Wed. Sep 28th, 2022

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9113014552.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಈ ದಿನದ ರಾಶಿ ಭವಿಷ್ಯವನ್ನು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಮೇಷ ರಾಶಿ ಈ ದಿನ ನೀವು ಆಹಾರ ಮತ್ತು ಪಾನೀಯ ತೆಗೆದುಕೊಳ್ಳುವಾಗ ವಿಶೇಷವಾದ ಕಾಳಜಿಯನ್ನು ವಹಿಸಿ ಮಸಾಲೆಯುಕ್ತ ಮತ್ತು ತಂಪುಪಾನೀಯಗಳು ನಿಮಗೆ ಹಾನಿ ಉಂಟು ಮಾಡಬಹುದು ಆದ್ದರಿಂದ ಅವುಗಳನ್ನು ನೀವು ಸೇವನೆ ಮಾಡದೇ ಇರುವುದು ಉತ್ತಮ ನಿಮ್ಮ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿರುವುದಿಲ್ಲ ನಿರಂತರವಾಗಿ ಹೆಚ್ಚುತ್ತಿರುವ ವ್ಯಾಜ್ಯಗಳು ನಿಮ್ಮ ಉಳಿತಾಯವನ್ನು ಹಾಳುಮಾಡಬಹುದು ಆದ್ದರಿಂದ ಅನಗತ್ಯವಾಗಿ ಖರ್ಚು ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಎರಡನೆಯದಾಗಿ ವೃಷಭ ರಾಶಿ ಇಂದು ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಾಣಿಸಿಕೊಳ್ಳಲು ಅವಕಾಶ ಸಿಗುತ್ತದೆ ಮತ್ತು ನೀವು ಅದರಲ್ಲಿ ಯಶಸ್ಸನ್ನು ಕೂಡ ಪಡೆಯುತ್ತೀರಾ ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಒಪ್ಪಂದವನ್ನು ಮಾಡುವ ಸಾಧ್ಯತೆ ಇದೆ ಇದರಿಂದ ಹೆಚ್ಚಿನ ಪ್ರಯೋಜನವನ್ನು ನೀವು ಪಡೆಯುವುದು ಇಂದು ನೀವು ನಿಮ್ಮ ಉನ್ನತ ಅಧಿಕಾರಿಗಳ ಮುಂದೆ ಯಾವುದೇ ಬೇಡಿಕೆಯನ್ನು ಇಟ್ಟರು ಕೂಡ ಅವರು ನಮಗೆ ಸಹಾಯ ಮಾಡುವ ಸಾಧ್ಯತೆ ಇದೆ ನೀವು ಆತ್ಮವಿಶ್ವಾಸದಿಂದ ಇರಿ ನೀವು ಶೀಘ್ರದಲ್ಲಿ ಯಶಸ್ಸನ್ನು ಕೂಡ ಪಡೆಯುವಿರಿ ನಿಮ್ಮ ವ್ಯಾಪಾರದ ಮಾರ್ಗಕ್ಕೆ ಶುಭವಾಗಲಿದೆ.

ಮುಂದಿನ ರಾಶಿ ಮಿಥುನ ರಾಶಿ ನಿಮಗೆ ಬೇಡವಾದ ವಿಷಯಗಳ ಬಗ್ಗೆ ಅನಗತ್ಯವಾಗಿ ಚಿಂತೆಯನ್ನು ಮಾಡಿ ನಿಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ ಹಾಗೂ ಬಹಳ ವಿಷಯ ಗಳು ಇಂದು ನಿಮ್ಮ ಪರವಾಗಿ ತೋರುತ್ತದೆ ಉದ್ಯೋಗಿಗಳು ದೀರ್ಘಕಾಲದಿಂದ ಕಾಯುತ್ತಿದ್ದ ಕೆಲಸಗಳು ಲಭ್ಯವಾಗುತ್ತದೆ ಮತ್ತು ಉದ್ಯೋಗದಲ್ಲಿರುವವರು ಇಂದು ಒಳ್ಳೆಯ ಸುದ್ದಿಯನ್ನು ಪಡೆಯಬಹುದು.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಕಟಕ ರಾಶಿ ದುಡಿಮೆಗೆ ತಕ್ಕ ಪ್ರತಿಫಲ ದೊರೆಯಲಿದೆ ದೇವರ ದರ್ಶನದ ಯೋಗ ಹಿರಿಯರಿಗೆ ಮನಃಶಾಂತಿಯನ್ನು ನೀಡಲಿದೆ ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ದೊರೆಯಲಿದೆ ಬರುವ ಉಪಯೋಗಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಹಾಗೂ ಇಂದು ನೀವು ಕಳೆದು ಹೋದದ್ದನ್ನು ಮರೆತು ಮುಂದಿನ ಜೀವನದ ಬಗ್ಗೆ ಯೋಚನೆ ಮಾಡಬೇಕು ನಿಮ್ಮ ಸಂಗಾತಿಯೊಂದಿಗೆ ಸಂತೋಷವನ್ನು ಅನುಭವಿಸುತ್ತೀರಿ.

ಮುಂದಿನ ರಾಶಿ ಸಿಂಹ ರಾಶಿ ಕುಟುಂಬ ಜೀವನವು ಸಂತೋಷವಾಗಿರುತ್ತದೆ ಮಕ್ಕಳಿಗೆ ಸಂಬಂಧಿಸಿದ ಒಂದಷ್ಟು ಒಳ್ಳೆಯ ಸುದ್ದಿಗಳನ್ನು ನೀವು ಇಂದು ಕೇಳಬಹುದು ಅವರು ಶಿಕ್ಷಣದಲ್ಲಿ ಉತ್ತಮ ಫಲಿತಾಂಶವನ್ನು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ ಹಾಗೂ ನೌಕರಿಯಲ್ಲಿರುವವರಿಗೆ ಶುಭ ಸುದ್ದಿಯನ್ನು ಕೇಳುವರು ಅದರಲ್ಲೂ ನಿಮಗೆ ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಮಾರ್ಗದರ್ಶನವು ಸಿಗುವುದು ಹಾಗೂ ನಿಮ್ಮ ಕಾರ್ಯಕ್ಷಮತೆಯ ಸುಧಾರಣೆಯನ್ನು ನೀವು ನೋಡುತ್ತೀರಾ ಇನ್ನು ವ್ಯಾಪಾರ ಪರಿಶ್ರಮದ ನಂತರ ಉತ್ತಮ ಲಾಭವನ್ನು ನಿರೀಕ್ಷಿಸಬಹುದುಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಕನ್ಯಾ ರಾಶಿ ಇಂದು ನಿಮ್ಮ ಕುಟುಂಬದ ಜೀವನ ಸಾಮಾನ್ಯವಾಗಿರುತ್ತದೆ ಕುಟುಂಬದ ಜೀವನ ಸಾಮಾನ್ಯವಾಗಿರುತ್ತದೆ ಇಂದು ನೀವು ನಿಮ್ಮ ಕುಟುಂಬದವರು ಜೊತೆಗೆ ಉತ್ತಮ ಸಮಯವನ್ನು ಕಳೆಯಲು ಅವಕಾಶವೂ ದೊರೆಯುವುದಿಲ್ಲ ಇಂದು ನಿಮಗೆ ತುಂಬಾ ಖರ್ಚುಗಳು ಬೀಳುತ್ತವೆ ನಿಮಗೆ ಇಷ್ಟ ಇಲ್ಲದಿದ್ದರೂ ಕೂಡ ತುಂಬಾ ಖರ್ಚು ಮಾಡಬೇಕಾಗುತ್ತದೆ ಇಂದು ನಿಮ್ಮ ಆರೋಗ್ಯದ ಕಡೆ ನೋಡುವುದಾದರೆ ನಿಮ್ಮ ಕಣ್ಣುಗಳಿಗೆ ಸಂಬಂಧಿಸಿದ ನೋವುಗಳು ಇಂದು ನಿಮ್ಮನ್ನು ಕಾಡಬಹುದು ಮತ್ತು ನೀವು ಉದ್ಯಮಿಯಾಗಿದ್ದಾರೆ ಇಂದು ನಮಗೆ ಅದೃಷ್ಟ ದಿವಸ ನೀವು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯುವ ದಿನವಾಗಿದೆ.

ಮುಂದಿನ ರಾಶಿ ತುಲಾ ರಾಶಿ ನಿಮಗೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳು ಇದ್ದರೆ ವೈದ್ಯರನ್ನು ಭೇಟಿ ಮಾಡುವುದು ಉತ್ತಮ ನಂತರ ನಿಮ್ಮ ಕೆಲಸವನ್ನು ಮಾಡಬೇಕು ಇಂದು ನೀವು ಕೆಲವು ಕಾರಣಗಳಿಂದ ಕೋಪವನ್ನು ಮಾಡಿಕೊಳ್ಳಬಹುದು ಆದರೆ ತಾಳ್ಮೆಯಿಂದ ಇರಿ ವೃತ್ತಿರಂಗದಲ್ಲಿ ಕೆಲಸ ಮಾಡುತ್ತಿರುವವರಿಗೆ ನಾನಾರೀತಿ ಅವಕಾಶಗಳು ಹುಡುಕಿ ಬರುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ದೊರೆಯುವ ಅವಕಾಶಗಳಿವೆ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ವೃಶ್ಚಿಕ ರಾಶಿ ಇಂದು ಉತ್ತಮ ಮತ್ತು ಬುದ್ಧಿವಂತ ವ್ಯಕ್ತಿಗಳೊಡನೆ ಬೇಟಿ ಮತ್ತು ಒಡನಾಟ ಮುಂದೆ ನಿಮಗೆ ಇದು ಒಳಿತಾಗುತ್ತದೆ ದೊಡ್ಡ ಲಾಭದ ಭರವಸೆಯಲ್ಲಿ ದಿನವು ಸಾರ್ಥಕವಾಗುತ್ತದೆ ಪ್ರೀತಿ ಪಾತ್ರರಿಂದ ಒಳ್ಳೆಯ ಸುದ್ದಿ ಕೇಳಿ ಬರಲಿದೆ ಮತ್ತು ಯಾವುದೇ ಧರ್ಮ ಕಾರ್ಯದ ಬಗ್ಗೆ ಯೋಚನೆ ಮಾಡುತ್ತೀರಿ ಉದ್ಯೋಗಿಗಳಿಗೆ ಮೇಲಾಧಿಕಾರಿಗಳಿಂದ ಒಂದಷ್ಟು ಕೋಪತಾಪಗಳು ಪ್ರತ್ಯಕ್ಷವಾಗಲಿದೆ.

ಮುಂದಿನ ರಾಶಿ ಧನಸು ರಾಶಿ ಈ ದಿನದ ಮೊದಲ ಭಾಗದಲ್ಲಿ ನಿಮಗೆ ಸಾಕಷ್ಟು ಕೆಲಸಗಳು ಬರಬಹುದು ಆದಷ್ಟು ಬೇಕಾಗಿರುವ ಕೆಲಸಗಳನ್ನು ಮುಗಿಸಲು ಯತ್ನಿಸಿ ಮತ್ತು ನೀವು ಇಂದು ಇತರರಿಗೆ ಸಹಾಯ ಮಾಡಲು ಮುಂದಾಗುತ್ತಿರಿ ನೀವು ಆರ್ಥಿಕವಾಗಿ ಅಗತ್ಯವಿರುವವರಿಗೆ ಸಹಾಯವನ್ನು ಮಾಡಬಹುದು ಇದರಿಂದ ನಿಮಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಒಂದು ನೀವು ಒಂಟಿತನವನ್ನು ಅನುಭವಿಸಬಹುದು ಮನೆ ಸದಸ್ಯರ ವರ್ತನೆ ನಿಮಗೆ ಇಂದು ಸರಿಯೆನಿಸದ ಇರಬಹುದು ಹಾಗೂ ನೀವು ನಿಮ್ಮ ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳುವುದು ಉತ್ತಮ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಮಕರ ರಾಶಿ ಇಂದು ನೀವು ಶುಭ ಸಮಯದಲ್ಲಿ ಮಾಡಿದ ಕೆಲಸದಿಂದ ಲಾಭವನ್ನು ಪಡೆಯುತ್ತೀರಿ ಬಹಳ ದಿನದಿಂದ ಬಾಕಿ ಉಳಿದಿದ್ದ ಕೆಲಸ ಇಂದು ಪೂರ್ಣಗೊಳ್ಳುತ್ತದೆ ಕುಟುಂಬದ ಸದಸ್ಯರೊಡನೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಕಚೇರಿಯಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಲಾಗುತ್ತದೆ ಮತ್ತು ನಿಮ್ಮ ಸಹೋದ್ಯೋಗಿಗಳು ಸಹ ಸಹಾಯವನ್ನು ಮಾಡಲು ಮುಂದೆ ಬರುತ್ತಾರೆ ಮತ್ತು ಇಂದು ನಿಮ್ಮ ಗಮನ ಹೊಸ ಯೋಜನೆಗಳ ಮೇಲೆ ಬೀಳಲಿದೆ.

ಮುಂದಿನ ರಾಶಿ ಕುಂಭ ರಾಶಿ ಇದು ನನಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಹೊಂದುತ್ತೀರಿ ಹಳೆ ದಿನಗಳ ಉತ್ತಮ ನೆನಪುಗಳು ಮತ್ತೆ ಮರುಕಳಿಸುತ್ತವೆ ಮನೆಯ ಸದಸ್ಯರ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದರೆ ಇಂದು ಚಿಂತೆಯನ್ನು ತೆಗೆದುಹಾಕಲಾಗುತ್ತದೆ ಅವರ ಆರೋಗ್ಯದಲ್ಲಿ ದೊಡ್ಡ ಸುಧಾರಣೆಯನ್ನು ಕಾಣಲು ಸಾಧ್ಯವಿದೆ ನೀವು ಪಾಲುದಾರಿಕೆ ವ್ಯವಹಾರವನ್ನು ಮಾಡುತ್ತಿದ್ದರೆ ನೀವು ನಿರೀಕ್ಷಿತ ಲಾಭವನ್ನು ಗಳಿಸುತ್ತೀರಿ.ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9113014552.

ಮುಂದಿನ ರಾಶಿ ಮೀನ ರಾಶಿ ಹಣದ ವಿಷಯದಲ್ಲಿ ಈ ದಿನವು ನಿಮಗೆ ಅಷ್ಟೊಂದು ಒಳ್ಳೆಯದಲ್ಲ ನೀವು ಸಾಲವನ್ನು ತೆಗೆದುಕೊಂಡಿದ್ದರೆ ಅದನ್ನು ಮರುಪಾವತಿಸಲು ನಿಮಗೆ ಒತ್ತಡವು ಬರಬಹುದು ನಿಮ್ಮ ಹಣಕಾಸಿನ ನಿರ್ಧಾರಗಳನ್ನು ಯೋಚಿಸಿ ತೆಗೆದುಕೊಳ್ಳುವುದು ಉತ್ತಮ ಹಾಗೂ ಉಳಿತಾಯದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಿ ಕೊಳ್ಳುವುದರಿಂದ ನೀವು ಬೇಗನೆ ಸಾಲವನ್ನು ತೆಗೆದುಹಾಕ ಬಹುದು ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಮಿಶ್ರ ದಿನವಾಗಿರುತ್ತದೆ ಕೆಲಸದಲ್ಲಿ ಇರುವವರಿಗೆ ಕಚೇರಿಯಲ್ಲಿ ಹೆಚ್ಚುವರಿ ಕೆಲಸಗಳನ್ನು ನಿಯೋಜಿಸಬಹುದು.