ಮನೆಯಲ್ಲೇ ಸುಲಭವಾಗಿ ಹೇಗೆ ಕುಂಕುಮ ತಯಾರಿಸಬಹುದು ತಿಳಿಸಿಕೊಡುತ್ತೇನೆ ಬನ್ನಿ.
ಸ್ನೇಹಿತರೆ ನಾವು ಹೇಳುವಂತಹ ವಿಧಾನದಲ್ಲಿ ನೀವು ಸುಲಭವಾಗಿ ಕುಂಕುಮವನ್ನು ತಯಾರಿಸಬಹುದು ಹಾಗೂ ಈ ರೀತಿ ಕುಂಕುಮವನ್ನು ಹಾಕಿಕೊಂಡರೆ ನಿಮ್ಮ ಮುಖದ ಮೇಲೆ ಯಾವುದೇ ರೀತಿಯ ಗುಳ್ಳೆಗಳು ಹಾಗೂ ಕಪ್ಪು ಕಲೆಗಳು ಬರುವುದಿಲ್ಲ ಕುಂಕುಮ ಮತ್ತು ಅರಿಶಿಣ ಸ್ತ್ರೀಕುಲದ ಆಸ್ತಿ ಹೆಣ್ಣುಮಕ್ಕಳು ಕುಂಕುಮವನ್ನು ಹಣೆ ಮೇಲೆ ಇಟ್ಟರೆ ಅವರ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಕುಂಕುಮವನ್ನು ಇಟ್ಟುಕೊಳ್ಳಲು ತುಂಬಾ ಭಯ ಪಡುತ್ತಾರೆ ಏಕೆಂದರೆ ಕಪ್ಪು ಕಲೆಗಳು ಮತ್ತು ಗುಳ್ಳೆಗಳು ಆಗುತ್ತದೆ ಎಂಬ ಕಾರಣಕ್ಕಾಗಿ ಅದಕ್ಕಾಗಿ ಮನೆಯಲ್ಲಿ ಸುಲಭವಾಗಿ ಯಾವ ರೀತಿ ಕುಂಕುಮವನ್ನು ತಯಾರು ಮಾಡಬಹುದು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಕುಂಕುಮ ತಯಾರುಮಾಡಲು ಬೇಕಾಗಿರುವಂತಹ ಸಾಮಗ್ರಿಗಳು ಅರಿಶಿನಪುಡಿ ನಂತರ ನಿಂಬೆರಸ ಹಾಗೂ ಅಡುಗೆ ಸೋಡಾ ಮಾಡುವ ವಿಧಾನ ನಾನು ಅರಿಶಿನ ಪುಡಿಯನ್ನು ಮನೆಯಲ್ಲೇ ಅರಿಶಿನದ ಕೊಂಬನ್ನು ತೆಗೆದುಕೊಂಡು ಪುಡಿ ಮಾಡಿಕೊಂಡಿದ್ದೇನೆ ನಂತರ ಅದಕ್ಕೆ ನಿಂಬೆರಸ ನಂತರ ಅಡಿಗೆ ಸೋಡ ಎಲ್ಲವನ್ನು ಹಾಕಿ ಚೆನ್ನಾಗಿ ಕಲಸಬೇಕು ಅದಾದ ಮೇಲೆ ಸ್ವಲ್ಪ ಬಿಸಿಲಿನಲ್ಲಿ ಒಣಗಿಸಿ ನಂತರ ಸೋಸಿಕೊಳ್ಳಬೇಕು ಇದೀಗ ಕುಂಕುಮ ಕೂಡ ರೆಡಿಯಾಗಿದೆ ನೋಡಿ ಸ್ನೇಹಿತರೆ ಯಾವ ಬಣ್ಣದಲ್ಲಿದೆ ಕುಂಕುಮ ಎಂದು ತುಂಬಾ ಚೆನ್ನಾಗಿರುತ್ತದೆ ಹಾಗೂ ಈ ಕುಂಕುಮವನ್ನು ಹಣೆಗೆ ಹಚ್ಚುವುದರಿಂದ ನಿಮಗೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಹಾಗುವುದಿಲ್ಲ ಬೇಕಾದರೆ ಮಾಡಿ ನೋಡಿ ಒಳ್ಳೆ ಫಲಿತಾಂಶ ದೊರೆಯುತ್ತದೆ.