Mon. Jan 30th, 2023

ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮೇಷ ರಾಶಿ: ವೈವಾಹಿಕ ಜೀವನದಲ್ಲಿ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ ನಿಮ್ಮ ಸಂಗಾತಿಯ ಹಳೆಯ ಕಹಿ ಘಟನೆಗಳ ಮರೆತು ನಿಮ್ಮೊಂದಿಗೆ ಕೈಚಾಚ ಬಹುದು ಹಣಕಾಸಿನ ನಿರ್ಬಂಧಗಳು ನಿಮ್ಮ ಯೋಜನೆಗಳಿಗೆ ಅಡ್ಡಿಯಾಗಬಹುದು ಅಂತಹ ಪರಿಸ್ಥಿತಿಯಲ್ಲಿ ಸ್ವಲ್ಪ ನಿರಾಶೆ ಗೊಳ್ಳಬಹುದು ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ.

ವೃಷಭ ರಾಶಿ: ನಿಮ್ಮ ದಿನವು ಇಂದು ಅದ್ಭುತವಾಗಿರುತ್ತದೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅನೇಕ ಮೋಜು ಮಾಡಲು ಹೊರಟಿದ್ದೀರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಕಳೆದ ಕ್ಷಣಗಳು ನಿಮಗೆ ತುಂಬಾ ನೆನಪಿನಲ್ಲಿ ಇರುತ್ತದೆ ವೈವಾಹಿಕ ಜೀವನದಲ್ಲಿ ಪಲಿತಾಂಶಗಳು ಕೂಡ ನಿರೀಕ್ಷೆಯಂತೆ ಬರಬಹುದು ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ.ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮಿಥುನ ರಾಶಿ: ಇಂದು ಕೆಲಸದಲ್ಲಿ ಶುಭಸೂಚನೆ ಇದೆ ಹೊಸ ಮತ್ತು ಉತ್ತಮ ಅವಕಾಶವನ್ನು ಹುಡುಕುತ್ತಿದ್ದರೆ ಇಂದು ನಿಮಗೆ ಅದು ಸಿಗಬಹುದು ದುಡಿಯುವ ಜನರು ತಮ್ಮ ಕೆಲಸವನ್ನು ಇಂದು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ ಕಷ್ಟಪಟ್ಟು ಕೆಲಸ ಮಾಡಿ ಉತ್ತಮ ಫಲಿತಾಂಶವನ್ನು ಹೊಂದುತ್ತೀರಿ ಇಂದು ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಕಟಕ ರಾಶಿ: ಕೌಟುಂಬಿಕ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಂಗಾತಿಯಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ನೀವು ಅವರನ್ನು ಆಗೌರವಿಸುವುದನ್ನು ತಪ್ಪಿಸಬೇಕು ಹಿಂದೂ ವ್ಯಾಪಾರಸ್ಥರು ಜಾಗೃತರಾಗಿರಬೇಕು ನಿಮ್ಮ ವ್ಯಾಪಾರದಲ್ಲಿ ಅಡಚಣೆ ಇರಬಹುದು ನೀವು ಯಾರಿಂದಲಾದರೂ ವಿರೋಧವನ್ನು ಎದುರಿಸಬಹುದು.ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಸಿಂಹ ರಾಶಿ: ಇಂದು ಆರೋಗ್ಯದಲ್ಲಿ ಸುಧಾರಣೆ ನೋಡುತ್ತಿರೀ ಇದರಿಂದ ಮಾನಸಿಕವಾಗಿ ಉತ್ತಮ ಆಗಿರುತ್ತೀರಿ ಹಣದ ವಿಷಯದಲ್ಲಿ ಈದಿನವು ಸಾಮಾನ್ಯವಾಗಿರುತ್ತದೆ ಇಂದು ನೀವು ಹಣವನ್ನು ಗಳಿಸುವ ಯಾವುದೇ ಅವಕಾಶವನ್ನು ಒಂದಿದ್ದರೆ ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳುವುದು ಅವಶ್ಯಕ ಆತುರ ಪಡಬೇಡಿ ಇಲ್ಲ ಅಂದರೆ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಕ್ಷೇತ್ರದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ.

ಕನ್ಯಾ ರಾಶಿ: ಕೆಲಸ ಮಾಡಿದರೆ ಮತ್ತು ಮುಖ್ಯಸ್ಥರೊಂದಿಗೆ ಮುಖ್ಯವಾದ ವಿಷಯವನ್ನು ಮಾತನಾಡಬೇಕಾದರೆ ಇಂದು ಪೂರ್ಣ ವಿಶ್ವಾಸದಿಂದ ಪ್ರಸ್ತುತಪಡಿಸಿ ಸಕಾರಾತ್ಮಕ ಉತ್ತರಗಳನ್ನು ಪಡೆಯುವ ಸಾಧ್ಯತೆಯಿದೆ ಉದ್ದಿಮೆದಾರರು ದೊಡ್ಡ ವ್ಯವಹಾರದಲ್ಲಿ ಹೂಡಿಕೆ ಮಾಡಲು ಅವಕಾಶ ಪಡೆಯಬಹುದು ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಪರಸ್ಪರ ಸಮತೋಲನವನ್ನು ಉಳಿಸಿಕೊಳ್ಳಬೇಕು.ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ತುಲಾ ರಾಶಿ: ಇಂದು ನೀವು ತುಂಬಾ ಆಘಾತಕಾರಿ ವಿಷಯವನ್ನು ಕೇಳಬಹುದು ಆದರೆ ನೀವು ಅದಕ್ಕೆ ಮಾನಸಿಕವಾಗಿ ಸಿದ್ಧವಾಗಿರಬೇಕು ವ್ಯಾಪಾರಿಗಳು ಯಾವುದೇ ಅಪಾಯವನ್ನು ತಪ್ಪಿಸಲು ಸೂಚಿಸಲಾಗಿದೆ ಹೊಸದಾಗಿ ಏನನ್ನಾದರೂ ಪ್ರಾರಂಭ ಮಾಡಲು ಯೋಜಿಸಿದ್ದಾರೆ ಈ ಸಮಯ ಸರಿ ಇಲ್ಲ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ.

ವೃಶ್ಚಿಕ ರಾಶಿ: ನಿಮ್ಮ ಬಲವಾದ ವಿಶ್ವಾಸ ಮತ್ತು ತಿಳುವಳಿಕೆಯೊಂದಿಗೆ ದೊಡ್ಡ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ ನೀವು ಉದ್ಯೋಗದಲ್ಲಿದ್ದರೆ ಇಂದು ನಿಮಗೆ ಕೆಲಸವೂ ತುಂಬಾ ಹೆಚ್ಚಿರುತ್ತದೆ ಇಂದು ತುಂಬಾ ಪ್ರಮುಖ ಕೆಲಸಗಳಲ್ಲಿ ಕಾರ್ಯನಿರತರಾಗಿರುತ್ತಾರೆನಿಮ್ಮ ಕಠಿಣ ಪರಿಶ್ರಮವನ್ನು ನೋಡಿ ನಿಮ್ಮ ಉನ್ನತ ಅಧಿಕಾರಿಗಳು ನಿಮ್ಮೊಂದಿಗೆ ತುಂಬಾ ಸಂತೋಷದಿಂದ ಇರುತ್ತಾರೆ.ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಧನಸ್ಸು ರಾಶಿ: ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಿದೆ ದಿನವನ್ನು ಮುಂಚಿತವಾಗಿ ಯೋಚಿಸುವುದು ಉತ್ತಮ ಇಲ್ಲದೆ ಹೋದರೆ ನಿಮ್ಮ ಅನೇಕ ಕಾರ್ಯಗಳು ಅಪೂರ್ಣವಾಗುತ್ತದೆ ನೀವು ದೊಡ್ಡದನ್ನು ಮಾಡುವ ಯೋಚನೆಯನ್ನು ಒಂದಿದ್ದರೆ ಅದನ್ನು ಒಂದು ದಿನ ಮುಂದೂಡುವುದು ಉತ್ತಮ ಇಂದು ನಿಮ್ಮ ನಡವಳಿಕೆಯಲ್ಲಿ ಕಿರಿಕಿರಿ ಇರುತ್ತದೆ.

ಮಕರ ರಾಶಿ: ಇಂದು ಆರೋಗ್ಯ ತುಂಬಾ ಉತ್ತಮವಾಗಿರುತ್ತದೆ ಇಂದು ಹೆಚ್ಚು ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಅನುಭವಿಸುವಿರಿ ಉತ್ತಮ ಆರೋಗ್ಯದ ಸಂಯೋಜನೆಯನ್ನು ಪಡೆಯುತ್ತೀರಿ ಇಂದು ಕಚೇರಿಯಲ್ಲಿ ಕೆಲಸವನ್ನು ತುಂಬ ವೇಗವಾಗಿ ಪೂರ್ಣಗೊಳಿಸುತೀರಿ ಹಲವುದಿನಗಳಿಂದ ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಇಂದು ಪೂರ್ಣಗೊಳ್ಳುತ್ತದೆ.

ಕುಂಭ ರಾಶಿ: ಇಂದು ನಿಮಗೆ ಏರಿಳಿತ ತುಂಬಿದ ದಿನವಾಗಿದೆ ಹೆಚ್ಚು ಮಾನಸಿಕವಾಗಿ ತೊಂದರೆಗೆ ಒಳಗಾಗುತ್ತಿರೀ ವ್ಯವಹರಿಸುವಾಗ ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿರೀನಿಮಗೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಅಂತಹ ಸಮಯದಲ್ಲಿ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತೀರಿ ಮನೆಯ ವಾತಾವರಣ ಇಂದು ಪ್ರಶದ್ಧವಾಗಲಿದೆ.ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570

ಮೀನ ರಾಶಿ: ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿದೆ ಕೆಲಸಗಳಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಹೊಂದುತ್ತೀರಿ ವ್ಯಾಪಾರ ಮಾಡಿದರೆ ಹಣದ ಲಾಭವನ್ನು ಪಡೆಯಬಹುದು ಇಂದು ನೀವು ಹಲವರೊಂದಿಗೆ ವ್ಯವಹಾರ ಸಂಬಂಧವನ್ನು ಬೆಳೆಸಬಹುದು ಕುಟುಂಬ ಜೀವನದಲ್ಲಿ ಸಮಸ್ಯೆಗಳು ಇರಬಹುದು ಇನ್ನು ಸಂಗಾತಿ ಆಕ್ರಮಣಕಾರಿ ವರ್ತನೆ ನಿಮಗೆ ತೊಂದರೆ ಆಗುತ್ತದೆ.