ಈ ಗಿಡವು ಪ್ರತಿಯೊಬ್ಬರಿಗೂ ಕೂಡ ಸಿಗುತ್ತದೆ ಮತ್ತು ಎಲ್ಲರಿಗೂ ಸಿಗುತ್ತದೆ ಪ್ರತಿ ಹಳ್ಳಿಹಳ್ಳಿಗಳಲ್ಲಿ ಸಿಗುತ್ತದೆ ಇದನ್ನು ತಂಗಡಿ ಗಿಡ ಎಂದು ಕರೆಯಲಾಗುತ್ತದೆ ತಂ ಗಡಿಯಲ್ಲಿ ಬಹಳಷ್ಟು ಜಾತಿಗಳು ಇವೆ ಯಾವು ಎಂದರೆ ಅರ್ಥ ತಂಗಡಿ ನೆಲ ತಂಗಡಿ ಸೀಮೆತಂಗಡಿ ಈ ರೀತಿ ಬಹಳಷ್ಟು ತಂಗಡಿ ಗಳು ಇವೆ ಇದನ್ನು ಸಂಕ್ರಾಂತಿ ಹೂ ಎಂದು ಕರೆಯಲಾಗುತ್ತದೆ ಕುಂಬಳ ಹೂ ಮತ್ತು ಈ ಹೂ ಎರಡು ಸೇರಿದರೆ ಸಂಕ್ರಾಂತಿ ಹೂವ ಎಂದು ಕರೆಯುತ್ತಾರೆ ಕಾರಣ ಏನೆಂದರೆ ಸಂಕ್ರಾಂತಿ ಹಬ್ಬ ಇನ್ನೂ ಹದಿನೈದು ದಿವಸ ಇರುವಾಗಲೇ ಮನೆಯ ಮುಂದೆ ಸಗಣಿ ಹಿಟ್ಟು ಕುಂದಾ ಹೂ ಮತ್ತು ಈ ಒಂದು ಹೂವನ್ನು ಹಿಟ್ಟು ಸ್ವಲ್ಪ ಸ್ವಲ್ಪ ನೆಡುತ್ತಾರೆ ಇದನ್ನು ಮತ್ತೊಂದು ಹೆಸರಲ್ಲಿ ಸ್ವರ್ಣ ಪುಷ್ಪ ಎಂದು ಕರೆಯಲಾಗುತ್ತದೆ ಆದರೆ ಇದರ ಗುಣಗಳು ಬೇರೆ ಇರುತ್ತದೆ ಇದನ್ನು ಹಳೆ ಕಾಲದಲ್ಲಿ ಟೀ ಮಾಡುತ್ತಿದ್ದರು ಈ ಒಂದು ಪುಷ್ಪ ಮತ್ತು ದಾಳಿಂಬೆ ಗಿಡ 1 ಕಾಯಿಯನ್ನು ಕೊಟ್ಟು ಇದರ ಪ್ರತಿಯೊಂದು ನಾವು
ಶೇಂಗಾವನ್ನು ಮಾಡಿಕೊಂಡು ಮತ್ತು ನೇರಳೆ ಬೀಜದ ಚೂರ್ಣ ಇದೆ ಲ್ಲವನ್ನು ಸೇರಿಸಿ ಚಹಾದ ರೀತಿ ಮಾಡಿಕೊಂಡು ಇದರಿಂದ ಆಗುವ ಗುಣಗಳನ್ನು ಹೇಳುತ್ತೇನೆ ಈ ಒಂದು ಹೂವು ಮತ್ತು ಎಲೆ ಚಿಗುರು ತೆಗೆದುಕೊಳ್ಳಬೇಕು ತೆಗೆದುಕೊಂಡು ಇದರ ಜೊತೆಗೆ ಮೆಂತ್ಯ ಮತ್ತು ಕಹಿ ಜೀರಿಗೆ ಈ ಕೆಲವು ವಸ್ತುಗಳನ್ನು ಸೇರಿಸಿ ನಾವು ಪ್ರತಿದಿನ ಕುಡಿಯುತ್ತಾ ಬಂದರೆ ಶುಗರ್ ಲೆವೆಲ್ ಎಂಥವರಿಗೂ ಮುನ್ನೂರು ನಾನೂರು 500 ಇದ್ದವರಿಗೂ ಕೂಡ ಬಹಳಷ್ಟು ಕಡಿಮೆಯಾಗುತ್ತದೆ.ಕೆಲವರು ಶುಗರ್ ಕಾಯಿಲೆಗೆ ಮದ್ದು ಇಲ್ಲವೇ ಎಂದು ಕೇಳುತ್ತಾರೆ ಅದಕ್ಕೆ ಮದ್ದು ಯಾಕೆ ಇಲ್ಲ ಮದ್ದು ಇದೆ ನೀವು ಅದನ್ನು ನಿವಾರಿಸಿಕೊಳ್ಳಬಹುದು ಮಾಡಿ ಕೊಂಡು ನಿಮ್ಮ ಒಂದು ಆಹಾರ ಪದಾರ್ಥಗಳನ್ನು ನಿಯಮದಿಂದ ಪಾಲಿಸಿಕೊಂಡು ಇದನ್ನು ಪಾಲಿಸಿಕೊಂಡು ಎಲ್ಲಾ ಸಮಸ್ಯೆಗಳು ನಿವಾರ ಣೆಯಾಗುತ್ತದೆ ಇವತ್ತು ನಾವು ಒಂದು ಮನೆಮದ್ದನ್ನು ಹೇಳುತ್ತೇನೆ ಅದನ್ನು ನೀವು ಪ್ರತಿನಿತ್ಯ ಬಳಸಿಕೊಳ್ಳಿ ನಿಮಗೆ ಶುಗರ್ ತಟ್ಟನೆ ತಿಳಿಯುತ್ತದೆ ಮೆಂತ್ಯ 100 ಗ್ರಾಂ ತಂಗಡಿ ಹೂವು ಎಲೆ ಚಿಗುರು
ಎಲೆಯ ಕಾಯಿ ಇಷ್ಟನ್ನು ತೆಗೆದುಕೊಂಡು ಇದರ ಸಮಾಧಾದಾ 100 ಗ್ರಾಂ ಇದರ ಚೂರ್ಣ ದಾಳಿಂಬೆ ಹಣ್ಣಿನ ಸಿಪ್ಪೆ 100 ಗ್ರಾಂ ಕಹಿ ಜೀರಿಗೆ 100 ಗ್ರಾಂ ನೇರಳೆ ಬೀಜ 100 ಗ್ರಾಂ ಈ ರೀತಿ ಎಲ್ಲವನ್ನು ಶೇಖರಣೆ ಮಾಡಿಕೊಂಡು ಪ್ರತಿಯೊಂದನ್ನು ಚೂರ್ಣ ಮಾಡಿಕೊಳ್ಳಿ ಮನೆಯಲ್ಲಿ ಇಟ್ಟುಕೊಳ್ಳಿ ಒಂದು ವರ್ಷದವರೆಗೂ ಇಟ್ಟುಕೊಳ್ಳಿ ಯಾಕೆಂ ದರೆ ನೇರಳೆ ಬೀಜದ ಸಮಯ ಒಂದು ವರ್ಷದ ವರೆಗೆ ಮಾತ್ರ ಆ ಸಮಯದಲ್ಲಿ ನೇರಳೆ ಬೀಜವನ್ನು ಶೇಖರಣೆ ಮಾಡಿ ಇಟ್ಟುಕೊಂಡರು ಸರಿ ಅಥವಾ ಒಂದೇ ಸರಿ ಮಾಡಿಕೊಂಡರು ಸರಿ ಪ್ರತಿನಿತ್ಯ ಸೇವಿ ಸುತ್ತಾ ಬಂದರೆ ಇಂಜೆಕ್ಷನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಮತ್ತು ಇದರಿಂದ ನಿಮಗೆ ಬಹಳಷ್ಟು ರೀತಿಯ ಬಹಳಷ್ಟು ಅದ್ಭುತವಾದ ಕೆಲಸಗಳ ನೆರವೇರುತ್ತದೆ ಶುಗರ್ ತಟ್ಟನೆ ಇಳಿಯುತ್ತದೆ.