ಅವಿ ತೆಗೆದುಕೊಂಡರೆ ಶೀತ ಮತ್ತು ನೆಗಡಿ ಕಡಿಮೆಯಾಗುತ್ತದೆ. ಇದರಿಂದ ಶೀತ ಮತ್ತು ಮೂಗು ಕಟ್ಟಿರುವುದು ಕಡಿಮೆಯಾಗಿರುತ್ತದೆ.ಇದರಿಂದ ಮೂಗು ತುಂಬಾ ರಿಲ್ಯಾಕ್ಸ್ ಆಗುತ್ತದೆ. ಹಾಗೂ ಇದನ್ನ ಪ್ರತಿನಿತ್ಯ ಎರಡು ಬಾರಿ ಮಾಡಿದರೆ ಶೀತ ಕೆಮ್ಮು ನೆಗಡಿ ಮೂಗು ಕಟ್ಟುವುದು ಕಡಿಮೆಯಾಗುತ್ತದೆ ಈ ವಿಧಾನವನ್ನು ಮಕ್ಕಳು ಕೂಡ ಬಳಸಬಹುದು ಯಾವುದೇ ತೊಂದರೆ ಉಂಟಾಗುವುದಿಲ್ಲ. ಅಂದರೆ ಎಂಟು ವರ್ಷದ ಮಕ್ಕಳು ಮೇಲ್ಪಟ್ಟವರು ಇದನ್ನ ಮಾಡಬಹುದು ಇನ್ನು ಕಫ ಕಟ್ಟುವುದಕ್ಕೆ ಮನೆಮದ್ದು ಯಾವುದೆಂದರೆ

ಒಂದು ಬಿಳಿ ಬಟ್ಟೆಗೆ 2ಚಮಚ ಅಜ್ವಾನ ಹಾಕಿ ಅದಕ್ಕೆ ಪಚ್ಚ ಕರ್ಪೂರವನ್ನು ಹಾಕಿ ಬಟ್ಟೆಯನ್ನು ಕಟ್ಟಿ ರೊಟ್ಟಿ ಕಲ್ಲಿನ ಮೇಲೆ ಅದನ್ನು ಬಿಸಿ ಮಾಡಿಕೊಂಡು ನಿಮ್ಮ ಎದೆಯ ಮೇಲೆ ಆ ಬಿಸಿ ಬಟ್ಟೆನೆ ಇಟ್ಟುಕೊಂಡರೆ ಕಫ ಕಟ್ಟಿರುವುದು ಕಡಿಮೆಯಾಗುತ್ತದೆ ಈ ರೀತಿ ಮಾಡಿದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಹತ್ತು ನಿಮಿಷಗಳಲ್ಲಿ ಕಡಿಮೆಯಾಗುತ್ತದೆ ತುಂಬಾ ಹೊಟ್ಟೆ ನೋವು ದೊಡ್ಡವರಿಗೆ ಉಂಟಾಗುತ್ತದೆ .ಇದಕ್ಕೆ ಮನೆ ಮದ್ದು ಯಾವುದು ಎಂದರೆ ಹರಳೆಣ್ಣೆ ಇಂದ ಚೆನ್ನಾಗಿ ಒಟ್ಟೆಗೆ ಮಸಾಜ್ ಮಾಡಿದರೆ ಹೊಟ್ಟೆನೋವು ಸಮಸ್ಯೆ ಕಡಿಮೆಯಾಗುತ್ತದೆ ಆದ್ದರಿಂದ ಈ ಮನೆಮದ್ದನ್ನು ಬಳಸಿ ಯಾವುದೇ ತೊಂದರೆ ಉಂಟಾಗುವುದಿಲ್ಲ.