Sun. Dec 3rd, 2023

ಔಷಧಿರಹಿತ ಗರ್ಭ ಕಟ್ಟದೆ ಇರುವಹಾಗೆ ಹೇಗೆ ಮಿಲನ ಮಾಡಬಹುದು ತಿಳಿಸಿಕೊಡುತ್ತೇನೆ ಬನ್ನಿ.

ಸ್ನೇಹಿತರೆ ಈ ವಿಷಯವನ್ನು ಎಲ್ಲ ಮಹಿಳೆಯರು ಕೂಡ ತಿಳಿದುಕೊಳ್ಳಲೇಬೇಕು ಏಕೆಂದರೆ ಈ ವಿಷಯ ತುಂಬಾ ಉಪಯುಕ್ತವಾಗಿದೆ ಈ ವಿಷಯವನ್ನು ತಿಳಿದುಕೊಳ್ಳದೆ ಸಾಕಷ್ಟು ಮಹಿಳೆಯರು ನೋವನ್ನು ಕೂಡ ಅನುಭವಿಸುತ್ತಾರೆ ಹಾಗಾದರೆ ಆ ವಿಷಯ ಯಾವುದು ಎಲ್ಲವನ್ನು ಕೂಡ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಸುಮಾರು ಜನರಿಗೆ ಅತಿ ಬೇಗನೆ ಮಗು ಮಾಡಿಕೊಳ್ಳುವುದು ಇಷ್ಟ ಇರುವುದಿಲ್ಲ ಅದಕ್ಕಾಗಿ ಅವರು ಸಂಭೋಗ ನಡೆಸಬೇಕಾದರೆ ಡಿವೈಸ್ ಗಳನ್ನು ಬಳಸುತ್ತಾರೆ ಒಂದು ವೇಳೆ ಗರ್ಭ ಕಟ್ಟಿದರೆ ಮಾತ್ರೆಗಳನ್ನು ಅಥವಾ ಮೆಡಿಷನ್ ಗಳನ್ನು ಕೂಡ ತೆಗೆದುಕೊಳ್ಳುತ್ತಾರೆ ಈ ರೀತಿ ತೆಗೆದುಕೊಂಡರೆ ಅವರ ಆರೋಗ್ಯಕ್ಕೆ ತುಂಬಾ ಸೈಡ್ ಎಫೆಕ್ಟ್ ಆಗುತ್ತದೆ ಈ ಕೆಳಗಿನ ವಿಡಿಯೋ ನೋಡಿ.

ಇದೀಗ ಸ್ನೇಹಿತರೆ ನಾವು ಹೇಳುವ ದಿನಾಂಕದಲ್ಲಿ ಗಂಡ ಹೆಂಡತಿ ಸಂಸಾರ ಮಾಡಿದರೆ ಅಥವಾ ಸಂಭೋಗ ಮಾಡಿದರೆ ಯಾವುದೇ ರೀತಿಯ ಗರ್ಭ ಕೂಡ ಕಟ್ಟುವುದಿಲ್ಲ ನೀವು ಯಾವುದೇ ರೀತಿಯ ಡಿವೈಸ್ ಗಳನ್ನು ಬಳಕೆ ಮಾಡುವ ಅಗತ್ಯವಿಲ್ಲ ಮೊದಲನೇದಾಗಿ ಈ ವಿಷಯವನ್ನು ಎಲ್ಲ ಮಹಿಳೆಯರು ಕೂಡ ತಿಳಿದುಕೊಳ್ಳಬೇಕು ನಿಮಗೆ ಋತುಸ್ತ್ರಾವ ಯಾವಾಗ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಋತುಸ್ರಾವದ ಏಳುದಿನಗಳವರೆಗೆ ನಂತರ ಋತುಸ್ತ್ರಾವ ಕಿಂತ ಮುಂಚೆ ಅಂದರೆ ಏಳು ದಿನಗಳ ಮುಂಚೆ ಈ ಸಂದರ್ಭದಲ್ಲಿ ನೀವು ಸಂಭೋಗ ನಡೆಸಿದರೆ ನಿಮಗೆ ಗರ್ಭ ಕಟ್ಟುವುದಿಲ್ಲ ಈ ವಿಷಯವನ್ನು ಹೆಂಗಸರು ತಿಳಿದುಕೊಳ್ಳಬೇಕು ಏಕೆಂದರೆ ಗಂಡಸರಿಗೆ ನಿಮ್ಮ ಸೈಕಲ್ ಬಗ್ಗೆ ಅವರಿಗೆ ಮಾಹಿತಿ ಇರುವುದಿಲ್ಲ ಅದಕ್ಕಾಗಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳುವವರು ಈ ಟಿಪ್ಸ್ ಅನ್ನು ಫಾಲೋ ಮಾಡಿ ನಿಮಗೆ ತುಂಬಾ ಉಪಯೋಗವಾಗುತ್ತದೆ.