Sat. Jul 2nd, 2022

ಸತ್ತವರು ಮನೆಯ ಸುತ್ತ ಮೂರು ದಿನಗಳ ಕಾಲ ಸುತ್ತಾಡುತ್ತಾರೆ ಅದರ ಬಗ್ಗೆ ತಿಳಿದುಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನು ಹುಟ್ಟಿದಮೇಲೆ ಸಾಯುತ್ತಾನೆ. ಆದರೆ ಹುಟ್ಟುವಾಗ ತುಂಬಾ ಖುಷಿ ಪಡುತ್ತಾರೆ ಆದರೆ ಸತ್ತಾಗ ಮನುಷ್ಯ ತುಂಬಾ ಬೇಸರದಿಂದ ಅಳುತ್ತಾರೆ ಆದರೆ ಮನುಷ್ಯ ಸತ್ತಾಗ ಕುಟುಂಬದಲ್ಲಿ ಸಾಕಷ್ಟು ತುಂಬಾ ಬೇಸರದಿಂದ ಇರುತ್ತಾರೆ ಆದರೆ ಸತ್ತಾಗ ಮನುಷ್ಯನ ಉಗುರುಗಳು ಹಾಗೂ ಕೂದಲು ಬೆಳೆಯುತ್ತವೆ. ಆದರೆ ಸತ್ತವರ ಆತ್ಮ ಮನೆಸುತ್ತ 13 ದಿನಗಳ ಕಾಲ ಸುತ್ತುತ್ತದೆ ಎಂಬುದು ಸಾಕಷ್ಟು ಜನರ ನಂಬಿಕೆಯಾಗಿದೆ ಹಾಗೂ ಇದರ ಬಗ್ಗೆ ಸಾಕಷ್ಟು ಜನರಿಗೆ ಇದರ ಬಗ್ಗೆ ತುಂಬಾ ಕುತೂಹಲವಾಗುತ್ತದೆ .ಆದರೆ ಮನೆಯಲ್ಲಿ ಸತ್ತವರಿಗೆ ಹನ್ನೊಂದು ದಿನಗಳ ಕಾಲ ಹಲವಾರು ವಿಧಿ ವಿಧಾನಗಳನ್ನು ಮಾಡುತ್ತಾರೆ. ಆದರೆ ಸಾಕಷ್ಟು ಇದರ ಬಗ್ಗೆ ತುಂಬಾ ಬೇಸರ ವ್ಯಕ್ತಪಡಿಸುತ್ತಾರೆ ತಮ್ಮ ಕುಟುಂಬದಲ್ಲಿ ಸತ್ತು ಹೋದರೆ ತುಂಬಾ ಬೇಸರ ಉಂಟಾಗುತ್ತದೆ. ಆದರೆ ಮನೆಯಲ್ಲಿ ಸಾಕಷ್ಟು ಜನರು ತುಂಬಾ ಅವರಿಗಿಷ್ಟವಾದ ತಿಂಡಿಗಳು ಹಾಗೂ ಬಟ್ಟೆ ಮುಂತಾದ ಹಲವಾರು ಪದಾರ್ಥಗಳನ್ನು ಅವರ ಹನ್ನೊಂದನೇ ದಿವಸ ತಿಥಿಗೆ ಈ ಮಾಡುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.

ಆದರೆ ಮಹಾ ಗುರುಗಳಾದ ಸದ್ಗುರು ಗುರುಗಳು ಇದರ ಬಗ್ಗೆ ತಮ್ಮದೇ ಆದ ತಮ್ಮದೇ ಹೇಳಿಕೆಗಳನ್ನು ನೀಡಿದ್ದಾರೆ. ಜೀವ ಮತ್ತು ದೇಹ ಎನ್ನುವುದು ನೈಸರ್ಗಿಕವಾಗಿ ಬರುವುದು ಆದರೆ ದೇವರು ಏನು ಸೃಷ್ಟಿ ಮಾಡಿಸುತ್ತಾನೆ .ಅದರ ಬಗ್ಗೆ ನಡೆದುಕೊಳ್ಳುತ್ತೇವೆ ಆದರೆ ಭೂಲೋಕದಲ್ಲಿ ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ .ಆ ರೀತಿ ನಮಗೆ ಸಾವು ಬರುತ್ತದೆ ಆದರೆ ಕೆಲವರು ಸತ್ತಾಗ ಲವರ್ ಸಮಸ್ಯೆಗಳು ಬರುತ್ತದೆ ಆದರೆ ಇನ್ನು ಕೆಲವರು ಸತ್ತಾಗ ಯಾವುದೇ ಸಮಸ್ಯೆ ಬರುವುದಿಲ್ಲ. ಎಂದರೆ ತಮ್ಮ ಆತ್ಮ ಮನೆಯಿಂದ ಸುತ್ತಾಡುತ್ತಿವೆ ಇದರಿಂದ ಸ್ವಲ್ಪ ಮನೆಯ ಮೇಲೆ ತುಂಬಾ ಆಸೆ ಇರುತ್ತದೆ ಆದರೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಇದರಿಂದ ಪ್ರತಿಯೊಬ್ಬರ ಕುಟುಂಬದಲ್ಲಿ ಯಾರು ಸಾವನ್ನಪ್ಪಿದ್ದರು ಅವರ ಆತ್ಮ ಸ್ವಲ್ಪ ದಿನದವರೆಗೆ ಮನೆಸುತ್ತ ಓಡಾಡುತ್ತದೆ. ಆದರೆ 11ನೇ ದಿವಸ ಅವರಿಗೆ ತಿಥಿ ಮಾಡಿದ ಮೇಲೆ ಅದರ ಆತ್ಮ ಮೇಲೆ ಹೋಗುತ್ತದೆ ಎಂಬುದು ಜನರ ನಂಬಿಕೆ ಇದೆ ಹೀಗೆ ಹಲವಾರು ರೀತಿ ಸದ್ಗುರುಗಳು ತಮ್ಮದೇ ಮಾತುಗಳಲ್ಲಿ ಜನರಿಗೆ ತಿಳಿಸಿದ್ದಾರೆ ಇವರು ಹಲವಾರು ವಿಚಾರಗಳ ಬಗ್ಗೆ ತುಂಬಾ ತಿಳಿದುಕೊಂಡಿದ್ದಾರೆ. ಆದರೆ ಪ್ರತಿಯೊಬ್ಬರೂ ನಿಮ್ಮ ಆರೋಗ್ಯದ ಬಗ್ಗೆ ನೀವು ಗಮನಕೊಡಬೇಕು ಪ್ರತಿನಿತ್ಯ ಯೋಗ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ .ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಒಂದು ಕಮೆಂಟ್ ಮಾಡಿ.