ಉಪ್ಪಿನ ವಿಚಾರದಲ್ಲಿ ನೀವಿದನ್ನು ತಿಳಿದುಕೊಳ್ಳಲಿಲ್ಲ ಅಂದ್ರೆ ದಿನವೂ ದಾಂಪತ್ಯ ಕಲಹ ಆಗುತ್ತದೆ ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರ ಜೀವನದಲ್ಲಿ ಏಳುಬೀಳುಗಳು ಸಾಮಾನ್ಯ ಕೆಲವೊಮ್ಮೆ ಅದೃಷ್ಟ ಕೈ ಹಿಡಿಯುವುದಿಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದರು ಅದು ಆಗುವುದಿಲ್ಲ ಎಷ್ಟನೇ ಏನೇ ಮಾಡಿದರೂ ಕಷ್ಟ ನಮ್ಮ ಸರ ಮಾಲೆಯಂತೆ ನಮ್ಮ ಬೆನ್ನಲ್ಲೇ ಇರುತ್ತದೆ ಹೇಳಬೇಕೆಂದರೆ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ಇದಕ್ಕೆ ಕಾರಣವಾಗುತ್ತದೆ ನಮಗೆ ಗೊತ್ತಿಲ್ಲದಂತೆ ದಾರಿತೋರಿಸಿದ ಲಕ್ಷ್ಮಿಗೆ ಆಹ್ವಾನ ತೋರಿಸಿ ಬಿಡುತ್ತಿದ್ದೇವೆ ನಾವು ಮಾಡುವ ಸಣ್ಣ ತಪ್ಪುಗಳಲ್ಲಿ ಉಪ್ಪು ಕೂಡ ಒಂದು ಉಪ್ಪು ಮತ್ತು ದರಿದ್ರ ಕ್ಕು ಸಂಬಂಧವಿದೆ ಹಿಂದೂ ಧರ್ಮದಲ್ಲಿ ಉಪ್ಪಿಗೆ ವಿಶೇಷವಾದ ಸ್ಥಾನಮಾನವಿದೆ ಉಪ್ಪನ್ನು ಧರ್ಮ ರೂಪ ನೋಡುವ ಪ್ರತಿರೂಪ ನಮ್ಮದು ಸಂಜೆ ಮೇಲೆ ಉಪ್ಪನ್ನು ಸಾಲ ವಾಗಿ ಮತ್ತೊಬ್ಬರಿಗೆ ಕೊಟ್ಟರೆ ಮಹಾಲಕ್ಷ್ಮಿ ದೂರವಾಗಿ ದರಿದ್ರಲಕ್ಷ್ಮಿ ನಿಮ್ಮ ಬೆನ್ನೇರುತ್ತದೆ ನಾವು ಮಾಡಿದ ಪಾಪಕ್ಕೆ ನಾವೇ ಅಪರಿಚಿತ ಗೊಳ್ಳುತ್ತದೆ ಹಾಗಾದರೆ ಉಪ್ಪಿನ ಮಹತ್ವ ಏನು ಸೂರ್ಯಾಸ್ತದ ನಂತರ ಯಾವ ಯಾವ ವಸ್ತುವನ್ನು ಸಾಲವಾಗಿ ನೀಡಲೇಬಾರದು ಎಂದು ಹೇಳುತ್ತೇವೆ ಮನುಷ್ಯ ದಿನನಿತ್ಯ ಬಳಸುವ ಆಹಾರ ಪದಾರ್ಥಗಳಲ್ಲಿ ಉಪ್ಪು ಕೂಡ ಒಂದು ಉಪ್ಪಿಗೆ ಮಹತ್ವವಾದ ಸ್ಥಾನ ಇದೆ. ಈ ಕೆಳಗಿನ ವಿಡಿಯೋ ನೋಡಿ.
ಒಂದು ಚುಟು ಚುಟು ಆಗದಿದ್ದರೆ ಅದು ತುಂಬಾ ಸಪ್ಪೆ ಸಪ್ಪೆ ಹೀಗಾಗಿ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂಬ ಗಾದೆ ಇದೆ ಉಪ್ಪಿನಿಂದ ಕೆಲವು ವಸ್ತುಗಳನ್ನು ವರ್ಷಗಟ್ಟಲೆ ಸಂರಕ್ಷಣೆ ಮಾಡಬಹುದು ಅಷ್ಟೊಂದು ಆರೋಗ್ಯಕರ ಗುಣ ಹೊಂದಿರುವ ಉಪ್ಪಿಗೆ ಧಾರ್ಮಿಕ ನಂಟಿದೆ ಮಾಟ-ಮಂತ್ರ ಗಳಲ್ಲಿ ದೃಷ್ಟಿ ನಿವಾರಣೆ ಈಗ ನಾನಾ ತರಹದಲ್ಲಿ ಉಪ್ಪಿಗೆ ನಾನಾಥರ ಸ್ಥಾನವಿದೆ ಉಪ್ಪಿಗೆ ಧನಾತ್ಮಕ ಶಕ್ತಿ ಇದೆ ದುಷ್ಟಶಕ್ತಿಗಳನ್ನು ಒಡೆದುಹೋಗಿ ಸುವುದಕ್ಕೆ ಸಹಾಯವಾಗುತ್ತದೆ ಹಿಂದೂ ಧರ್ಮದಲ್ಲಿ ಉಪ್ಪನ್ನು ಲಕ್ಷ್ಮಿಯ ರೂಪದಲ್ಲಿ ಕರೆಯುತ್ತಾರೆ ಯಮಹಾ ಮಾತೆಗೆ ಉಪ್ಪು ಅತ್ಯಂತ ಪ್ರಿಯವಾದದ್ದು ಅನಿತ್ಯ ಸಂಚಾರ ಮಾಡುವ ಲಕ್ಷ್ಮೀದೇವಿಯು ಸಾಮಾನ್ಯವಾಗಿ ಸಂಜೆ ಹೊತ್ತಲ್ಲಿ ಮನೆಮನೆಗೆ ಪ್ರವೇಶಿಸುತ್ತಾಳೆ ದೇವಿ ಬರುವ ಸಮಯ ತುಂಬಾ ಪವಿತ್ರವಾದದ್ದು ನಮ್ಮ ಅದೃಷ್ಟ ಬಾಗಿಲನ್ನು ತೆರೆಯುವ ಸಮಯ ಅದು ಇಂತಹ ಸಮಯದಲ್ಲಿ ಧನಾತ್ಮಕ ಹಾಗೂ ಸಕರಾತ್ಮಕ ಮನೆಯಲ್ಲಿ ಇರಬೇಕು ಅದರಿಂದ ಸಂಜೆ ಹೊತ್ತಲ್ಲಿ ಮತ್ತು ಹಣವನ್ನು ಯಾರಿಗೂ ಕೊಡಬಾರದು ಮನೆಯಿಂದ ಹೊರಗಡೆ ತರಬಾರದು ಸಂಜೆಯ ಸಮಯ ಲಕ್ಷ್ಮಿ ಬರುವ ಶ್ರೇಷ್ಠವಾದ ಸಮಯ.