Wed. Dec 7th, 2022

ಸಂಜೆ 6 ಗಂಟೆ ನಂತರ ಯಾರು ಕೇಳಿದರೂ ಈ ವಸ್ತುಗಳನ್ನು ಮನೆಯಿಂದ ಹೊರಗಡೆ ಕೊಡಬೇಡಿ. ನಮಸ್ಕಾರ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಪ್ರಮುಖವಾದಂತಹ ವಿಷಯ ಆದರೂ ಕೂಡ ಮಹಿಳೆಯರು ತಿಳಿದುಕೊಳ್ಳಲೇಬೇಕು ಏಕೆಂದರೆ ಮಹಿಳೆಯರು ಮನೆಯ ಲಕ್ಷ್ಮಿ ಮತ್ತು ದುರ್ಗೆ ಎಲ್ಲವೂ ಕೂಡ ಆಗಿದ್ದಾರೆ ಅದಕ್ಕಾಗಿ ಸ್ನೇಹಿತರೆ ಹಾಗೂ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನವನ್ನು ಕೊಟ್ಟಿದ್ದೇವೆ ಮತ್ತು ದೀಪದ ಸ್ಥಾನವನ್ನು ಕೂಡ ಕೊಟ್ಟಿದ್ದೇವೆ ಹಾಗೂ ಮಹಿಳೆಯರು ಇಂತಹ ತಪ್ಪುಗಳನ್ನು ಮಾಡುತ್ತಿದ್ದರೆ ಇವತ್ತಿನಿಂದಲೇ ಈ ತಪ್ಪುಗಳನ್ನು ನಿಲ್ಲಿಸಿಬಿಡಿ ಈ ಕೆಳಗಿನ ವಿಡಿಯೋ ನೋಡಿ.

ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಮಹಿಳೆಯರು ಬೆಳಿಗ್ಗೆ ಎದ್ದ ತಕ್ಷಣ ಹಾಲನ್ನು ಮುಟ್ಟುತ್ತಾರೆ ಸ್ವಚ್ಛ ಆಗದೆ ರೀತಿ ಮಾಡಬಾರದು ಇದರಿಂದ ತುಂಬಾ ತೊಂದರೆಯಾಗುತ್ತದೆ ನಂತರ ಎರಡನೆಯದಾಗಿ ಹೇಳುವುದಾದರೆ ಅಗ್ನಿಯನ್ನು ಬೆಳಿಗ್ಗೆ ನಾವು ಹಚ್ಚುತ್ತೇವೆ ಹಾಗೆ ಮಾಡಬಾರದು ಸ್ನಾನ ಆದಮೇಲೆ ನಾವು ಎಲ್ಲಾ ಕೆಲಸಗಳನ್ನು ಕೂಡ ಮಾಡಬೇಕು ನಂತರ ಸ್ನೇಹಿತರೆ ಸಾಯಂಕಾಲದ ವೇಳೆ ಯಾವುದೇ ಕಾರಣಕ್ಕೂ ನೀವು ಉಪ್ಪು ಅರಿಶಿಣ ಕುಂಕುಮ ವೀಳ್ಯದೆಲೆಯನ್ನು ಯಾರಿಗೂ ಕೂಡ ಕೊಡಬಾರದು ಈ ರೀತಿ ಕೊಟ್ಟರೆ ನಿಮ್ಮ ಮಾಂಗಲ್ಯಕ್ಕೆ ಕುತ್ತು ಬರುತ್ತದೆ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ.