Tue. Aug 9th, 2022

ಲಕ್ಷ್ಮಿ ದೇವಿಯ ಕೃಪೆ ದೊರೆಯಬೇಕು ಅಂದರೆ ಈ ರೀತಿ ಮಾಡಿ. ನಮಸ್ಕಾರ ಸ್ನೇಹಿತರೆ ಲಕ್ಷ್ಮಿ ದೇವಿಯ ಕೃಪೆ ನಿಮಗೆ ದೊರೆಯಬೇಕು ಅಂದರೆ ನಾವು ಹೇಳುವಂತಹ ಈ ಸಣ್ಣ ಪರಿಹಾರ ಮಾಡಿದರೆ ಸಾಕು ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಂಪೂರ್ಣವಾಗಿ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ಎಲ್ಲವೂ ಕೂಡ ಇರುತ್ತದೆ ಹಾಗು ಮನೆಯಲ್ಲಿ ಯಾವಾಗಲೂ ಕೂಡ ಹಣಕಾಸು ಕೂಡ ಇರುತ್ತದೆ ಹಾಗಾದರೆ ಆ ಪರಿಹಾರ ಯಾವುದು ಹೇಗೆ ಮಾಡುವುದು ಮತ್ತು ಯಾವ ದಿನ ಮಾಡಬೇಕು ಎಲ್ಲವನ್ನು ಕೂಡ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

ಸ್ನೇಹಿತರೆ ಒಂದು ಪರಿಹಾರವನ್ನು ನೀವು ಯಾವ ದಿನ ಮಾಡಬೇಕು ಅಂದ್ರೆ ಶುಕ್ರವಾರದ ದಿನ ನೀವು ಮಾಡಬೇಕಾಗುತ್ತದೆ ಮತ್ತು ಸೂರ್ಯೋದಯಕ್ಕೂ ಮುನ್ನ ಒಂದು ಪರಿಹಾರವನ್ನು ನೀವು ಮಾಡಬೇಕು ದೇವರ ಮನೆಯನ್ನು ಶುಚಿ ಮಾಡಿ ನಂತರ ಲಕ್ಷ್ಮೀದೇವಿಯ ಫೋಟೋವನ್ನು ಇಟ್ಟು ಅದರ ಕೆಳಗಡೆ ಒಂದು ಕೆಂಪು ಬಟ್ಟೆಯನ್ನು ಹಿಟ್ಟು ನಂತರ ಅಲ್ಲಿಗೆ ಲವಂಗವನ್ನು ಹಾಕಿ ಪೂಜೆ ಮಾಡಬೇಕು ನಂತರ ಪೂಜೆ ಮಾಡಿದ ಮೇಲೆ ನೀವು ದುಡ್ಡು ಇಡುವಂತಹ ಸ್ಥಳದಲ್ಲಿ ಈ ಒಂದು ಬಟ್ಟೆಯನ್ನು ಹಿಡಬೇಕು ಹೀಗೆ ಮಾಡುತ್ತ ಬಂದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಈ ರೀತಿ ಪರಿಹಾರ ಮಾಡುತ್ತಿರುವುದನ್ನು ನೀವು ಬೇರೆಯವರಿಗೆ ಯಾವುದೇ ಕಾರಣಕ್ಕೂ ಹೇಳಬಾರದು ಈ ವಿಡಿಯೋವನ್ನು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.