Mon. Feb 26th, 2024

ನಾಳೆ ಏಪ್ರಿಲ್ 10 ನೇ ತಾರೀಕು ರಾಮನವಮಿ ಈ ಶಕ್ತಿಶಾಲಿ ಮಂತ್ರ ಪಠಿಸಿದರೆ ಸಾಕು ಎಲ್ಲಾ ಒಳ್ಳೆಯದು ಆಗುತ್ತದೆ.ನಾಳೆ ಏಪ್ರಿಲ್ 10 ನೇ ತಾರೀಕು ವಿಶೇಷವಾದಂತಹ ರಾಮನವಮಿ ಎಲ್ಲಾ ಕಡೆ ತುಂಬಾ ಸಡಗರದಿಂದ ಮತ್ತು ಸಂಭ್ರಮದಿಂದ ನಾಳೆ ಹಬ್ಬವನ್ನು ಮಾಡುತ್ತಾರೆ ಅದೇ ರೀತಿ ನೀವು ಕೂಡ ಮನೆಯಲ್ಲಿ ರಾಮನನ್ನು ಪೂಜೆ ಮಾಡಿ ಅದೇ ರೀತಿ ಪೂಜೆ ಮಾಡಬೇಕಾದರೆ ನೀವು ನಾವು ಹೇಳುವಂತಹ ಒಂದು ಮಂತ್ರವನ್ನು ಹೇಳಿದರೆ ನಿಮ್ಮ ಎಲ್ಲ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಮತ್ತು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಅನಾರೋಗ್ಯ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ ಹಾಗಾದರೆ ಮಂತ್ರ ಯಾವುದು ಯಾವ ಸಮಯದಲ್ಲಿ ಹೇಳಬೇಕು ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.


ಮೊದಲನೇದಾಗಿ ಹೇಳುವುದಾದರೆ ಸ್ನೇಹಿತರೆ ಈ ಒಂದು ಮಂತ್ರವನ್ನು ನೀವು ಯಾವ ಸಮಯದಲ್ಲಿ ಪಡಿಸಬೇಕು ಅಂದರೆ ಬೆಳಿಗ್ಗೆ 10 ಗಂಟೆಯಿಂದ 12 ಗಂಟೆ ಒಳಗಡೆ ಈ ಒಂದು ಮಂತ್ರವನ್ನು ಪಠಿಸಬೇಕು ಹಾಗೂ ಈ ಮಂತ್ರ ತುಂಬಾ ಶ್ರೇಷ್ಠವಾದ ಮಂತ್ರ ಆಗಿದೆ ನೀವೇನಾದರೂ ಕಷ್ಟದಲ್ಲಿದ್ದಾಗ ಮತ್ತು ಸಾವಿನ ಅಂಚಿನಲ್ಲಿದ್ದಾಗ ಒಂದು ಮಂತ್ರ ಹೇಳಿದರೆ ಸಾಕು ನಿಮ್ಮ ಸಮಸ್ಯೆ ಬೇಗ ನಿವಾರಣೆ ಆಗುತ್ತದೆ ಹಾಗಾದರೆ ಆ ಮಂತ್ರ ಯಾವುದು ತಿಳಿದುಕೊಳ್ಳೋಣ ಬನ್ನಿ ಯ ಕ್ಸಿ ಓಂ ಹೂಂ ಸ್ವಹ ಈ ಮಂತ್ರವನ್ನು ನೀವು ಹೇಳಬೇಕು ನೀವು ಕೂಡ ರಾಮನ ಭಕ್ತರಾಗಿದ್ದಾರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.