ಸಂಕ್ರಾಂತಿಗೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು.ಈ ಬಾರಿಯು ನಡೆಯುತ್ತಾ ಆ ಘಟನೆಗಳು.ರಾಜ್ಯದ ಜನರಿಗೆ ಎಚ್ಚರಿಕೆ ಸಂದೇಶ..ಕೋಡಿ ಮಠ ಸ್ವಾಮೀಜಿಯವರ ಮತ್ತೊಂದು ಶಾಕಿಂಗ್ ಭವಿಷ್ಯ ವನ್ನು ಹೆಳಿದ್ದಾರೆ. ಪ್ರತಿ ಬಾರಿಯೂ ಸ್ವಾಮಿಜಿಯವರು ಕೇಲವೊಂದು ಅಘಾತಕಾರಿ ಅಥವಾ ವಿಶೇಷ ಮುನ್ಸೂಚನೆ ಯನ್ನು ನೀಡುತ್ತಾರೆ ಅದರಂತೆ ಆ ಘಟನೆಗಳು ಕೂಡ ಜರುಗುತ್ತಿವೆ ಹಾಗಾಗಿ ಇವರ ಮಾತಿನ ಮೇಲೆ ಎಲ್ಲರಿಗು ನಂಬಿಕೆ. ಇದೀಗ ಇಂತದ್ದೆ ಮತ್ತೊಂದು ಭವಿಷ್ಯವನ್ನು ಹೇಳಿದ್ದಾರೆ. ಸಂಕ್ರಾಂತಿ ಸಮಯಕ್ಕೆ ಸೇನಾ ಮುಖ್ಯಸ್ಥರ ಅವಘಡದಂತೆ ರಾಜಕೀಯ ಅವಘಡ ಸಂಭವಿಸುತ್ತದೆ ಎಂದು ಭವಿಷ್ಯತ್ತನ್ನು ನುಡಿದಿದ್ದಾರೆ. ಜೊತೆಗೆ ಮಾಹಮಾರಿ ವೈರಸ್ ಹೆಚ್ಚಾಗುತ್ತದೆ, ಸಂಶಯ, ಕಲಹಗಳು ಶಾಂತಿ ನೆಮ್ಮದಿ ಇಲ್ಲದಂತಾಗುವುದು , ಅತೀ ಹೆಚ್ಚು ಪ್ರಕೃತಿ ವಿಕೋಪಗಳಿಗೂ ಮುಂದಿನ ವರ್ಷ ಜನರು ತುತ್ತಾಗುತ್ತಾರೆ ಎಂದು ಹಾವೇರಿಯ ಒಂದು ಕಾರ್ಯಕ್ರಮದಲಿ ಮಾತನಾಡಿದ ಅವರು ಈ ವಿಷಯಗಳನ್ನು ತಿಳಿಸಿದ್ದಾರೆ. ಸ್ವಾಮೀಜಿಯವರ ಭವಿಷ್ಯದ ಬಗೆಗಿನ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.ಧನ್ಯವಾದಗಳು.