Sat. Dec 9th, 2023

ಭವಿಷ್ಯದ ಕನಸು ನನಸಾಗಲು ಇಂದೇ ಸಂಪರ್ಕಿಸಿ ಜಾತಕ ವಿಮರ್ಶಕರು ಶ್ರೀ ಸತ್ಯನಾಥ ಶಾಸ್ತ್ರಿಜಿ ಮೊ : 9945305451
ನಿಮ್ಮ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ, ಸಮಸ್ಯೆಗಳಾದ ಮದುವೆ ಸಮಸ್ಯೆ, ಹಣಕಾಸು ವ್ಯಾಪಾರ ಅಭಿವೃದ್ಧಿ ,ಗಂಡ ಹೆಂಡತಿ ಸಮಸ್ಯೆ, ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಪ್ರೀತಿ ಪ್ರೇಮ ವಿಚಾರ, ದೃಷ್ಟಿದೋಷ, ಶತ್ರುಗಳ ತೊಂದರೆ, ಮನೆಯಲ್ಲಿ ದರಿದ್ರತನ ದೋಷ, ಮಾನಸಿಕ ತೊಂದರೆ, ಗ್ರಹಶಾಂತಿ ದೋಷ, ಇನ್ನು ನಿಮ್ಮ ಜೀವನದ ಎಂತಹ ಸಮಸ್ಯೆಗೂ ನಮ್ಮಲ್ಲಿದೆ ಪರಿಹಾರ, “ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ದಿನ ಭವಿಷ್ಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮೇಷ ರಾಶಿ: ಆತುರದಿಂದ ಯಾವುದೇ ಕೆಲಸ ಮಾಡಬೇಡಿ ತುಂಬಾ ಜಾಗೃತರಾಗಿ ಇರಬೇಕು ನಿಮ್ಮ ಪ್ರಮುಖ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಿ ನಿಮಗೆ ಒಂದು ಒಳ್ಳೆಯ ದಿನವಾಗಿದೆ ಉಳಿತಾಯದ ಬಗ್ಗೆ ಹೆಚ್ಚು ಗಮನ ಕೊಡಿ ಅನಗತ್ಯವಾಗಿ ಹೆಚ್ಚು ಖರ್ಚು ಮಾಡಬೇಡಿ ಕುಟುಂಬದ ಬಗ್ಗೆ ಹೆಚ್ಚು ಗಮನಕೊಡಬೇಕು ಸ್ವಲ್ಪ ಆರೋಗ್ಯ ಸಮಸ್ಯೆ ಇರುತ್ತದೆ ಇಂದು ಸಂಗಾತಿ ಜೊತೆ ಅಪೇಕ್ಷಿತ ನಿರ್ಧಾರ ತೆಗೆದುಕೊಳ್ಳುತ್ತೀರಾ ಹೆಚ್ಚುತ್ತಿರುವ ಕೆಲಸದಿಂದ ನಿಮ್ಮ ಮನೆಯಲ್ಲಿ ಸ್ವಲ್ಪ ಒತ್ತಡ ಬರುತ್ತದೆ ಅದೃಷ್ಟ ಸಂಖ್ಯೆ 3 ಹಾಗೂ ಅದೃಷ್ಟ ಬಣ್ಣ ಗುಲಾಬಿ ಬಣ್ಣ ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಷಭ ರಾಶಿ: ಇಂದು ದಂಪತಿಗಳಿಗೆ ಸ್ವಲ್ಪ ಬೇಸರ ಉಂಟುಮಾಡುತ್ತದೆ ಜೊತೆಯಲ್ಲಿ ಕೆಲಸ ಮಾಡುವವರು ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಾರೆ ಹಾಗೂ ಯಾವಾಗಲೂ ಜೊತೆಯಲ್ಲಿ ಇರಬೇಕೆಂಬ ಆಸೆ ಇರುತ್ತದೆ ಪ್ರೀತಿಯ ವಿಷಯದಲ್ಲಿ ಇಂದು ಸ್ವಲ್ಪ ಜಗಳ ಉಂಟಾಗುತ್ತದೆ ನೀವು ಗೊಂದಲ ಸ್ಥಿತಿಯಲ್ಲಿದ್ದಾರೆ ವಿಷಯ ಕೈ ಮೀರಿ ಹೋಗುತ್ತದೆ ಸ್ವಲ್ಪ ಪ್ರೀತಿ ಮಾಡುವವರಿಗೆ ಜೋಪಾನದಿಂದ ಇರಿ ಗ್ರಹಗಳ ಶುಭ ಸ್ಥಾನದಿಂದ ಸ್ವಲ್ಪ ಆರ್ಥಿಕ ಮಟ್ಟದಲ್ಲಿ ಸುಧಾರಣೆ ಕಡಿಮೆ ಇರುತ್ತದೆ ಅದೃಷ್ಟ ಬಣ್ಣ ಕಂದು ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಿಥುನ ರಾಶಿ :ಇಂದು ನೀವು ಬಳಸುವ ಪದಗಳು ಸ್ವಲ್ಪ ಚಿಂತನಶೀಲ ಬಳಸಬೇಕು ಇಂದು ಕೆಲಸದಲ್ಲಿರುವವರು ಸ್ವಲ್ಪ ಯೋಚನೆ ಮಾಡಿಕೊಂಡು ಕೆಲಸ ಮಾಡಬೇಕು ಉನ್ನತ ಅಧಿಕಾರಿ ಮತ್ತು ಸ್ನೇಹಿತರ ಜೊತೆ ಸ್ವಲ್ಪ ಸರಿಯಾಗಿ ನಡೆದುಕೊಳ್ಳಬೇಕು ಇಲ್ಲದಿದ್ದರೆ ಅವರ ಜೊತೆ ಮನಸ್ತಾಪ ಉಂಟಾಗುತ್ತದೆ ಉದ್ಯಮಿಗಳಿಗೆ ಈ ದಿನ ಹೆಚ್ಚು ಪ್ರಯೋಜನಕಾರಿಯಾಗಿದೆ ಇಂದು ಕುಟುಂಬದ ಜೊತೆ ಸಂತೋಷವಾಗಿರುತ್ತೀರಿ ಇಂದು ಆರೋಗ್ಯದಲ್ಲಿ ಸಾಮಾನ್ಯವಾಗಿರುತ್ತದೆ ಹಾಗೂ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮನೋಭಾವನೆ ಇರುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ ಒಂದು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕರ್ಕಟಕ ರಾಶಿ: ಕಚೇರಿಯಲ್ಲಿ ನೀವು ಮಾಡುವ ಕೆಲಸ ಪ್ರಾಯೋಗಿಕವಾಗಿ ಇಂದು ಮಾಡುತ್ತೀರಿ ಅಲ್ಲದೆ ವ್ಯಾಪಾರಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ತೆಗೆದುಕೊಂಡರೆ ಸ್ವಲ್ಪ ಯೋಚನೆ ಮಾಡಿಕೊಂಡು ನಿರ್ಧಾರ ತೆಗೆದುಕೊಳ್ಳಿ ಕೆಲವು ಆರೋಗ್ಯ ಸಮಸ್ಯೆ ಇದ್ದರೆ ಅದನ್ನು ಸುಲಭವಾಗಿ ಪರಿಹಾರ ಮಾಡಿಕೊಳ್ಳಬಹುದು ಮಕ್ಕಳು ಪರೀಕ್ಷೆಗೆ ತಯಾರಾಗಿದ್ದಾರೆ ಶೀಘ್ರವಾಗಿ ಉತ್ತಮ ಫಲಿತಾಂಶ ಬರುತ್ತದೆ ಹಾಗೂ ಕೂಡಿಟ್ಟ ಹಣದಿಂದ ಮನೆಗೆ ಬೇಕಾದ ವಸ್ತುಗಳು ಅಥವಾ ಚಿನ್ನವನ್ನು ಖರೀದಿ ಮಾಡುತ್ತೀರಾ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಒಂಬತ್ತು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಸಿಂಹ ರಾಶಿ: ಇತರರ ಕೆಲಸ ಮತ್ತು ವಿಷಯದಲ್ಲಿ ಹಸ್ತಕ್ಷೇಪ ಮಾಡಬೇಡಿ ಹಾಗೂ ಅನಗತ್ಯವಾಗಿ ಸಮಯವನ್ನು ಯಾವುದೇ ಕಾರಣಕ್ಕೂ ಹಾಳು ಮಾಡಿಕೊಳ್ಳಬೇಡಿ ನಿಮ್ಮ ಕುಟುಂಬದಲ್ಲಿ ಈ ದಿನ ತುಂಬಾ ಬಹಳ ಮುಖ್ಯ ದಿನವಾಗಿರುತ್ತದೆ ಹಳೆ ಸಮಸ್ಯೆಗಳನ್ನು ಮರೆತು ಇಂದು ಹೊಸ ಜೀವನದ ಬಗ್ಗೆ ಯೋಚನೆ ಮಾಡುತ್ತೀರಾ ಕುಟುಂಬದಲ್ಲಿ ಸಂತೋಷ ನೆಲಸುತ್ತದೆ ಹಾಗೂ ಮನೆಯಲ್ಲಿ ಎಲ್ಲರೂ ಸಂತೋಷವಾಗಿ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಇರುತ್ತೀರ ಮತ್ತು ಆರೋಗ್ಯ ಸಮಸ್ಯೆ ಬಗ್ಗೆ ಸ್ವಲ್ಪ ಗಮನ ಕೊಡಬೇಕು ನೀವು ಹೆಚ್ಚು ಪ್ರಯಾಣ ಮಾಡಬೇಡಿ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ ಆರು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕನ್ಯಾ ರಾಶಿ: ಹಣಕಾಸಿನ ವಿಚಾರದಲ್ಲಿ ಇಂದು ನಿಮಗೆ ಒಳ್ಳೆಯದು ಆಗುತ್ತದೆ ಯಾವುದೇ ವ್ಯಾಪಾರ ಮತ್ತು ವ್ಯವಹಾರದಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ ಉತ್ತಮ ಲಾಭ ಸಿಗುತ್ತದೆ ಆರೋಗ್ಯ ವಿಷಯಗಳು ಇಂದು ಉತ್ತಮವಾಗಿರುತ್ತದೆ ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ ಹಾಗೂ ಸ್ವಲ್ಪ ಬೇಜಾರು ಮನಸ್ಸಿಂದ ಕೂಡಿರುತ್ತದೆ ಕುಟುಂಬ ಜೊತೆ ಚೆನ್ನಾಗಿ ಇರುತ್ತೀರಿ ಹಾಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ವಿವಾಹಿತ ದಂಪತಿಗಳಿಗೆ ಒಳ್ಳೆಯದು ಆಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ತುಲಾ ರಾಶಿ: ಇಂದು ಸಕರಾತ್ಮಕ ಭಾವನೆಯಿಂದ ಕೂಡಿರುತ್ತದೆ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ಯಾವುದೇ ಸಾಲದ ವಿಚಾರ ಇದ್ದರೆ ಸಮಸ್ಯೆ ನಿವಾರಣೆ ಕಡಿಮೆಯಾಗುತ್ತದೆ ಸಂಗಾತಿ ಜೊತೆ ಕೆಲವು ವ್ಯತ್ಯಾಸಗಳು ಇರುತ್ತದೆ ಸ್ವಲ್ಪ ಮಾನಸಿಕ ಒತ್ತಡದಿಂದ ಕೂಡಿರಬೇಕು ಹಾಗೂ ಇದು ಉತ್ತಮ ಲಾಭವನ್ನು ಗಳಿಸುತ್ತಾರೆ ಉದ್ಯೋಗವಕಾಶ ಹೆಚ್ಚು ಇರುತ್ತದೆ ವಿವಾದಲ್ಲಿ ಸಿಲುಕಿಕೊಂಡಾಗ ತಪ್ಪು ಪದಗಳನ್ನು ಬಳಸಬೇಡಿ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ವೃಶ್ಚಿಕ ರಾಶಿ :ಇಂದು ಹಣಕಾಸಿನ ಸಮಸ್ಯೆ ಯಾವುದೇ ಇದ್ದರೆ ನಿವಾರಣೆಯಾಗುತ್ತದೆ ಹೊಸ ಕಾರ್ಯದಿಂದ ಮನೆಯಲ್ಲಿ ಸ್ವಲ್ಪ ಖರ್ಚು ಉಂಟಾಗುತ್ತದೆ ಪ್ರಯಾಣಕ್ಕೆ ಈ ದಿನ ತುಂಬಾ ಒಳ್ಳೆಯದು ಆಗಿದೆ ಪ್ರೇಮಿಗಳಿಗೆ ಮೋಜಿನ ದಿನವಾಗಿದೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಳ್ಳಲು ಒಳ್ಳೆಯ ದಿನವಾಗಿದೆ ಕೆಲಸದ ಸಮಯದಲ್ಲಿ ಕೆಲವು ಸಕಾರಾತ್ಮಕ ಭಾವನೆಗಳು ಬರುತ್ತವೆ ಕಷ್ಟಪಟ್ಟು ಕೆಲಸ ಮಾಡಿದರೆ ವೇಗವಾಗಿ ಯಶಸ್ಸು ಸಿಗುತ್ತದೆ ಸ್ವಲ್ಪ ಆರೋಗ್ಯದ ಕಡೆ ಗಮನ ಕೊಡಬೇಕು ವ್ಯಾಪಾರ ತುಂಬಾ ಆಗುವ ಸಾಧ್ಯತೆ ಇದೆ ಆದ್ದರಿಂದ ಅಧಿಕ ಲಾಭ ಬರುತ್ತದೆ ಅದೃಷ್ಟ ಸಂಖ್ಯೆ ಒಂದು ಮತ್ತು ಅದೃಷ್ಟ ಬಣ್ಣ ಹಸಿರು ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಧನಸ್ಸು ರಾಶಿ: ನಿಮ್ಮ ಉದ್ದೇಶ ಮತ್ತು ಆಲೋಚನೆಗಳು ಎಲ್ಲಾ ಉನ್ನತ ಮಟ್ಟದಲ್ಲಿರುತ್ತದೆ ಅದು ಕೆಲಸದಲ್ಲಿ ಯಶಸ್ಸು ನೀಡುತ್ತದೆ ನೀವು ತೆಗೆದುಕೊಳ್ಳುವ ನಿರ್ಧಾರ ಭವಿಷ್ಯದಲ್ಲಿ ಸಕರಾತ್ಮಕ ಗುಣವನ್ನು ನಿಮಗೆ ತೋರಿಸುತ್ತದೆ ಹಣದ ವಿಷಯದಲ್ಲಿ ಸ್ವಲ್ಪ ಜಾಗೃತರಾಗಿ ಇರಬೇಕು ಸ್ವಲ್ಪ ಕುಟುಂಬದವರ ಜೊತೆ ತುಂಬಾ ಚೆನ್ನಾಗಿರಬೇಕು ದಂಪತಿಗಳು ಸ್ವಲ್ಪ ಯಾವುದೇ ಜಗಳ ಆಡದೇ ತುಂಬ ಸಂತೋಷವಾಗಿರಬೇಕು ಆರೋಗ್ಯ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇರುತ್ತದೆ ಅದರ ಬಗ್ಗೆ ಗಮನ ಕೊಡಬೇಕು ಇಂದು ಸಕಾರಾತ್ಮಕ ಶಕ್ತಿಯಿಂದ ನೀವು ಸುತ್ತುವರಿಯುತ್ತದೆ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮಕರ ರಾಶಿ: ಕಚೇರಿಯಲ್ಲಿ ಇಂದು ನಿಮ್ಮ ಪರಿಸರ ಉತ್ತಮವಾಗಿರುತ್ತದೆ ಸರಕಾರಿ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಒತ್ತಡದ ಕೆಲಸ ಸಿಗುತ್ತದೆ ಹಣಕಾಸಿನ ಸಮಸ್ಯೆ ಮತ್ತು ದೈಹಿಕ ತೊಂದರೆಗಳು ಸ್ವಲ್ಪ ಉಂಟಾಗುತ್ತದೆ ಈ ದಿನ ನಿಮಗೆ ಸಾಮಾನ್ಯ ದಿನ ಆಗಿರುತ್ತದೆ ಇಂದು ಸ್ವಲ್ಪ ಖರ್ಚು ಮಾಡುವುದರಲ್ಲಿ ಯೋಚನೆ ಮಾಡುತ್ತೀರಾ ವೈವಾಹಿಕ ಜೀವನದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಹಾಗೂ ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಬೇಕು ಕುಟುಂಬದವರ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ 10 ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಕುಂಭ ರಾಶಿ: ಆರ್ಥಿಕ ಪರಿಸ್ಥಿತಿ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಸ್ವಲ್ಪ ಹಣಕಾಸಿನ ಸಮಸ್ಯೆ ಇರುತ್ತದೆ ಇಂದು ನಿಮಗೆ ಆದಾಯದ ಬೆಳವಣಿಗೆ ಇರುತ್ತದೆ ನಿಮ್ಮ ಮನಸ್ಸು ಶಾಂತ ಮತ್ತು ತುಂಬಾ ಸಮೃದ್ಧಿಯಾಗಿರುತ್ತದೆ ವೈವಾಹಿಕ ಜೀವನದಲ್ಲಿ ಸ್ವಲ್ಪ ಅಹಂಕಾರ ಪಡಬೇಡಿ ಒಂದು ವೇಳೆ ಪಟ್ಟರೆ ನಿಮಗೆ ಸಮಸ್ಯೆ ಉಂಟಾಗುತ್ತದೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು ಯಾವುದು ಜಗಳ ಆಡಬಾರದು ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451

ಮೀನ ರಾಶಿ :ಕೆಲಸದ ವಿಚಾರದಲ್ಲಿ ನಿಮಗೆ ಇಂದು ಒಳ್ಳೆಯ ದಿನವಾಗಿದೆ. ಆದರೆ ಬೇಡದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಲೆ ಹಾಕಬೇಡಿ ಹಾಕಿದರೆ ಒಂದು ವೇಳೆ ನಿಮಗೆ ಸಮಸ್ಯೆ ಉಂಟಾಗುತ್ತದೆ ನೀವು ಕೆಲಸ ಮಾಡುವ ಕಚೇರಿಯಲ್ಲಿ ಸಹೋದ್ಯೋಗಿ ಜೊತೆ ಸ್ವಲ್ಪ ಜೋಪಾನವಾಗಿರಬೇಕು ಇಂದು ಉದ್ಯಮಿಗಳಿಗೆ ಭಾರಿ ಲಾಭ ಆಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಹೆಚ್ಚಾಗುತ್ತದೆ ಹಾಗೂ ಯಾವುದೇ ಕೆಲಸ ಮಾಡಿದರೂ ಇಂದು ನಿಮಗೆ ಒಳ್ಳೆಯದು ಆಗುತ್ತದೆ ಮನೆಯಲ್ಲಿ ಕುಟುಂಬದ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 2 ಆಗಿರುತ್ತದೆ.ತಾಂತ್ರಿಕ-ಮಾಂತ್ರಿಕ ಪೂಜಾ ಶಕ್ತಿಯಿಂದ ಪರಿಹಾರ ಶತಸಿದ್ಧ. ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ” ಮೊ:9945305451