Mon. Feb 26th, 2024

ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ತುಂಬಾ ಸಮಸ್ಯೆ ಇದೆ ಆದರೆ ತುಂಬಾ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಾರೆ ಅಂತವರು ಬಂದಮೇಲೆ ಮತ್ತೆ ಯಾವತ್ತೂ ಹೋಗುವುದಿಲ್ಲ ಎಂದುಕೊಂಡಿರುತ್ತಾರೆ. ಆದರೆ ನಾನು ಇಲ್ಲಿ ಸಕ್ಕರೆ ಕಾಯಿಲೆ ನಿಮಗೆ ದೊಡ್ಡ ಕಾಯಿಲೆ ಇಲ್ಲ ಎಂದು ಅನಿಸುವ ರೀತಿ ಮತ್ತು ಅದನ್ನು ಹೇಗೆ ಪರಿಹಾರ ಮಾಡಿಕೊ ಳ್ಳಬೇಕು ಎಂದು ನಾನು ಇಲ್ಲಿ ಎರಡು ಮನೆಮದ್ದನ್ನು ಮತ್ತು ಯೋಗಾ ಸನವನ್ನು ತಿಳಿಸಿಕೊಡುತ್ತೇನೆ. ಇದನ್ನು ಒಂದು ತಿಂಗಳು ಪೂರ್ತಿಯಾಗಿ ಮಾಡುವುದರಿಂದ 100 ಪರ್ಸೆಂಟ್ ಸಕ್ಕರೆ ಕಾಯಿಲೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಮೊದಲಿಗೆ ನಾನು 5 ಯೋಗಗಳನ್ನು ತಿಳಿಸಿಕೊ ಡುತ್ತೇನೆ. ಮೊದಲನೇ ಯೋಗ ಯಾವುದೆಂದರೆ ನೀವು ಈ ಹಾಸನದ ಲ್ಲಿ ಕುಳಿತುಕೊಂಡು ಉಸಿರನ್ನು ಜೋರಾಗಿ ಒಳಗೆ ತೆಗೆದುಕೊಂಡು ನಿಧಾನವಾಗಿ ಹೊರಗಡೆ ಬಿಡಬೇಕು. ಇದನ್ನು 15 ನಿಮಿಷ ಮಾಡು ವುದರಿಂದ ನಿಮಗೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಇವಾಗ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಎರಡು ಮನೆಮದ್ದನ್ನು ಹೇಳು ತ್ತಿದ್ದೇನೆ ಡ್ರಿಂಕ್ ಅನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಇದು ಹೇಗೆ ಮಾಡುವುದು ಎಂದರೆ ಒಂದು ಲೋಟ ನೀರನ್ನು ತೆಗೆದು ಕೊಳ್ಳಿ ತ್ರಿಬಲ ಪೌಡರ್ ಅನ್ನು ತೆಗೆದುಕೊಳ್ಳಿ ಈ ಪೌಡರ್ ಅನ್ನು ಬಳಸುವುದರಿಂದ ಸಕ್ಕರೆ ಕಾಯಿಲೆ ಶಾಶ್ವತವಾಗಿ ಹೋಗುತ್ತದೆ ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿ ಹಿಡಿ ನೆನೆಸಬೇಕು ನಂತರ ಬೆಳಗೆದ್ದು ಖಾಲಿಹೊಟ್ಟೆಯಲ್ಲಿ ಇದನ್ನು ಕುಡಿದರೆ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ ಎರಡನೆಯದು ಒಂದು ಲೋಟ ನೀರಿಗೆ ಒಂದು ಚಮಚ ಮೆಂತೆ ಕಾಳನ್ನು ರಾತ್ರಿ ನೆನೆಸಿ ಬೆಳಗ್ಗೆ ಕಾಲ್ ಹೊಟ್ಟೆಗೆ ಅದನ್ನು ಕುಡಿ ಯುವುದರಿಂದಲೂ ಸಹ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.