Tue. Jun 6th, 2023

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಅಥವಾ ಶುಗರ್ ಅಥವಾ ಡ ಯಾಬಿಟಿಸ್ ಎಲ್ಲಾ ಹೆಸರುಗಳಿಂದ ಕರೆಯುವ ಈ ಒಂದು ಕಾಯಿ ಲೆಯಿಂದ ಶಾಶ್ವತವಾಗಿ ದೂರವಾಗಲು ಏನು ಮಾಡಬೇಕು ಅಂದರೆ 5 ಯೋಗಗಳನ್ನು ಮಾಡಿ ಮೊದಲಿಗೆ ಒಂದು ಜಾಗದಲ್ಲಿ ಕೂತುಕೊಂಡು ಉಸಿರನ್ನು ವೇಗವಾಗಿ ತೆಗೆದುಕೊಂಡು ದೀರ್ಘವಾಗಿ ಬಿಡಿ ಈ ರೀತಿ ಯಾಗಿ ಹದಿನೈದು ಬಾರಿ ಮಾಡಬೇಕು ನಿಮಗೆ ಮಾಡಲಿ ಏನು ತೊಂ ದರೆ ಇಲ್ಲ ಅಂದರೆ ನೂರು ಬಾರಿ ಕೂಡ ಮಾಡಬಹುದು. ಎರಡೇ ಏನಾಗಿ ಕಪಾಲಬಾತಿ ಇದನ್ನು ಅಂದರೆ ಕೋಟೆಯನ್ನು ಒಳಬಾಗ ಎಳೆದುಕೊಂಡು ಆನಂತರ ಹೊರಗಡೆ ಬಿಡುವುದು ಇದನ್ನು ಹತ್ತು ಬಾರಿ ಮಾಡಿದರೆ ಸಾಕು ನೀವು ಮಾಡಿಕೊಂಡು ಬಂದರೆ ಬೇಗ ಗುಣವಾ ಗುತ್ತದೆ. ಮಂಡಕ ಸನ ಇದನ್ನು ಯಾವ ರೀತಿ ಮಾಡುವುದೆಂದರೆ ನೀವು ಪೂರ್ತಿ ಮಲಗಿ ಬಿಟ್ಟು ಎರಡು ಕಾಲುಗಳನ್ನು ಎಂಬಾಕೆ ಎತ್ತಿ ಎರಡು ಕೈಗಳನ್ನು ಅದಕ್ಕೆ ತಾಕಿಸಿ ಮಾಡುವುದು. ಇನ್ನೊಂದು ಎರಡು ಕೈಗಳನ್ನು ಮತ್ತು ಕಾಲುಗಳನ್ನು ನೆಲಕ್ಕೆ ತಾಗಿಸಿ ಹೊಟ್ಟೆ ಭಾಗವನ್ನು ಮೇಲ್ಗಡೆಗೆ ಎತ್ತುವುದು.

ಮತ್ತೆ ಒಂದು ಮೂಗಿನ ಒಳ್ಳೆಯ ಮೂಲಕ ಉಸಿರನ್ನು ತೆಗೆದುಕೊಂಡು ಮತ್ತೊಂದು ಮೂಗಿನ ಹೊಳ್ಳೆಯ ಮೂಲಕ ಬಿಡುವುದು ಈ ರೀತಿಯಾ ಗಿ ಹತ್ತು ಬಾರಿ ಮಾಡಿದರೆ ಒಳ್ಳೆಯದು. ಮತ್ತೆ ಒಂದು ಮನೆಮದ್ದನ್ನು ತಯಾರಿ ಮಾಡಿಕೊಂಡು ಆದ್ದರಿಂದ ಹೇಗೆ ಕುಡಿಯುವುದು ಅಂತ ಹೇ ಳುವುದಾದರೆ ನೀವು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಟಿಕಿ ಬೀಜದ ಪುಡಿಯನ್ನು ತೆಗೆದುಕೊಂಡು ಒಂದು ಚಮ ಚದಷ್ಟು ನೀರಿನೊಳಗೆ ಹಾಕಿ ಕಲಸಿ ಆನಂತರ ನೆನೆಯಲು ಬಿಡಬೇಕು ಮತ್ತೆ ಇನ್ನೊಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಒಂದು ಚಮ ಚದಷ್ಟು ಮೆಂತೆಯನ್ನು ಹಾಕಿ ಅದನ್ನು ಕೂಡ ನೆನೆಯಲು ಬಿಡಬೇಕು ಇದನ್ನು ರಾತ್ರಿ ಮಾಡಿ ಬೆಳಗ್ಗೆ ಎದ್ದ ತಕ್ಷಣ ಎರಡನ್ನು ಸೇವಿಸಬೇಕು ಈ ರೀತಿಯಾಗಿ ಒಂದು ತಿಂಗಳು ಕಾಲ ಮಾಡಿಕೊಂಡು ಬಂದರೆ ಶಾಶ್ವತ ವಾಗಿ ಮಧುಮೇಹ ಕಾಯಿಲೆಯಿಂದ ದೂರವಾಗಬಹುದು.