Thu. Jun 30th, 2022

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಸಕ್ಕರೆ ಕಾಯಿಲೆ ಇರುತ್ತದೆ ಅಂದರೆ ಮಧುಮೇಹ ಸಮಸ್ಯೆ ಇದೆ. ಈ ರೋಗ ಇರುವುದರಿಂದ ಹೆಚ್ಚೆಚ್ಚು ಔಷಧಿಗಳು ಮತ್ತು ಮಾತ್ರೆಗಳನ್ನು ಸೇವನೆ ಮಾಡುತ್ತಾರೆ ಆದ್ದರಿಂದ ಕಡಿಮೆಯಾಗುವುದಿಲ್ಲ ಆ ಮನೆಮದ್ದು ಯಾವುದೆಂದರೆ ಕರಿಬೇವು ಸೊಪ್ಪಿನಿಂದ ಮನೆಮದ್ದು ತಯಾರಿಸಬಹುದು. 1ಕೆಜಿ ಕರಿಬೇವು ಸೊಪ್ಪನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಎಲೆಗಳನ್ನು ಬಿಡಿಸಿ ಕೊಂಡು ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನ ಚೆನ್ನಾಗಿ ಒಣಗಿಸಬೇಕು .ನಂತರ 1ಕೆಜಿ ಕರಿಬೇವು ಸೊಪ್ಪಿನಿಂದ 200 ಗ್ರಾಮ ಕರಿಬೇವು ಪೌಡರ್ ಸಿಗುತ್ತದೆ ಈ ಮನೆಮದ್ದು ಎರಡು ತಿಂಗಳವರೆಗೆ ಮಧುಮೇಹ ಇರುವವರಿಗೆ ಬರುತ್ತದೆ .ಕರಿಬೇವು ಸೊಪ್ಪು ಎಲೆಗಳನ್ನು ಬಿಡಿಸಿ ಏಳು ದಿನಗಳ ಕಾಲ ಚೆನ್ನಾಗಿ ಒಣಗಿಸಿ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು .


ಬೆಳಗ್ಗೆ ಎದ್ದ ತಕ್ಷಣ ಮಧುಮೇಹ ಇರುವವರು ಒಂದು ಲೋಟ ತಣ್ಣೀರಿಗೆ ಒಂದು ಚಮಚ ಕರಿಬೇವು ಪುಡಿಯನ್ನು ಬರೆಸಿಕೊಂಡು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದನ್ನು ಕುಡಿಯುವುದರಿಂದ ಶುಗರ್ ಲೆವೆಲ್ ಕಡಿಮೆ ಆಗುತ್ತದೆ. ಹಾಗೂ ಈ ಮನೆಮದ್ದನ್ನು ಸತತವಾಗಿ ಒಂದುವರೆ ತಿಂಗಳು ಕುಡಿಯಬೇಕು ಈ ರೀತಿ ಮಾಡಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಶುಗರ್ ಕಡಿಮೆಯಾಗುತ್ತದೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ .ಆರು ತಿಂಗಳುಗಳ ಇದನ್ನು ಕುಡಿದರೆ ನಿಮಗೆ ಶುಗರ್ ಅಂಶ ಕಡಿಮೆಯಾಗುತ್ತದೆ ನಿಮಗೆ ಶುಗರ್ ಲೆವೆಲ್ ಕಡಿಮೆಯಾಗಿದೆ ಎಂದು ಗೊತ್ತಾದಾಗ ನೀವು ಮಾತ್ರೆಗಳನ್ನು ತೆಗೆದುಕೊಳ್ಳಬೇಡಿ .ಈ ಮನೆಮದ್ದನ್ನು ಮುಂದುವರಿಸಿಕೊಂಡು ಕುಡಿಯಬೇಕು .ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕೆಲವರಿಗೆ 250ರಿಂದ 300 ಜಾಸ್ತಿ ರವರು ಇದನ್ನು ನೀರಿನಲ್ಲಿ ಹಾಕಿಕೊಂಡು ಕುಡಿಯುವುದರಿಂದ ಅಂದರೆ ಕರಿಬೇವು ಪುಡಿಯನ್ನು ಕುಡಿಯುವುದರಿಂದ 120 ರಿಂದ 130 ಶುಗರ್ ಲೆವೆಲ್ ಇರುತ್ತದೆ. ಆದ್ದರಿಂದ ಯಾವುದೇ ತೊಂದರೆಯಾಗುವುದಿಲ್ಲ ಉತ್ತಮವಾಗಿ ಶುಗರ್ ಕಡಿಮೆಯಾಗುತ್ತದೆ.