Fri. Mar 1st, 2024

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ಈ ದಿನ ನಿಮಗೆ ಒಂದು ಒಳ್ಳೆಯ ದಿನ ಎಂದು ಹೇಳಬಹುದು ನಿಮ್ಮ ಕುಟುಂಬದ ಸಹಾಯದಿಂದ ನೀವು ಹಳೆಯ ಸಮಸ್ಯೆಯಿಂದ ಹೊರ ಬರುತ್ತೀರಾ ಪ್ರೀತಿ ಪಾತ್ರರೊಡನೆ ಗುಣಮಟ್ಟದ ಸಮಯ ಕಳೆಯುವುದರಿಂದ ನೀವು ಸಂತೋಷವನ್ನು ಅನುಭವಿಸುತ್ತಿರ.

ವೃಷಭ ರಾಶಿ:- ಮಕ್ಕಳ ಆರೋಗ್ಯಕ್ಕಾಗಿ ಪೂಜೆ ಪುನಸ್ಕಾರಗಳನ್ನು ಮಾಡಲಿದ್ದಿರಿ ಸ್ನೇಹಿತರಿಂದ ಹೂಡಿಕೆಗಾಗಿ ಒತ್ತಾಯ ಎದುರಿಸಬಹುದು ಹೆಣ್ಣು ಮಕ್ಕಳು ತವರಿನಿಂದ ಉಡುಗೊರೆ ಪಡೆಯುವ ಸಮಾರಂಭ ಪಡಬಹುದು ಮನಸ್ಸಿನಲ್ಲಿ ಗೊಂದಲಮಯ ವಾತಾವರಣ ಕಂಡು ಬರಲಿದೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ:- ನೀವು ಯೋಚನೆ ಮಾಡಿರುವ ಕೆಲಸಗಳಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ವಯಸ್ಕರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ನಿಮ್ಮ ಮಾತಿನಿಂದಾಗಿ ಗೌರವ ಹೆಚ್ಚಾಗಲಿದೆ ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಬರಲಿದೆ.

ಕಟಕ ರಾಶಿ:- ನಿನ್ಮ ಹೆತ್ತವರ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಬಹಳ ಹಿಂದಿನಿಂದಲೂ ಇರುವ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುತ್ತಿರ ಕೆಲವು ಸಕಾರಾತ್ಮಕ ವಿಷಯಗಳನ್ನು ನಿಮ್ಮ ಹಾದಿಗೆ ಬರಲಿದೆ ಮತ್ತು ನೀವು ಅದನ್ನು ಮಾಡುವಿರಿ.

ಸಿಂಹ ರಾಶಿ:- ನೀವು ವಿಶೇಷವಾದ ಪ್ರವಾಸ ಕಾರ್ಯಕ್ರಮವನ್ನು ನಿಗದಿಪಡಿಸುವ ಅವಕಾಶ ದಿಡೀರನೆ ಕಂಡುಬರುತ್ತದೆ ಈ ಸಂದರ್ಭದವನ್ನು ಉಪಯೋಗಿಸಿಕೊಂಡರೆ ನಿಮಗೆ ಹೆಚ್ಚು ಅನುಕೂಲಕರ ವಾಗಬಹುದು ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಕನ್ಯಾ ರಾಶಿ:- ವ್ಯವಹಾರದಲ್ಲಿ ನೀವು ದೊಡ್ಡ ಲಾಭವನ್ನು ಗಳಿಸುವ ಕಾರಣ ಇಂದು ನಿಮಗೆ ಸುವರ್ಣ ಅವಕಾಶಗಳು ಒದಗಿ ಬರುತ್ತದೆ ಹಣಕಾಸಿನ ಅಂಶದಲ್ಲಿ ವಿಷಯಗಳು ಸುಧಾರಿಸುತ್ತದೆ ಮತ್ತು ಸಾಲಗಳನ್ನು ಮುಕ್ತಗೊಳಿಸುತ್ತದೆ ನಿಮ್ಮ ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಯೋಚಿಸಿ.

ತುಲಾ ರಾಶಿ:- ಸದಾ ಕ್ರಿಯಾಶೀಲ ವ್ಯಕ್ತಿಯಾಗಿರುವ ನೀವು ವಿವಿಧ ರಂಗಗಳಲ್ಲಿ ಮುಂದೆ ಹೋಗುತ್ತಿದ್ದ ನಿಮ್ಮ ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಗೌರವ ಪ್ರೀತಿ ತೋರಿಸುತ್ತಾರೆ ಆದರೆ ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿ ಇರುವುದಿಲ್ಲ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಶ್ಚಿಕ ರಾಶಿ:- ಗಡಿಬಿಡಿಯಲ್ಲಿ ಎಂದಿಗೂ ಹೂಡಿಕೆ ಮಾಡಬೇಡಿ ನೀವು ಎಲ್ಲಾ ಸಾಧ್ಯತೆ ಮತ್ತು ಭಾದ್ಯತೆಗಳನ್ನು ತಿಳಿದುಕೊಂಡು ಹೂಡಿಕೆ ಮಾಡುವಾಗ ಪರಿಶೀಲನೆ ಮಾಡಿ ಹೂಡಿಕೆ ಮಾಡಿದರೆ ಖಚಿತವಾಗುತ್ತದೆ ನಷ್ಟ ವಾಗುತ್ತದೆ ನಿಮ್ಮ ಪತ್ನಿ ಕೆಲಸ ಮಾಡಲು ಸಹಾಯ ಮಾಡಿ.

ಧನಸ್ಸು ರಾಶಿ:- ಹೆಚ್ಚಿನ ಯಶಸ್ಸಿಗಾಗಿ ವಿದ್ಯಾರ್ಥಿಗಳು ಶ್ರಮ ವಹಿಸುವುದು ಬಹಳ ಅಗತ್ಯ ವಿವಾಹ ಅಪೇಕ್ಷತರಿಗೆ ಸೂಕ್ತ ಸಂದರ್ಭ ದೊರೆತು ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ ಸಾಲದಿಂದ ಮುಕ್ತಿ ಹೊಂದುತ್ತಿರ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣುತ್ತೀರಾ.

ಮಕರ ರಾಶಿ:- ಆಗಾಗ ನಿಮ್ಮ ಸಮಸ್ಯೆಗಳನ್ನು ಬೇರೆಯವರೊಂದಿಗೆ ಹಂಚಿ ಕೊಳ್ಳಿ ಇದರಿಂದಾಗಿ ನಿಮಗೆ ಸಹಾಯವಾಗುತ್ತದೆ ನಿಮ್ಮ ವಹಿವಾಟಿಗೆ ತೊಂದರೆಗಳನ್ನು ದೂರ ಮಾಡಿಕೊಳ್ಳಲು ಪಾಲುದಾರ ಜೊತೆ ಮುಕ್ತ ಮಾತುಕತೆ ನಡೆಸಿಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ:- ಮಕ್ಕಳಿಂದ ನೆಮ್ಮದಿಯ ವಾತಾವರಣ ಇಂದು ಕೂಡಿ ಬರಲಿದೆ ದ್ವಿಚಕ್ರವಾಹನ ದಿಂದ ಆಗುವ ಸಾಧ್ಯತೆ ಇದೆ ನಿವೇಶನ ಸ್ಥಿರಾಸ್ತಿ ಖರೀದಿಯ ವಿಳಂಬ ಮಾಡುವ ಸಾಧ್ಯತೆ ಇರುತ್ತದೆ ಪ್ರೇಮ ಪ್ರಕರಣದಲ್ಲಿ ಮಾನಸಿಕ ಶಾಂತಿಯ ಹಾಳಾಗಬಹುದು.

ಮೀನಾ ರಾಶಿ:- ನೀವು ಹಮ್ಮಿಕೊಂಡ ಕೆಲವು ಪ್ರಮುಖ ಯೋಜನೆಗಳು ಫಲವನ್ನು ಕೊಡುವ ನಿರೀಕ್ಷೆಯಿಂದ ಬಹಳ ಇದೆ ಅದು ನಿಮಗೆ ಹೊಸ ಆರ್ಥಿಕ ಲಾಭ ತರುತ್ತದೆ ಮತ್ತು ನಿಮಗೆ ಇಂದು ಹಳೆಯ ಸ್ನೇಹಿತರ ಬೆಂಬಲ ಬಹಳಷ್ಟು ದೊರೆಯಲಿದೆ.ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451