Wed. Sep 28th, 2022

ಈ ಶುಂಠಿ ಟೀ ಸೇವನೆ ಮಾಡುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೂ ಶೀತ ನೆಗಡಿ ಕೆಮ್ಮು ಕಫ ಸಮಸ್ಯೆಯೂ ಕೂಡ ನಿವಾರಣೆಯಾಗುತ್ತದೆ ಹಾಗೂ ನಿಮಗೇನಾದರೂ ಕೆಮ್ಮು ನೆಗಡಿ ಕಫ ಸಮಸ್ಯೆ ಬಂದ ತಕ್ಷಣ ನಾವು ಮಾರುಕಟ್ಟೆಗೆ ಹೋಗಿ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತೇವೆ ಅದರ ಬದಲು ನೀವು ಒಮ್ಮೆ ಶುಂಠಿ ಟೀ ಕುಡಿದರೆ ಸಾಕು ನಿಮ್ಮ ಸಮಸ್ಯೆ ಹತ್ತು ನಿಮಿಷದಲ್ಲಿ ನಿವಾರಣೆಯಾಗುತ್ತದೆ ಹಾಗಾದರೆ ಹೇಗೆ ಮಾಡುವುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಶುಂಠಿ ಟೀ ಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ನಿಂಬೆರಸ ಜೇನುತುಪ್ಪ ಅರಿಶಿನಪುಡಿ ಏಲಕ್ಕಿ ಚಕ್ಕೆ ಲವಂಗ ಕಾಳುಮೆಣಸು ಶುಂಠಿ ಮಾಡುವ ವಿಧಾನ ಮೊದಲಿಗೆ ಏಲಕ್ಕಿ ಚೆಕ್ಕೆ ಲವಂಗ ಎಲ್ಲವನ್ನು ಹಾಕಿ ಚೆನ್ನಾಗಿ ಕುಟ್ಟಿ ಕೊಳ್ಳಬೇಕು ನಂತರ ಶುಂಠಿಯನ್ನು ಕೂಡ ಹಾಕಿ ಚೆನ್ನಾಗಿ ಕುಟ್ಟಬೇಕು ಅದಾದ ಮೇಲೆ ಒಲೆಯ ಮೇಲೆ ಒಂದು ಪಾತ್ರೆಯನ್ನು ಇಟ್ಟು ಅದಕ್ಕೆ ಎರಡು ಲೋಟ ನೀರನ್ನು ಹಾಕಿ ನಂತರ ಅರಿಶಿಣ ಪುಡಿಯನ್ನು ಹಾಕಿ ನಂತರ ನಾವು ಮಾಡಿರುವಂತಹ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಬೇಕು ಹತ್ತು ನಿಮಿಷಗಳ ಕಾಲ ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು ಇದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ಜೇನು ತುಪ್ಪ ಹಾಕಿ ಸೇವನೆ ಮಾಡುವುದರಿಂದ ನಿಮ್ಮ ಸಮಸ್ಯೆ ಅತಿ ಬೇಗನೆ ನಿವಾರಣೆಯಾಗುತ್ತದೆ ಬೇಕಾದರೆ ಮಾಡಿನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ.