Sat. Jun 25th, 2022

ಇತ್ತೀಚಿನ ದಿನಗಳಲ್ಲಿ ತುಂಬಾ ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅದರಲ್ಲಿ ಬೇರೆ ಕಾಯಿಲೆಗಳಿಂದ ಹೆಚ್ಚಾಗಿ ಎಷ್ಟು ಜನ ಗಂಡಸರಗಿರಬಹುದು ಹೆಂಗಸರು ಆಗಿರಬಹುದು ಪೈಲ್ಸ್ ಅಂದರೆ ಕೊಳೆರೋಗದಿಂದ ತುಂಬಾ ಬಳಲುತ್ತಾರೆ ಅದರಲ್ಲಿ ಎಷ್ಟೋ ಜನ ನೋವನ್ನು ತಾಳಲಾರದೆ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಾರೆ ಆದರೆ ಕೆಲವೊಬ್ಬರಿಗೆ ಸರ್ಜರಿ ಮಾಡಿದರು ಸಹ ಅದು ಆಗುವುದಿಲ್ಲ ಮತ್ತೆ ಮತ್ತೆ ನೋವಿನಿಂದ ಬಳಲುತ್ತಾರೆ ಅಂತವರಿಗೆ ನಾನು ಇವತ್ತು ನಮ್ಮ ನಿಸರ್ಗದಲ್ಲೇ ನೈಸರ್ಗಿಕವಾಗಿ ಸಿಗುವ ಅಂತಹ ಒಂದು ಆಯುರ್ವೇದಿಕ್ ಮನೆಮದ್ದನ್ನು ಹೇಳಿಕೊಡುತ್ತೇನೆ. ಈ ಪೈಲ್ಸ್ ಯಾವ ಕಾರಣದಿಂದ ಬರುತ್ತದೆ ಎಂದರೆ ಗಂಡಸರು ಮದ್ಯಪಾನ ಮಾಡುವುದರಿಂದ ಮತ್ತು ಈಟಿನ ಪದಾರ್ಥ ತಿನ್ನುವುದರಿಂದ ಮತ್ತು ತಿನ್ನುವ ಆಹಾರದಲ್ಲಿ ನಾರಿನ ಅಂಶ ಕಡಿಮೆಯಾದಾಗ ಫೈಲ್ ಅನ್ನೋದು ಬರುತ್ತದೆ. ಫೈಲ್ಸ ನಲ್ಲಿ ರಕ್ತ ಸೋರಿಕೆ ಆದರೆ ಅದು ತುಂಬಾ ಕಷ್ಟ ಇದಕ್ಕೆಲ್ಲ ಕಾರಣ ಏನೆಂದರೆ ನೀವು ಊಟ ತಿನ್ನುವಂತಹ ಜೀವನ ಶೈಲಿ ಸ್ಪೈಸಿ ಫುಡ್ ಗಳನ್ನು ತಿನ್ನುವುದು ಈ ರೀತಿಯಾದ ಆಹಾರವನ್ನು ಸೇವಿಸುವುದರಿಂದ ಬರುತ್ತದೆ.

ಮಲ ವಿಸರ್ಜನೆ ಮಾಡುವಾಗ ಅತಿಯಾದ ರಕ್ತಸ್ರಾವ ಆಗುತ್ತದೆ. ಈ ರಕ್ತಸ್ರಾವ ಆಗುವವರಿಗೆ ಆಯುರ್ವೇದದಲ್ಲಿ ಒಂದು ಪರಿಹಾರ ಇದೆ ಪರಿಹಾರ ಮಾಡಲು ಮನೆ ಮದ್ದು ಯಾವುದು ಎಂದರೆ ನಿರಂಜನ ಫಲ ಇದು ಮಾರ್ಕೆಟ್ನಲ್ಲಿ ಸಿಗುತ್ತದೆ. ನಿರಂಜನ ಫಲವನ್ನು ಒಂದೇ ಒಂದು ರೂಪಾಯಿ ಒಂದು ಹತ್ತು ರೂಪಾಯಿಗೆ ತಂದರೆ ಅಧಿಕ ವಾಗಿ ಪೈಲ್ಸ್ ಜಾಗದಲ್ಲಿ ರಕ್ತ ಬೀಳುವುದನ್ನು ತಪ್ಪಿಸುತ್ತದೆ ನಿರಂಜನ ಫಲವನ್ನು ಮೂರು ಕಾಯನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ರಾತ್ರಿಯಿಡಿ ನೆನೆಯಲು ಬಿಡಬೇಕು ಅದು ರಸ ಬಿಟ್ಟಿರುವುದನ್ನು ಸಿಪ್ಪೆ ತೆಗೆದು ಅದನ್ನು ಚೆನ್ನಾಗಿ ಬೆರೆಸಿ ಅದನ್ನು ಕುಡಿಯುವುದರಿಂದ ನೂರಕ್ಕೆ 50 ಪರ್ಸೆಂಟ್ ರಕ್ತ ಬೀಳುವುದು ಕಡಿಮೆಯಾಗುತ್ತದೆ ಅದೇ ರೀತಿ ಒಂದು ತಿಂಗಳವರೆಗೂ ಮಾಡಿದರೆ ಪೈಲ್ಸ್ ನಿವಾರಣೆಯಾಗುತ್ತದೆ.