Fri. Sep 29th, 2023

ಬೊಜ್ಜನ್ನು ಕರಗಿಸಲು ತೂಕ ಇಳಿಸಲು ಹೇಗೆ ಎಂದು ಹೇಳುತ್ತೇವೆ ಕೆಲವೊಂದು ಟಿಪ್ಸ್ ಗಳನ್ನು ಕೊಡುತ್ತೇವೆ ಫ್ಯಾಮಿಲಿ ಆರ್ಗ್ಯಾನಿಕ್ ಪ್ರೋಟೀನ್ ಪೌಡರ್ ಇದನ್ನು ನೀವು ಒಂದು ತಿಂಗಳು ಬಳಸಿದರೆ ಸಾಕು ಎಲ್ಲರೂ ಆಹಾರವನ್ನು ತಿನ್ನುತ್ತಾರೆ ಅದರಲ್ಲಿ ಪೂರ್ತಿ ಪ್ರೋಟೀನ್ ಸಿಗುವುದಿಲ್ಲ ಮತ್ತೊಮ್ಮೆ ನರನ್ಸ್ ಕೂಡ ಸಿಗುವುದಿಲ್ಲ ಆದ್ದರಿಂದ ಆರ್ಗ್ಯಾನಿಕ್ ಪ್ರೋಟೀನ್ ಪೌಡರ್ ನಲ್ಲಿ ಎಲ್ಲವೂ ಸಿಗುತ್ತದೆ ಪ್ರೋಟೀನ್ ಕಡಿಮೆ ಇರೋ ಇರುವವರು ರಾಬಿಟ್ ಇರುವವರು ಥೈರಾಯ್ಡ್ ಇರುವವರು ಪೌಡರ್ ಕುಡಿದರೆ ಕಡಿಮೆಯಾಗುತ್ತದೆ. ಇದು ತೂಕ ಹಿಡಿಯಲು ಸಹಾಯ ಮಾಡುತ್ತದೆ ಜೊತೆಗೆ ನೀವು ವ್ಯಾಯಾಮ ಮಾಡಬೇಕು .ಪೌಡರನ್ನು ಯಾವರೀತಿ ಬಳಸಬೇಕು ಮತ್ತು ಎಷ್ಟು ಕ್ವಾಂಟಿಟಿ ಬಳಸಬೇಕು ಹೇಳುತ್ತೇವೆ .


ಮತ್ತು ಹೊಟ್ಟೆ ಬೊಜ್ಜನ್ನು ಕರಗಿಸಬಹುದು ಇವಾಗ ಮೊದಲನೇ ವ್ಯಾಯಾಮ ಬೆಳ್ಳಿ ಫ್ಯಾಕ್ಟ್ ಕಡಿಮೆ ಮಾಡುವುದು ಮೊದಲು ಮಲಗಿ ಎರಡು ಕಾಲುಗಳನ್ನು ಮಡಚಿ ನಿಮ್ಮ ಬೆನ್ನಿನ ಭಾಗದಲ್ಲಿ ಸ್ವಲ್ಪ ಜಾಗ ಬಿಡಬೇಕು .ನಿಮ್ಮ ಎರಡು ಕೈಗಳನ್ನು ತಲೆಯ ಮೇಲೆ ಇಟ್ಟು ಮೇಲೆ ಕೆಳಗೆ ವ್ಯಾಯಾಮ ಮಾಡಬೇಕು 10 ಸಾರಿಯಾದರೂ ಮಾಡಬೇಕು ಬೇಗ ಕರಗಿಸಬೇಕು ಎಂದರೆ 20 ಸಾರಿ ಮಾಡಬೇಕು ಇದರಿಂದ ನಿಮ್ಮ ಬೆಲ್ಲಿ ಫ್ಯಾಟ್ ಬೇಗನೆ ಕಡಿಮೆಯಾಗುತ್ತದೆ ಎರಡನೇ ವ್ಯಾಯಾಮ ನೀವು ಉಲ್ಟಾ ಮಲಗಬೇಕು ಡಿಪ್ಸ್ ಹೊಡೆಯಬೇಕು.ನಿಮ್ಮ ಎಲ್ಲಾ ಭಾರವನ್ನು ಕೈ ಮೇಲೆ ಹಾಕಬೇಕು ಇದನ್ನು ನೀವು ಪ್ರತಿದಿನ 10 ಸಾರಿ ಮಾಡಬೇಕು ಮೂರನೇ ವ್ಯಾಯಾಮ ನೇರವಾಗಿ ಮಲಗಬೇಕು ನಿಮ್ಮ ಎರಡು ಕೈಗಳನ್ನು ಜೋಡಿಸಿ ನಿಮ್ಮ ಹೊಟ್ಟೆ ಮೇಲೆ ಇಡಬೇಕು ಅವಾಗ ನೀವು ಮೇಲಿಂದ ಮೇಳಕ್ಕೆ ಬರಬೇಕು ಇತರ ವ್ಯಾಯಾಮ ಮಾಡಿದರೆ ನಿಮ್ಮ ಬೊಜ್ಜನ್ನು ಕರಗಿಸಬಹುದು ಕಡಿಮೆಮಾಡಬಹುದು.