Sun. Dec 3rd, 2023

ಇವತ್ತು ನಾವು ತಲೆ ಕೂದಲು ಆರೋಗ್ಯ ಮತ್ತು ದಪ್ಪವಾಗಿ ಬೆಳೆಯೋ ದಕ್ಕೆ ಕೂದಲು ಉದುರುವುದನ್ನು ಬೇಗ ಕಡಿಮೆ ಮಾಡುತ್ತಾರೆ ಮತ್ತು ಬಿಳಿಯ ಕೂದಲನ್ನು ಹೋಗಿಸುತ್ತದೆ. ಕೇವಲ ಎರಡು ಪದಾರ್ಥದಿಂದ ಒಂದು ಕೂದಲಿನ ಎಣ್ಣೆಯನ್ನು ತಯಾರಿಸುತ್ತೇವೆ ಅದು ಹೇಗೆ ಎಂದು ಹೇಳುತ್ತೇವೆ. ಎಣ್ಣೆಯನ್ನು ಮನೆಯಲ್ಲಿ ತುಂಬಾ ಸುಲಭವಾಗಿ ತಯಾರಿಸಬಹುದು. ಆ ಎಣ್ಣೆಯನ್ನು ಬಳಸುವುದರಿಂದ ನಿಮ್ಮ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಬೆಳೆಯುತ್ತದೆ. ಈ ಎಣ್ಣೆಯನ್ನು ಬಳಸುವುದರಿಂದ ಕೆಂಪಗೆ ಇರುವ ಕೂದಲು ಕಪ್ಪಾಗಿ ಬೆಳೆಯುತ್ತದೆ.ಕೂದಲ ಎಣ್ಣೆಯನ್ನು ತುಂಬಾ ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಈಗ ಬನ್ನಿ ಸ್ನೇಹಿತರೆ ಕೂದಲ ಎಣ್ಣೆಯನ್ನು ಹೇಗೆ ಮಾಡುವುದು ಮತ್ತು ಅದನ್ನು ಹೇಗೆ ಉಪಯೋಗಿಸುವುದು ಹೇಳುತ್ತೇವೆ. ಕೂದಲ ಎಣ್ಣೆಯನ್ನು ಮಾಡಲು ಯಾವ ಯಾವ

ಸಾಮಗ್ರಿ ಬೇಕೆಂದರೆ ಮೊದಲನೆಯದು 1ಬಟ್ಟಲು ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಮತ್ತು ಕರಿಬೇವಿನ ಎಲೆ ನೀವು ಇದನ್ನು ಮಾರ್ಕೆಟ್ನಲ್ಲಿ ತೆಗೆದುಕೊಳ್ಳಬಾರದು ಮನೆಯಲ್ಲೇ ಮಾಡಿರುವುದನ್ನು ತೆಗೆದುಕೊಳ್ಳಬೇಕು.ಎಣ್ಣೆಯನ್ನು ಹೇಗೆ ಮಾಡುವುದು ಎಂದು ಹೇಳುತ್ತೇ ನೆ. ಎಣ್ಣೆಯನ್ನು ಕಾಯಿಸಲು ಕಬ್ಬಿಣದ ಕಡಲೆ ತೆಗೆದುಕೊಳ್ಳ ಬೇಕು ಅದನ್ನು ತೆಗೆದು ಕೊಂಡರೆ ಒಳ್ಳೆಯದು. ಫ್ಯಾನ್ ಗಳನ್ನು ಉಪಯೋಗಿ ಸಬಾರದು non-stick ಕಡ್ಡಿಗಳನ್ನು ಉಪಯೋಗಿಸಬಾ ರದು. ದಪ್ಪದಾದ ಕಡಾಯಿಗೆ ಒಂದು ಬಟ್ಟಲು ಕೊಬ್ಬರಿ ಎಣ್ಣೆ ಹಾಕಿ ಮುಖ್ಯವಾಗಿ ಅಕಾಡಾ ಯೊಳಗೆ ನೀರಿನ ಅಂಶ ಕೂಡ ಇರಬಾರದು. ಎಣ್ಣೆಯನ್ನು ಕಡೆಯಿಂದ ಒಳಗೆ ಹಾಕಿದ ನಂತರ ನಾಲ್ಕು ಕಡ್ಡಿ ಎಷ್ಟು ಕರಿಬೇವು ಎಲೆಯನ್ನು ಹಾಕಬೇಕು. ತೇವ ಇರಬಾರದು ಚಮಚದಲ್ಲಿ ಮಿಕ್ಸ್ ಮಾಡಬೇಕು ಆನಂತರ ಒಲೆ ಮೇಲೆ ಇಟ್ಟು ಅದನ್ನು ತಿರಗಿಸಿ ಕರಿಬೇವಿನ ಎಲೆಯನ್ನು ಹಾಕಿ ಎಣ್ಣೆಯನ್ನು ನಿಮ್ಮ ತಲೆಗೆ ಪ್ರತಿದಿನ ಸಾಯಂಕಾಲ ಹಾಕಿ ಬೆಳಗ್ಗೆ ಸ್ನಾನ ಮಾಡಬೇಕು.