ಶ್ರೀಕೃಷ್ಣ ಏಕೆ ಅಭಿಮನ್ಯುವನ್ನು ಬದುಕಿ ಸಲಿಲ್ಲ ಅದರ ಬಗ್ಗೆ ತಿಳಿಯೋಣ.
ಕುರುಕ್ಷೇತ್ರ ಅಥವಾ ಮಹಾಯುದ್ಧ ಯಾರಿಗೆ ತಾನೇ ಗೊತ್ತಿಲ್ಲ ಇದು 18 ದಿನ ಯುದ್ಧ ನಡೆಯಿತು ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆಯಿತು ಆದರೆ ಪ್ರಮುಖವಾದ ಅಂಶ ಏನೆಂದರೆ ಅಥವಾ ಆಕರ್ಷಣೆ ಯುದ್ಧ ಯಾವುದೆಂದರೆ ಅಭಿಮನ್ಯು ಚಕ್ರವ್ಯೂಹ ಭೇದಿಸುವುದು ಆದರೆ ಅಭಿಮನ್ಯುವಿಗೆ ಚಕ್ರಯುವ ಸೇರಿಸುವುದು ಹೇಗೆ ಅಂತ ಗೊತ್ತಿತ್ತು ಆದರೆ ಅದರಿಂದ ಹೊರಬರಲು ಹೇಗೆ ಎಂದು ಗೊತ್ತಿರಲಿಲ್ಲ. ಆದರೆ ಶ್ರೀಕೃಷ್ಣ ಅವರ ಕೈಯಲ್ಲಿ ಎಲ್ಲೇ ಇದ್ದರೂ ಆದರೆ ಅವನ ಜೀವವನ್ನು ಉಳಿಸಿಕೊಳ್ಳಲು ಆಗುವುದಿಲ್ಲ ಇದಕ್ಕೆ ಕಾರಣವೇನು ನನಗೆ ತುಂಬಾ ಕುತೂಹಲ ಅನ್ನಿಸಿತು ಶ್ರೀಕೃಷ್ಣನ ಮಹಾ ಯುದ್ಧಕ್ಕೆ ಕಾರಣ ಎಂದು ಪ್ರತಿಯೊಬ್ಬರು ಹೇಳುವಾಗ ಆದರೆ ಅಭಿಮನ್ಯು ಉಳಿಸಿಕೊಳ್ಳಲು ಏಕೆ ಆಗಲಿಲ್ಲ. ಎಂದು ಸಾಕಷ್ಟು ಜನರಿಗೆ ತುಂಬಾ ಆಶ್ರಯಿಸಿದೆ ಇದರ ಬಗ್ಗೆ ನೋಡೋಣ ಈ ಕೆಳಗಿನ ವಿಡಿಯೋ ನೋಡಿ .
ಕಾರಣ ಒಂದು ಯಾವುದೆಂದರೆ ಕೌರವರ ಭಾವ ದೃಶ್ಯ ಶಳಲ ಗಡ್ಡ ಜಯದ್ರಥ ದ್ರೌಪದಿ ಮತ್ತು ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಯನ್ನು ಕೆಣಕಿ ಭೀಮನಿಂದ ತುಂಬಾ ಹೊಡೆತವನ್ನು ತಿನ್ನುತ್ತಾನೆ. ಆಗ ಶಿವನಿಂದ ವರವನ್ನು ಪಡೆದುಕೊಂಡು ಪಾಂಡವರನ್ನು ಸೋಲಿಸ ಬೇಕೆಂದು ವರವನ್ನು ಪಡೆಯುತ್ತಾರೆ ಮುಂದೆ ಒಂದು ದಿನ ಮಹಾಯುದ್ಧದಲ್ಲಿ ಅಂದರೆ ಕುರುಕ್ಷೇತ್ರದಲ್ಲಿ ಪಾಂಡವರು ಒಂದು ದಿನ ವರವನ್ನು ಕೇಳಿಕೊಳ್ಳುತ್ತೇನೆ. ಆದರೆ ಚಕ್ರವ್ಯೂಹದ ಯುದ್ಧದಲ್ಲಿ ಅರ್ಜುನನ ಶ್ರೀಕೃಷ್ಣ ಹೋಗಬೇಕಾಗುತ್ತದೆ ಗೊತ್ತಿರಲಿಲ್ಲ ಆದರೆ ಇವರಿಗೆ ಗೊತ್ತಿರಲಿಲ್ಲ ಅಭಿಮನ್ಯು ಬರುತ್ತಾನೆ ಆದರೆ ಅವನಿಗೆ ಹೊರ ಬರಲು ಆಗುವುದಿಲ್ಲ. ಆದರೆ ಶ್ರೀಕೃಷ್ಣ ಅಥವಾ ಭಗವಾನ್ ಕೃಷ್ಣ ಎಂದು ಕರೆಯುವ ಧರ್ಮಕ್ಕಾಗಿ ಉಳಿಯಬೇಕೆಂದು ಹಲವಾರು ಅವತಾರವನ್ನು ಉದ್ಭವ ಮಾಡಿ ಮಹಾಯುದ್ಧ ಆಗುತ್ತದೆ ಹಾಗೂ ಇನ್ನೂ ಹಲವರು ದೇವತೆಗಳು ಬೇರೆಬೇರೆ ಅವತಾರದಲ್ಲಿ ಬರುತ್ತಾರೆ ಇದರಿಂದ ಕುರುಕ್ಷೇತ್ರ ಉದ್ಭವವಾಗುತ್ತದೆ. ಆದರೆ ಮಧ್ಯಮ ಪಾಂಡವ ಅರ್ಜುನ ತುಂಬಾ ಮಹಾಯುದ್ಧದಲ್ಲಿ ಪ್ರಮುಖವಾಗಿ ಪಾತ್ರವಹಿಸುತ್ತಾನೆ ಅರ್ಜುನ ಇಲ್ಲದೆ ಮಹಾಯುದ್ಧ ಇರುವುದಿಲ್ಲ ತೊಂದರೆ ಮಾಡುವುದಿಲ್ಲ ಪಾಂಡವರ ತಂಡದ ಪಾತ್ರವಹಿಸುತ್ತಾರೆ. ಆದರೆ ಅಭಿಮನ್ಯು ಕೂಡ ಅಷ್ಟೇ ಮಹಾಯುದ್ಧದಲ್ಲಿ ಪಾತ್ರವಹಿಸುತ್ತಾನೆ ಆದರೆ ಅರ್ಜುನನಿಗೆ ತನ್ನ ಮಗ ಕಳೆದುಕೊಂಡ ಎಂದು ಸ್ವಲ್ಪ ದುಃಖಿಸುತ್ತದೆ ಮಹಾಭಾರತ ಕಥೆ ಯಾರು ಓದಿರುತ್ತೀರಿ ಇದರ ಬಗ್ಗೆ ಒಂದು ಕಮೆಂಟ್ ಮಾಡಿ.