ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತದೆ .ಆದರೆ ಪ್ರತಿಯೊಬ್ಬರು ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಪದಾರ್ಥವನ್ನು ಸೇವನೆ ಮಾಡಬೇಕು ಇತ್ತೀಚಿನ ದಿನಗಳಲ್ಲಿ ಬಿಪಿ ಶುಗರ್ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತದೆ ಅದಕ್ಕೆ ಜನರು ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ .ಆದರೆ ಸರಿಯಾದ ರೀತಿ ಕಡಿಮೆ ಆಗುವುದಿಲ್ಲ ಅದರಿಂದ ಒಂದು ಮನೆಮದ್ದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ತುಂಬ ಉತ್ತಮ ಆಗಿರುತ್ತದೆ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಲು ಇನ್ಸುಲಿನ್ ಗಿಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆ ಗಿಡದ ಹೆಸರು ಹೊನ್ನೆ ಗಿಡ ಇದು ಇನ್ಸುಲಿನ್ ಪ್ರಮಾಣವನ್ನು ಹೆಚ್ಚು ನೀಡುತ್ತದೆ ಇಂಗ್ಲಿಷ್ನಲ್ಲಿ ಪರಿ ಕೋಸ್ಟರ್ಸ್ ಎಂದು ಕರೆಯುತ್ತಾರೆ ಇದು ಆಂಟಿಬಯೋಟಿಕ್ ಗುಣವನ್ನು ಹೊಂದಿದ್ದು ಭಾರತದಲ್ಲಿ ಇದು ಒಂದು ಇನ್ಸುಲಿನ್ ಗಿಡ ಆಗಿದೆ. ಇದು ಆರೋಗ್ಯಕ್ಕೆ ಅಂದರೆ ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು ಇದನ್ನು ಬಳಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ರೀತಿ ತೊಂದರೆ ಉಂಟಾಗುವುದಿಲ್ಲ ಶುಗರ್ ಲೆವೆಲ್ ತುಂಬಾ ಕಡಿಮೆ ಇರುತ್ತದೆ.
ಇನ್ಸುಲಿನ್ ಗಿಡ ಶುಂಠಿ ಜಾತಿಯ ಗಿಡಕ್ಕೆ ಸೇರಿದೆ ಇದರ ಮೂಲ ಬ್ರೆಜಿಲ್ ದಿಂದ ಬಂದಿದೆ. ಈ ಗಿಡವನ್ನು ಕರ್ನಾಟಕ ಕೇರಳ ತಮಿಳುನಾಡು ಮತ್ತು ಮುಂತಾದ ರಾಜ್ಯಗಳಲ್ಲಿ ಬೆಳೆಯುತ್ತಾರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಗಿಡದ ಲಕ್ಷಣ ನೋಡುವುದಾದರೆ ಇದು ತುಂಬಾ ಚಿಕ್ಕ ಗಿಡ ಎರಡು ಅಡಿ ಎತ್ತರ ಇರುತ್ತದೆ ಇದು ಕೆಂಪು ನೇರಳೆ ಮಿಶ್ರಣವನ್ನು ಹೊಂದಿರುತ್ತದೆ ಇದರ ಬಣ್ಣ ಹಸಿರು ಆಗಿದ್ದು ಎಲೆಗಳು ಉದ್ದವಾಗಿರುತ್ತದೆ .ಈ ಗಿಡವು ಕೆಂಪು ಹಳದಿ ಹೂವನ್ನು ಬಿಡುತ್ತದೆ ಇನ್ಸುಲಿನ್ ಗಿಡವನ್ನು ಮೆದುವಾದ ಮಣ್ಣಿನಲ್ಲಿ ಬೆಳೆಯಬಹುದು ನೀರಿನ ಅಂಶ ಇರುವ ಜಾಗದಲ್ಲಿ ಇದು ತುಂಬಾ ಚೆನ್ನಾಗಿ ಬೆಳೆಯುತ್ತದೆ ಇದನ್ನು ಬೆಳೆಯಲು ಸಾವಯವ ಗೊಬ್ಬರ ಬಳಸಬಹುದು. ತುಂಬಾ ಇನ್ಸುಲಿನ್ ಗಿಡ ಬೆಳವಣಿಗೆ ಅವಶ್ಯಕವಾಗಿರುತ್ತದೆ ಇದು ಸಕ್ಕರೆ ಕಾಯಿಲೆಗೆ ತುಂಬಾ ಅನುಕೂಲವಾಗಿದೆ ಆದ್ದರಿಂದ ಪ್ರತಿಯೊಬ್ಬರಿಗೂ ನಿಮ್ಮ ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ. ಈ ಗಿಡ ಶುಂಠಿ ರೀತಿ ಮತ್ತು ಆಲೂಗಡ್ಡೆ ಗೆಡ್ಡೆ ರೀತಿ ಇರುತ್ತದೆ ಇದು ತುಂಬಾ ಆರೋಗ್ಯಕ್ಕೆ ಒಳ್ಳೆಯದು.
