Fri. Dec 8th, 2023

ಶ್ರಾವಣ ಮಾಸದಲ್ಲಿ ನಾವು ಹೇಳುವಂತಹ ಈ ಪೂಜೆಯನ್ನು ನೀವು ಮಾಡಿದರೆ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತದೆ .ಇದೀಗ ನಾವು ಹೇಳುವಂತಹ ಈ ಪೂಜೆಯನ್ನು ನೀವು ಶ್ರಾವಣಮಾಸದಲ್ಲಿ ಮಾಡಿದರೆ ನಿಮಗೆ ಸಂಪೂರ್ಣ ಲಕ್ಷ್ಮಿ ಕೃಪ ತೆರೆಯುತ್ತದೆ ಮತ್ತು ನಿಮ್ಮ ಮನೆಯ ಲ್ಲಿ ಐಶ್ವರ್ಯ ಸಂಪತ್ತು ಹೆಚ್ಚುತ್ತದೆ ಮತ್ತು ಹಣಕಾಸಿನ ಸಮಸ್ಯೆ ಕೂ ಡಾ ನಿವಾರಣೆಯಾಗುತ್ತದೆ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಹಾಗಾ ದರೆ ಆ ಪೂಜೆ ಹೇಗೆ ಮಾಡುವುದು ಮತ್ತು ಪೂಜೆ ಮಾಡಲು ಏನಿಲ್ಲ ಸಾಮಗ್ರಿಗಳು ಬೇಕು ತಿಳಿದುಕೊಳ್ಳೋಣ ಬನ್ನಿ ಶುಂಠಿ ಪಚ್ಚಕರ್ಪೂರ ಗಂಧದ ಪುಡಿ ಮತ್ತು ಸ್ವಲ್ಪ ಹುಲ್ಲು ಏಲಕ್ಕಿ ಅರಿಶಿನ ಪುಡಿ ಹಾಗೂ ನಂತರ ಕುಂಕುಮ ಹಾಗೂ ಮತ್ತು ರಂಗೋಲಿ .

ಮೊದಲಿಗೆ ಒಂದು ಕುಟಾಣಿಯನ್ನು ತೆಗೆದುಕೊಂಡು ಏಲಕ್ಕಿ ಪಚ್ಚಕ ರ್ಪೂರ ನಂತರ ಶುಂಠಿ ಗಂಧದ ಪುಡಿ ಮತ್ತು ಹುಲ್ಲು ಎಲ್ಲವನ್ನು ಹಾಕಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ನಂತರ ನಿಮ್ಮ ಮನೆಯಲ್ಲಿ ಇರುವಂತಹ ರಾಗಿಕಲ್ಲು ತೆಗೆದುಕೊಳ್ಳಬೇಕು ನಂತರ ಕುಬೇರ ಮೂಲೆ ಯಲ್ಲಿ ಇಡಬೇಕು ಅದನ್ನು ಚೆನ್ನಾಗಿ ತೊಳೆದು ನಂತರ ಅದಕ್ಕೆ ಅರಿಶಿಣ ಕುಂಕುಮ ಹಚ್ಚಬೇಕು ನಂತರ ಅದರ ಮೇಲೆ ರಂಗೋಲಿಯನ್ನು ಹಾಕ ಬೇಕು ಹಾಗೂ ಒಂದು ಚೊಂಬನ್ನು ತೆಗೆದುಕೊಳ್ಳಬೇಕು ಅದಕ್ಕೂ ಕೂಡ ಅರಿಶಿನ-ಕುಂಕುಮ ಎಲ್ಲವನ್ನು ಹಚ್ಚಿ ನಂತರ ಸಸ್ತಿಕ್ ಚಿಹ್ನೆಯನ್ನು ಹಾಕಬೇಕು ನಂತರ ನೀರನ್ನು ತುಂಬಿ ರಾಗಿ ಕಲ್ಲಿನ ಮೇಲೆ ಹಿಡಬೇಕು ನಂತರ ನೀರಿನ ಒಳಗಡೆ ನಾವು ಕುಟ್ಟಿಪುಡಿ ಮಾಡಿಕೊಂಡಂತಹ ಮಿಶ್ರ ಣ ಹಾಗೂ ಅರಿಶಿನ ಪುಡಿ ಹಾಗೂ ಕುಂಕುಮ ನಂತರ ಹೂವು ಹಾಕ ಬೇಕು ಹಾಗೂ ನೀರಿನ ಒಳಗಡೆ ಸ್ವಲ್ಪ ರೋಸ್ ವಾಟರ್ ಮಿಕ್ಸ್ ಮಾಡಬೇಕು ಹೀಗೆ ನೀವು ಶ್ರಾವಣ ಮಾಸದಲ್ಲಿ ಪೂಜೆ ಮಾಡುತ್ತ ಬಂದರೆ ನಿಮಗೆ ಸಂಪೂರ್ಣ ಲಕ್ಷ್ಮಿಯ ಕೃಪೆ ದೊರೆಯುತ್ತದ ಹಾಗೂ ನೀವು ಕೂಡ ಲಕ್ಷ್ಮೀದೇವಿಯ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.