Sat. Mar 25th, 2023

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೇಷ ರಾಶಿ : ಇಂದು ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಇಂದು ಮಾನಸಿಕವಾಗಿ ನೀವು ತುಂಬ ದುರ್ಬಲವಾಗಿರುತ್ತಿರಿ ಮನೆಯಲ್ಲಿ ಹಾಗೂ ಕಚೇರಿಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಕಷ್ಟಕರವಾಗಿರುತ್ತದೆ ಅಂತಹ ಸಮಯದಲ್ಲಿ ಶಾಂತವಾಗಿರಿ ಅನಗತ್ಯ ಕಾರ್ಯಗಳ ಕಡೆ ತಲೆ ದೂರದಿರಿ ಇಂದು ನಿಮ್ಮ ಅದೃಷ್ಟದ ಬಣ್ಣ ಬಿಳಿ ಅದೃಷ್ಟದ ಸಂಖ್ಯೆ 8.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಷಭ ರಾಶಿ : ಇಂದು ನಿಮಗೆ ಕಾರ್ಯನಿರತ ದಿನವಾಗಿರುತ್ತದೆ ಕೆಲಸ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ನಿಮಗೆ ಕಷ್ಟವಾಗಬಹುದು ಮತ್ತು ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಲು ನಿಮಗೆ ಅವಕಾಶ ದೊರೆಯುವುದಿಲ್ಲ ಇಂದು ನೀವು ಪ್ರಮುಖವಾದ ನಿರ್ಧಾರವನ್ನು ತೆಗೆದುಕೊಳ್ಳಲು ಹೋದರೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ ನೀವು ಅದನ್ನು ಸ್ವಲ್ಪ ಸಮಯದವರೆಗೆ ಮುಂದೂಡಿದರೆ ಉತ್ತಮದಿನವಾಗಿರುತ್ತದೆ ವೆಚ್ಚಗಳು ಕಡಿಮೆಯಿರುತ್ತದೆ ಇಂದು ನಿಮ್ಮ ಅದೃಷ್ಟದ ಬಣ್ಣ ಕಂದು ಅದೃಷ್ಟದ ಸಂಖ್ಯೆ 7.

ಮಿಥುನ ರಾಶಿ : ಕೆಲಸದಲ್ಲಿ ಈ ದಿನ ಉತ್ತಮವಾಗಿರುವುದಿಲ್ಲ ನೀವು ಆಲಸ್ಯವನ್ನು ಅನುಭವಿಸುವಿರಿ ಇದರಿಂದಾಗಿ ಕೆಲಸದಲ್ಲಿ ವಿಶೇಷತೆಯನ್ನು ಅನುಭವಿಸುವುದಿಲ್ಲ ಇನ್ನು ಒಳ್ಳೆಯತನ ವೇನೆಂದರೆ ಕೆಲಸದಲ್ಲಿ ಅಪೂರ್ಣತೆಯನ್ನು ಬಿಡುವುದಿಲ್ಲ ನೀವು ಆರೋಗ್ಯವಾಗಿರಲು ಬಯಸಿದರೆ ನಿಮ್ಮ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾಗುತ್ತದೆ ಇಂದು ಬೆಳಿಗ್ಗೆ ನನಗೆ ಒಂದು ಒಳ್ಳೆಯ ಸುದ್ದಿ ಬರಬಹುದು ವಿಷಯದಿಂದ ನಿಮಗೆ ತುಂಬಾ ಸಂತೋಷವಾಗುತ್ತದೆ ಹಣದ ದೃಷ್ಟಿಯಿಂದ ಈ ದಿನ ಉತ್ತಮವಾಗಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 2.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕಟಕ ರಾಶಿ : ಈ ಸಮಯದಲ್ಲಿ ನಿಮ್ಮ ಆರೋಗ್ಯವು ನಿಮ್ಮ ಮೊದಲ ಆದ್ಯತೆಯಾಗಿರಬೇಕುಯಾಕೆಂದರೆ ನಿಮ್ಮ ಜಾಗರೂಕತೆಯಿಂದ ನಿರಂತರವಾಗಿ ಅದು ಕ್ಷೀಣಿಸುತ್ತದೆಈ ದಿನವೂ ಸ್ವಲ್ಪ ನೀವು ಜಾಗರೂಕರಾಗಿರಬೇಕು ಅದರಲ್ಲೂ ಸ್ವಲ್ಪ ವೈಯಕ್ತಿಕ ಜೀವನದಲ್ಲಿಇತರರನ್ನು ನೀವು ನಂಬುವುದನ್ನು ತಪ್ಪಿಸ ಬೇಕಾಗುತ್ತದೆನಿಮ್ಮ ಆಲೋಚನೆಗಳನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಸ್ವಲ್ಪ ಉದ್ವೇಗ ಉಂಟಾಗಬಹುದು ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಕುಟುಂಬದೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಬಹುದು ಇಂದು ನಿಮ್ಮ ಅದೃಷ್ಟದ ಬಣ್ಣ ಹಳದಿ ಅದೃಷ್ಟ ಸಂಖ್ಯೆ 4.

ಸಿಂಹ ರಾಶಿ : ಇಂದು ನೀವು ತುಂಬಾ ನಿರಾಸೆ ಗೊಳ್ಳುವಿರಿ ಏಕೆಂದರೆ ವಿಷಯಗಳು ನಿಮ್ಮ ಪರವಾಗಿ ಇರುವುದಿಲ್ಲ ನಿರಾಸೆ ಮಹದಾಸೆಯಿಂದ ಇರುವುದರಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ ನೀವು ಅವಸರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಆರ್ಥಿಕರಂಗದಲ್ಲಿ ಈ ದಿನವೂ ಸಾಮಾನ್ಯವಾಗಿರುತ್ತದೆ ಇಂದು ನಿಮ್ಮ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 6.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕನ್ಯಾ ರಾಶಿ : ಇಂದು ತೃಪ್ತಿದಾಯಕ ಫಲಿತಾಂಶಗಳನ್ನು ಪಡೆಯುತ್ತೀರಿ ಇಂದು ಸಕಾರಾತ್ಮಕತೆಯು ಅನುಭವಿಸುವಿರಿ ನಿಮ್ಮ ಸಂಗಾತಿಯೊಂದಿಗಿನ ಸಂಬಂಧದ ಉದ್ವೇಗವು ಇಂದು ಕೊನೆಗೊಳ್ಳುತ್ತದೆ ವಿವಾಹಿತರ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಇಂದು ಹಣದ ವಿಷಯದಲ್ಲಿ ಮಿಶ್ರ ಫಲಿತಾಂಶವನ್ನು ಹೊಂದಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ಹಸಿರು ಅದೃಷ್ಟದ ಸಂಖ್ಯೆ 5.

ತುಲಾ ರಾಶಿ : ಇಂದು ನಿಮ್ಮ ಮನಸ್ಥಿತಿ ತುಂಬಾ ಚೆನ್ನಾಗಿರುತ್ತದೆ ಮತ್ತು ಈ ದಿನವನ್ನು ಪೂರ್ಣವಾಗಿ ಆನಂದಿಸುವಿರಿ ಇಂದು ಸ್ನೇಹಿತರು ಮತ್ತು ಸಮಯವನ್ನು ಕಳೆಯಲು ಹ
ಇಚ್ಚಿಸುತ್ತೀರಿ ಇಂದು ಒತ್ತಡದಿಂದ ದೂರವಿರುತ್ತದೆ ಮತ್ತು ವೈಯಕ್ತಿಕ ಜೀವನದಲ್ಲಿ ಶಾಂತಿ ಇರುತ್ತದೆ ಹಿಂದಿ ನಿಮ್ಮ ಸಂಗಾತಿಯ ಸಂಪೂರ್ಣ ಬೆಂಬಲ ಸಿಗುತ್ತದೆ ನಿಮ್ಮ ಅದೃಷ್ಟ ಬಣ್ಣ ನೀಲಿ ಅದೃಷ್ಟದ ಸಂಖ್ಯೆ 4.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಶ್ಚಿಕ ರಾಶಿ : ಇಂದು ನಿಮ್ಮ ಸಂಗಾತಿಯೊಂದಿಗೆ ಹಣದ ವಿಷಯದಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿರಬಹುದು ಅವರ ಖರ್ಚಿನ ಸ್ವಭಾವದಿಂದ ನೀವು ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ ನಕಾರಾತ್ಮಕ ಆಲೋಚನೆಗಳು ನಿಮ್ಮ ಮೇಲೆ ಪ್ರಾಬಲ್ಯವನ್ನು ಸಾಧಿಸಲು ಅವಕಾಶವನ್ನು ನೀಡಬೇಡಿ ಕೆಲಸದಲ್ಲಿ ಇಂದು ಸ್ವಲ್ಪ ದಣಿದ ಅನುಭವವಿರುತ್ತದೆ ನಿಮ್ಮ ತಪ್ಪು ತಿಳುವಳಿಕೆಯಿಂದ ಕುಟುಂಬದಿಂದ ಮಾರ್ಗ ಸಿಗುತ್ತದೆ ಇಂದಿನ ನಿಮ್ಮ ಅದೃಷ್ಟದ ಬಣ್ಣ ತಿಳಿಗೆಂಪು ಬಣ್ಣ ಅದೃಷ್ಟದ ಸಂಖ್ಯೆ 2.

ಧನಸ್ಸು ರಾಶಿ : ಇಂದು ನಿಮ್ಮ ಕೆಲವು ಆಲೋಚನಾ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ ಇದ್ದಕ್ಕಿದ್ದಂತೆ ಅತಿಥಿಗಳ ಆಗಮನದಿಂದ ನಿಮ್ಮ ಯೋಜನೆಗಳಿಗೆ ಉಂಟಾಗುವುದು ಆರ್ಥಿಕ ದೃಷ್ಟಿಯಿಂದ ಈ ದಿನವೂ ದುಬಾರಿಯಾಗಲಿದೆ ಈ ದಿನವನ್ನು ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡಬಹುದು ಉದ್ಯಮಿಯಾಗಿದ್ದಾರೆ ಇಂದು ಯಾವುದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ಕೆಂಪು ಅದೃಷ್ಟದ ಸಂಖ್ಯೆ 5.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮಕರ ರಾಶಿ : ಒಂದು ಬಹಳ ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗಿದೆ ಹೊರಗಿನವರನ್ನು ಆದಷ್ಟು ವೈಯಕ್ತಿಕ ಸಮಸ್ಯೆಗಳಿಂದ ದೂರವಿಡಿ ಇಲ್ಲದಿದ್ದರೆ ತಪ್ಪು ಫಲಿತಾಂಶವನ್ನು ಅನುಭವಿಸಬಹುದು ಇಂದು ಕೆಲಸದಲ್ಲಿ ಪ್ರಮುಖ ದಿನವಾಗಿರುತ್ತದೆಸಾಮರ್ಥ್ಯವನ್ನು ಸಾಬೀತು ಪಡಿಸುವ ಅವಕಾಶವನ್ನು ಪಡೆಯಬಹುದು ನಿಮ್ಮ ಆರ್ಥಿಕ ಪರಿಸ್ಥಿತಿ ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟದ ಬಣ್ಣ ಹಳದಿ ಅದೃಷ್ಟದ ಸಂಖ್ಯೆ 6.

ಕುಂಭ ರಾಶಿ : ಆರೋಗ್ಯದ ದೃಷ್ಟಿಯಿಂದ ಈ ದಿನವು ಉತ್ತಮವಾಗಿರುತ್ತದೆ ಮಾನಸಿಕವಾಗಿ ಸದೃಢರಾಗಿ ಇರುತ್ತೀರಿ ಇಂದು ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣ ವಿಶ್ವಾಸದಿಂದ ಮಾಡುತ್ತೀರಿ ಮತ್ತು ನಿಮಗೆ ಸಂತೋಷವನ್ನುಂಟು ಮಾಡುವಂತಹ ಕಾರ್ಯಗಳನ್ನು ಮಾಡುತ್ತಿರಿ ನೀವು ಹೆತ್ತವರ ವಾತ್ಸಲ್ಯವನ್ನು ಪಡೆಯುತ್ತೀರಿಯಾವುದೇ ತೊಂದರೆ ಇರುವುದಿಲ್ಲ ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 4.ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೀನ ರಾಶಿ : ಇಂದು ಓದಿನ ಮನಸ್ಥಿತಿಯಲ್ಲಿದ್ದಾರೆ ಸಮಯವು ನಿಮಗೆ ಅನುಕೂಲಕರವಾಗಿರುತ್ತದೆ ಇಂದು ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಲಾಗುವುದು ಆದ್ದರಿಂದ ನೀವು ಸಾಕಷ್ಟು ಸಂತೋಷವಾಗಿರುತ್ತೀರಿ ಇದ್ದಕ್ಕಿದ್ದಂತೆ ನೀವು ಸಹಾಯವನ್ನು ಪಡೆಯುವ ಸಾಧ್ಯತೆಯಿದೆ ಕೆಲಸದ ವಾತಾವರಣವು ಇಂದು ಉತ್ತಮವಾಗಿರುತ್ತದೆ ಕೆಲಸ ಮಾಡುವುದರಲ್ಲಿ ವಿಭಿನ್ನ ಆನಂದವನ್ನು ಅನುಭವಿಸುವಿರಿ ನಿಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಇಂದು ನಿಮ್ಮ ಅದೃಷ್ಟದ ಬಣ್ಣ ಕಿತ್ತಳೆ ಅದೃಷ್ಟದ ಸಂಖ್ಯೆ 4.