ಸರ್ಪ ಸುತ್ತು ಹುಣ್ಣಿಗೆ ಮನೆಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ತಿಳಿದುಕೊಳ್ಳಲೇಬೇಕು ಏಕೆಂದರೆ ಇದು ತುಂಬಾ ಮುಖ್ಯವಾದ ಅಂತಹ ವಿಷಯ ಹಾಗೂ ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಂತಹ ವಿಷಯವಾಗಿದೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ಇಂತಹ ಸಮಸ್ಯೆಗಳು ಹೆಚ್ಚಾಗಿದೆ ಅದು ಏನಪ್ಪಾ ಅಂದರೆ ನಿಮ್ಮ ದೇಹದ ಮೇಲೆ ಸರ್ಪ ಸುತ್ತು ಬಂದರೆ ನೀವು ಏನು ಮಾಡಬೇಕು ಅದನ್ನು ಹೇಗೆ ನಿವಾರಣೆ ಮಾಡಿಕೊಳ್ಳಬೇಕು ಎಲ್ಲವನ್ನು ಕೂಡ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಸುಮಾರು ಜನ ಈ ರೀತಿ ಸಮಸ್ಯೆ ಬಂದರೆ ಯಾರ ಬಳಿನು ಕೂಡ ಹೇಳಿಕೊಳ್ಳುವುದಿಲ್ಲ ಏನು ಆಗುವುದಿಲ್ಲ ಎಂದು ಸುಮ್ಮನಿರುತರೆ ಯಾವುದೇ ಕಾರಣಕ್ಕೂ ಆ ರೀತಿ ಮಾಡಬೇಡಿ ನೀವೇನಾದರೂ ಈ ರೀತಿ ಮಾಡಿದರೆ ನಿಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ ಅದಕ್ಕಾಗಿ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ಕೇವಲ ಏಳು ದಿನದಲ್ಲೇ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೂ ನೀವು ತುಂಬಾ ಆರೋಗ್ಯವಾಗಿ ಇರುತ್ತೀರ ಹಾಗಾದರೆ ಹೇಗೆ ಮಾಡುವುದು ಎಲ್ಲವನ್ನು ಕೂಡ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಇಂತಹ ಸಮಸ್ಯೆ ಬಂದ ತಕ್ಷಣ ನಾವು ವೈದ್ಯರ ಬಳಿ ಹೋಗಿ ಅನೇಕ ರೀತಿಯ ಇಂಗ್ಲಿಷ್ ಮೆಡಿಸಿನ್ ಗಳನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನೂ ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಸುಲಭವಾದಂತಹ ಮನೆಮದ್ದು ಮಾಡೋಣ ಮೊದಲನೆಯದಾಗಿ ಹುತ್ತದ ಮಣ್ಣನ್ನು ತೆಗೆದುಕೊಂಡು ಬರಬೇಕು ನಂತರ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು ನಂತರ ನಿಮಗೆ ಯಾವ ಜಾಗದಲ್ಲಿ ಸರ್ಪ ಸುತ್ತುವಿದೆ ಆ ಜಾಗದಲ್ಲಿ ನೀವು ಹಾವಿನ ರೀತಿ ಚಿತ್ರವನ್ನು ಬರೆಯಬೇಕು ಹೀಗೆ ಮಾಡಿದರೆ ನಿಮ್ಮ ಸಮಸ್ಯೆ ಕೇವಲ ಏಳು ದಿನದಲ್ಲಿ ನಿವಾರಣೆ ಆಗುತ್ತದೆ ಇನ್ನೊಂದು ಮನೆ ಮದ್ದು ಏನಪ್ಪಾ ಅಂದರೆ ಹಸುವಿನ ತುಪ್ಪ ಅಮೃತಬಳ್ಳಿಯ ಕಾಂಡದ ರಸ ನಂತರ ಬೇವಿನ ರಸ ಎಲ್ಲವನ್ನು ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ ರಸವನ್ನು ತೆಗೆಯಬೇಕು ನಂತರ ನಿಮಗೆ ಯಾವ ಜಾಗದಲ್ಲಿ ಈ ರೀತಿ ಸಮಸ್ಯೆ ಇದೆ ಅಲ್ಲಿಗೆ ಹಚ್ಚಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತದೆ ಬೇಕಾದರೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿ ಧನ್ಯವಾದಗಳು.