Fri. Sep 29th, 2023

ನಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿಕಟಾಕ್ಷ ಇರಬೇಕು ಅಂದರೆ ನಮ್ಮ ಮನೆಯಲ್ಲಿ ಯಾವುದೇ ದಾರಿದ್ರ ಬರಬಾರದು ಮತ್ತು ಯಾ ವಾಗಲೂ ಸುಖ ಶಾಂತಿಯಿಂದ ಇರಬೇಕು ಹಣಕ್ಕೆ ಕೊರತೆ ಬರಬಾರದು ಎಂದರೆ ನಿಮಗೆ ಲಕ್ಷ್ಮಿ ಕಟಾಕ್ಷ ಮತ್ತು ಕುಬೇರ ಸ್ವಾಮಿಯ ಕಟಾಕ್ಷ ಬೇಕು ಕುಬೇರ ಸ್ವಾಮಿಯ ಕಟಾಕ್ಷ ಬೇಕು ಎಂದರೆ ಕುಬೇರ ರಂಗೋ ಲಿಯನ್ನು ಬಿಡಬೇಕು ಅದನ್ನು ಹೇಗೆ ಬಿಡಬೇಕು ಮತ್ತು ಯಾವ ರೀತಿ ಕುಬೇರ ರಂಗೋಲಿ ಹಾಕಬೇಕು ಎಂದು ತೋರಿಸಿಕೊ ಡುತ್ತೇನೆ ಮೊದಲಿಗೆ ರಂಗೋಲಿ ಪುಡಿ ಮಾಡಿಟ್ಟುಕೊ ಳ್ಳಬೇಕು ದೇವರ ಮನೆ ಮುಂದೆ ರಂಗೋಲಿ ಬಿಡಬೇಕಾದರೆ ಕೆಂಪು ಬಣ್ಣವಿರುವ ಸೇವಂತಿಗೆ ಮತ್ತು ಗುಲಾಬಿ ಹೂವನ್ನು ಮಾಡಿಕೊಳ್ಳಬೇಕು ಏಕೆಂದರೆ ದೇವರಿಗೆ ಕೆಂಪು ಮತ್ತು ಅರಿಶಿನ ಬಣ್ಣದ ಹೂವು ಎಂದರೆ ತುಂಬ ಪ್ರಿಯವಾ ದದ್ದು ಹಾಗಾದರೆ ಕುಬೇರ ರಂಗೋಲಿ ಹಾಕುವುದು ಹೇಗೆ ನೋಡೋಣ ಬನ್ನಿ.ಹಾಗೆ ಹೊಸ್ತಿಲಿಗೆ ರಂಗೋಲಿ ಹಾಕಬೇಕಾದರೆ ಅಕ್ಕಿ ಹಿಟ್ಟಿನ

ಮಿಶ್ರಣ ಮಾಡಿ ರಂಗೋಲಿಯನ್ನು ಹಾಕಬಹುದು ದೇವರ ಕೋಣೆಯ ಮುಂದೆ ಅಕ್ಕಿಹಿಟ್ಟಿನಿಂದ ಹಾಕಬಹುದು ಮೊದಲಿಗೆ ನಾವು ಮೂರು ಚುಕ್ಕಿ ಮೂರು ಸಾಲು ಇಡಬೇಕು ನಂತರ ಚೌಕಾಕಾರದಲ್ಲಿ ಲೈನನ್ನು ಎಳೆಯುತ್ತ ಹೋಗಬೇಕು ಮತ್ತು ನಾಲ್ಕು ಭಾಗಗಳಲ್ಲಿ ಬರುವ ರೀತಿ ಈಗಾಗಿರುವ ಕೆರೆಗಿಂತ ಚಿಕ್ಕ ಚಿಕ್ಕದಾಗಿ ಮೂರು ಗೆರೆಗಳನ್ನು ಹಾಕಿಕೊ ಳ್ಳಬೇಕು ನಂತರ ಒಂದು ಗೆರೆಯಿಂದ ಮತ್ತೊಂದು ಗೆರೆಗೆ ಸೇರಿಸಬೇಕು .ನೋಡಿ ಇವಾಗ ನಾನು ಎರಡು ಬದಿಯಲ್ಲಿ ಯಾವ ರೀತಿ ಲೈನ್ ಹಾಕಿದ್ದೇನೆ ಅದೇ ರೀತಿ ಎದುರುಗಡೆ ಇರುವ ಭಾಗದಲ್ಲೂ ಸಹ ಗೆರೆಯನ್ನು ಹಾಕಬೇಕು ನೋಡಿ ಇವಾಗ ಕುಬೇರ ರಂಗೋಲಿ ಮುಕ್ತಾ ಯವಾಯಿತು ಇದಕ್ಕೆ ಇವಾಗ ಅರಿಶಿನ-ಕುಂಕುಮ ಮತ್ತು ಹೂವುಗ ಳಿಂದ ಅಲಂಕಾರ ಮಾಡೋಣ ಈ ರಂಗೋಲಿ ಬಿಡಿಸುವುದು ತುಂಬಾನೇ ಸುಲಭ ನೋಡುವುದಕ್ಕೆ ಎಷ್ಟು ಸುಂದರವಾಗಿ ಕಾಣುತ್ತದೆ ಅಷ್ಟೇ ಸುಲಭವಾಗಿ ಬಿಡಿಸಬಹುದು ನೋಡಿದ್ರಲ್ಲ ಇದೇರೀತಿ ಕುಬೇರ ರಂಗೋಲಿಯನ್ನು ಬಿಡಿಸುವುದು ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವಾಗಲೂ ನೆಲೆಸಿರುತ್ತಾನೆ.