Fri. Feb 3rd, 2023

ಮಂಜುನಾಥ್ ಭಟ್ ಕುಡ್ಲ 9980174116. ಇಷ್ಟಪಟ್ಟವರು ನಿಮ್ಮಂತಾಗಲು ವಿವಾಹಯೋಗ,ಉದ್ಯೋಗ. ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ,ಹಣಕಾಸು, ಪ್ರೇಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಕಾಟ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿಅಶಾಂತಿ, ಇನ್ನೂ ಅನೇಕ ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೇಷ ರಾಶಿ ಹಣಕಾಸು ಉತ್ತಮವಾಗಿರುತ್ತದೆ ಎಂದು ಶೇರುಮಾರುಕಟ್ಟೆಯ ಉತ್ತಮ ಲಾಭ ಸಿಗುತ್ತದೆ ಯಾವುದೇ ವ್ಯಾಪಾರ ಮಾಡಿದರೆ ನಿಮಗೆ ಒಳ್ಳೆಯ ದಿನವಾಗಿದೆ ಮತ್ತು ಉತ್ತಮ ಲಾಭ ಸಿಗುತ್ತದೆ ಕೆಲಸದಲ್ಲಿ ನಿಮಗೆ ಒಳ್ಳೆಯದು ಆಗುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇಂದು ನೀವು ಪ್ರಣಯದ ಗಾಳಿಯಲ್ಲಿ ತೇಲುತ್ತಿರುವ ನಿಮ್ಮ ಸಂಗಾತಿಯೊಂದಿಗೆ ಉತ್ತಮವಾದ ಸಮಯವನ್ನು ಕಳೆಯುತ್ತೀರಿ ನೀವು ಸಂಗಾತಿಯು ಸ್ವಲ್ಪ ಬೇಸರವನ್ನುಂಟು ಮಾಡುತ್ತೀರಿ ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಅದೃಷ್ಟ ಬಣ್ಣ ಗುಲಾಬಿ ಹಾಗೂ ಅದೃಷ್ಟ ಸಂಖ್ಯೆ 7 ಆಗಿರುತ್ತದೆ.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಷಭ ರಾಶಿ ಇಂದು ನಿಮಗೆ ಉತ್ತಮವಾದ ದಿನವಾಗಿದೆ ಕೆಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆ ನಿಮಗೆ ಈಗ ನಿವಾರಣೆಯಾಗುತ್ತದೆ ನೀವು ಶಾಂತವಾಗಿರಬೇಕು ಹಾಗೂ ಮನೆಯಲ್ಲಿ ಕುಟುಂಬದ ಜೊತೆ ತುಂಬಾ ಸಂತೋಷವಾಗಿ ಇರುತ್ತೀರಿ ಸಂಗತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ನೀವು ಯಾವುದೆ ಕೆಲಸ ಮಾಡಬೇಕಾದರೆ ಉತ್ತಮವಾದ ನಿರ್ಧಾರ ತೆಗೆದುಕೊಳ್ಳಬೇಕು ನಿಮ್ಮ ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆ ಇರಬೇಕು ಹಣಕಾಸು ನಿಮಗೆ ಉತ್ತಮವಾಗಿರುತ್ತದೆ ಮಕ್ಕಳು ನಿಮಗೆ ಉತ್ತಮವಾದ ಹೆಸರನ್ನು ತರುತ್ತಾರೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಅದೃಷ್ಟ ಬಣ್ಣ ಕಂದು ಹಾಗೂ ಅದೃಷ್ಟ ಸಂಖ್ಯೆ 5 ಆಗಿರುತ್ತದೆ.

ಮಿಥುನ ರಾಶಿ ಇಂದು ಪ್ರಮುಖ ವಿಷಯಗಳ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ ಆರ್ಥಿಕ ಪರಿಸ್ಥಿತಿ ನಿಮಗೆ ಇಂದು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಹಣಕಾಸಿನ ವಿಚಾರದಲ್ಲಿ ನಿಮಗೆ ಇಂದು ಸ್ವಲ್ಪ ಸಮಸ್ಯೆ ಉಂಟಾಗುತ್ತದೆ ಇಂದು ನೀವು ಹೂಡಿಕೆ ಮಾಡುವುದನ್ನು ತಪ್ಪಿಸಬೇಕು ಏಕೆಂದರೆ ಸ್ವಲ್ಪ ನಷ್ಟ ಆಗುವ ಸಂದರ್ಭ ಇರುತ್ತದೆ ಸ್ವಲ್ಪ ಕೆಲಸದಲ್ಲಿ ಅಡೆತಡೆ ಉಂಟಾಗುತ್ತದೆ ಹಾಗೂ ಒಂದು ಸಣ್ಣ ತಪ್ಪು ನಿಮಗೆ ದೊಡ್ಡ ತಪ್ಪು ರೀತಿ ಉಂಟಾಗುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಕುಟುಂಬದ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಬಿಳಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆ.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕರ್ಕಟಕ ರಾಶಿ ಭವಿಷ್ಯದಲ್ಲಿ ಉಂಟಾಗುವ ಕಷ್ಟಗಳು ನಿಮಗೆ ಹಲವಾರು ತೊಂದರೆ ಆಗುತ್ತದೆ ಆದರೆ ಅದರ ಬಗ್ಗೆ ಪರಿಹಾರ ಮಾಡಿಕೊಳ್ಳಬೇಕು ನಿಮಗೆ ಇಂದು ಕಚೇರಿಯಲ್ಲಿ ಸ್ವಲ್ಪ ಕೆಲಸದ ಒತ್ತಡ ಇರುತ್ತದೆ ಸ್ವಲ್ಪ ವೈವಾಹಿಕ ಜೀವನದ ಬಗ್ಗೆ ಸಮಸ್ಯೆ ಉಂಟಾಗುತ್ತದೆ ಹಾಗೂ ಸಂಗತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಕುಟುಂಬ ಜೊತೆ ತುಂಬಾ ಸಂತೋಷವಾಗಿರುತ್ತದೆ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಉಂಟಾಗುತ್ತದೆ ನಿಮ್ಮ ಸಂಗತಿಯನ್ನು ಭೇಟಿ ಮಾಡಲು ಹಲವಾರ ವಿಶೇಷವಾದ ಸ್ಥಳಕ್ಕೆ ಹೋಗುತ್ತೀರಿ ನಿಮ್ಮ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ 1 ವಾಗಿರುತ್ತದೆ.

ಸಿಂಹ ರಾಶಿ ಕೆಲವು ದಿನಗಳಿಂದ ಅಡ್ಡಿ ಇರುವ ಕೆಲಸಗಳು ಇಂದು ಸಂಪೂರ್ಣವಾಗಿ ನೆರವೇರುತ್ತದೆ ಈ ರೀತಿ ಕೆಲಸದಲ್ಲಿ ಉತ್ತಮವಾಗಿ ಇದ್ದರೆ ಶೀಘ್ರವಾಗಿ ಯಶಸ್ಸು ಕಡೆ ಹೋಗುತ್ತೀರಾ ಕುಟುಂಬದ ಜೊತೆ ಇಂದು ಸಂತೋಷವಾಗಿರುತ್ತೀರಿ ಹಾಗೂ ಯಾವುದೇ ಸಮಸ್ಯೆ ನಿಮಗಿಂದು ಉಂಟಾಗುವುದಿಲ್ಲ ಹಿರಿಯರಿಗೆ ಗೌರವ ಕೊಡಿ ಪ್ರೀತಿಯಿಂದ ಯಾರನ್ನಾದರೂ ಚೆನ್ನಾಗಿ ಕಾಣಬೇಕು ನಿಮಗೆ ಪ್ರೀತಿ ವಿಷಯದಲ್ಲಿ ಸ್ವಲ್ಪ ಜಗಳ ಉಂಟಾಗುತ್ತದೆ ನಿಮ್ಮ ಸಂಗಾತಿಯನ್ನು ಸ್ವಲ್ಪ ಅನುಮಾನದಿಂದ ನೋಡುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮಗೆ ಸ್ವಲ್ಪ ಜಗಳ ಉಂಟಾಗುತ್ತದೆ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 9 ವಾಗಿರುತ್ತದೆ.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಕನ್ಯಾ ರಾಶಿ ನಿಮ್ಮ ಶತ್ರುಗಳು ಇಂದು ಸಕ್ರಿಯವಾಗಿರುವುದರಿಂದ ತುಂಬಾ ಜಾಗರೂಕರಾಗಿರಬೇಕು ನಿಮಗೆ ಇಂದು ಯಾವುದೇ ಕೆಲಸಗಳಿಗೆ ಅಡ್ಡಿ ಇರುವುದಿಲ್ಲ ನಿಮಗೆ ಹಣಕಾಸಿನಲ್ಲಿ ಇಂದು ಉತ್ತಮವಾಗಿರುತ್ತದೆ ಹಾಗೂ ಅನಿರೀಕ್ಷಿತ ಖರ್ಚುಗಳು ನಿಮ್ಮನ್ನು ಕಾಡುತ್ತದೆ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಕುಟುಂಬದ ಜೊತೆ ಸ್ವಲ್ಪ ಜಗಳ ಉಂಟಾಗುತ್ತದೆ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ನಿಮಗೆ ಸಮಸ್ಯೆ ಉಂಟಾಗುತ್ತದೆ ಉದ್ಯಮಿಗಳಿಗೆ ಇಂದು ಕೆಲಸ ಸಿಗುವ ಸಾಧ್ಯತೆಗಳು ಸಿಗುತ್ತದೆ ಹಾಗೂ ಉತ್ತಮ ಲಾಭ ಸಿಗುತ್ತದೆ ಅದೃಷ್ಟ ಬಣ್ಣ ಕೇಸರಿ ಹಾಗೂ ಅದೃಷ್ಟ ಸಂಖ್ಯೆ ಏಳು ಆಗಿರುತ್ತದೆ.

ತುಲಾ ರಾಶಿ ಇಂದು ನಿಮಗೆ ಕಚೇರಿಯಲ್ಲಿ ಹಲವಾರು ಕೆಲಸಗಳು ಇರುತ್ತದೆ ಹಾಗೂ ಹಿರಿಯರಿಗೆ ಇಂದು ನೀವು ಗೌರವ ಕೊಡಬೇಕು ಹಣಕಾಸಿನ ಬಗ್ಗೆ ಸ್ವಲ್ಪ ತೊಂದರೆ ಆಗುತ್ತದೆ ಒಳ್ಳೆ ಕೆಲಸವನ್ನು ಕಷ್ಟಪಟ್ಟು ಮಾಡಿ ನಿಮಗೆ ಉತ್ತಮ ಯಶಸ್ಸು ಸಿಗುತ್ತದೆ ನೀವು ಉದ್ಯಮಿಯಾಗಿದ್ದಾರೆ ನೀವು ನಿರೀಕ್ಷೆ ಮೀರಿದ ಗಿಂತ ಉತ್ತಮವಾದ ಪ್ರಯೋಜನಗಳನ್ನು ಪಡೆಯುತ್ತೀರಿ ಹಾಗೂ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಇಲ್ಲದಿದ್ದರೆ ಸಮಸ್ಯೆ ಉಂಟಾಗುತ್ತದೆ ಕುಟುಂಬ ಸದಸ್ಯರ ತುಂಬಾ ಚೆನ್ನಾಗಿ ಇರುತ್ತೀರ ವ್ಯಾಪಾರ ವ್ಯವಹಾರ ಮತ್ತು ಪ್ರವಾಸಗಳು ನೀವು ಹೋಗುತ್ತೀರ ಹಾಗೂ ಶಾಂತವಾಗಿ ಮತ್ತು ತಾಳ್ಮೆಯಿಂದ ಇರಬೇಕು ಪರಿಸ್ಥಿತಿ ಗೆ ಹೊಂದಿಕೊಂಡು ನಿಮಗಿರಬೇಕು ಆಗ ಜೀವನದಲ್ಲಿ ಉತ್ತಮವಾಗಿರುತ್ತದೆ ಯಾವುದೇ ಸಮಸ್ಯೆ ಬಂದರೆ ನೀವು ಧೈರ್ಯದಿಂದ ಎದುರಿಸುತ್ತೀರಿ ಅದೃಷ್ಟ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ವೃಶ್ಚಿಕ ರಾಶಿ ಇಂದು ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಾ ದೀರ್ಘಕಾಲದಿಂದ ಕಾಯುತ್ತಿರುವ ಅವಕಾಶಗಳು ನಿಮಗೆ ಇಂದು ಮನೆ ಬಾಗಲಿಗೆ ಬರುತ್ತದೆ ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮವಾದ ಯಶಸ್ಸು ಸಿಗುತ್ತದೆ ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಾಗಿದೆ ಪ್ರೀತಿ ವಿಷಯದಲ್ಲಿ ನಿಮಗೆ ಇಂದು ವಿಶೇಷವಾದ ದಿನವಾಗಿದೆ ಕುಟುಂಬದ ಬಗ್ಗೆ ನೀವು ತುಂಬಾ ಕಾಳಜಿ ತೋರಿಸುತ್ತೀರಾ ಹಿರಿಯರಿಗೆ ಗೌರವ ಕೊಡಬೇಕು ಸಂಗಾತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ನೀಲಿ ಹಾಗೂ ಅದೃಷ್ಟ ಸಂಖ್ಯೆ ಮೂರು ಆಗಿರುತ್ತದೆ.

ಧನಸ್ಸು ರಾಶಿ ನೀವು ಇಂದು ಮಾಡುವ ಕೆಲಸದ ಬಗ್ಗೆ ಸ್ವಲ್ಪ ಗಮನ ಕೊಡುತ್ತೀರಾ ಹಾಗೂ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಹಣಕಾಸಿನ ಬಗ್ಗೆ ಸ್ವಲ್ಪ ತೊಂದರೆ ಉಂಟಾಗುತ್ತದೆ ಆರೋಗ್ಯದಲ್ಲಿ ಕ್ಷೀಣಿಸುತ್ತಿರುವುದರಿಂದ ಸ್ವಲ್ಪ ಕೆಲಸವನ್ನು ಬಿಟ್ಟು ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇಂದು ನಿಮ್ಮ ಕೆಲಸ ಸಾಮಾನ್ಯವಾಗಿರುತ್ತದೆ ಹಾಗೂ ವ್ಯಾಪಾರಸ್ಥರಿಗೆ ಇಂದು ಯಾವುದೇ ಲಾಭ ಸಿಗುವುದಿಲ್ಲ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕು ಹಿರಿಯರಿಗೆ ಗೌರವ ಕೊಡಬೇಕು ಹಿರಿಯ ಸಹೋದರರಿಗೆ ಮನೆಯಲ್ಲಿ ತೊಂದರೆ ಉಂಟಾಗುತ್ತದೆ ಅವರೊಂದಿಗೆ ನೀವು ಚರ್ಚೆ ಮಾಡದಿರುವುದು ಉತ್ತಮ ಆಗಿರುತ್ತದೆ ನಿಮ್ಮ ಸಂಗಾತಿಯನ್ನು ತುಂಬಾ ಚೆನ್ನಾಗಿ ಇರುತ್ತೀರ ಅದೃಷ್ಟ ಬಣ್ಣ ಹಳದಿ ಹಾಗೂ ಅದೃಷ್ಟ ಸಂಖ್ಯೆ ಎರಡು ಆಗಿರುತ್ತದೆಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮಕರ ರಾಶಿ ನೀವು ಮಾತನಾಡುವ ಅನುಚಿತ ಮಾತುಗಳು ಬೇರೆಯವರಿಗೆ ತೊಂದರೆ ಉಂಟು ಮಾಡುತ್ತದೆ ಆದ್ದರಿಂದ ಯಾವುದೇ ಮಾತುಗಳನ್ನು ನೋಡಿಕೊಂಡು ಮಾತನಾಡಬೇಕು ಕೆಲಸದ ಸ್ಥಳದಲ್ಲಿ ಸ್ವಲ್ಪ ತೊಂದರೆ ಉಂಟಾಗುತ್ತದೆ ಅನೇಕ ಸಂದರ್ಭದಲ್ಲಿ ಮನೆಕೆಲಸ ಉಂಟಾಗುತ್ತದೆ ನೀವು ಉತ್ತಮವಾಗಿ ಸ್ನೇಹಿತರ ಜೊತೆ ಇರುತ್ತೀರ ಕೆಲ ಸಮಯದಲ್ಲಿ ನೀವು ತುಂಬಾ ಚೆನ್ನಾಗಿ ಇರುತ್ತೀರ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಇಂದು ಹಣದ ನಷ್ಟದಲ್ಲಿ ನಿಮಗೆ ಉಂಟಾಗುತ್ತದೆ ಹಾಗೂ ತುಂಬಾ ಜಾಗರೂಕರಾಗಿರಬೇಕು ನಿಮ್ಮ ಸಂಗಾತಿ ಜೊತೆ ತುಂಬಾ ಉತ್ತಮವಾಗಿರುತ್ತದೆ ಅದೃಷ್ಟ ಬಣ್ಣ ಕಿತ್ತಳೆ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.

ಕುಂಭ ರಾಶಿ ಇಂದು ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಒಂದು ವೇಳೆ ತೆಗೆದುಕೊಂಡರೆ ನಿಮಗೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ನೀವು ಮೊದಲು ಶಾಂತವಾಗಿರಬೇಕು ಹಾಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕು ಸ್ವಲ್ಪ ಯೋಚನೆ ಮಾಡಿ ತೆಗೆದುಕೊಳ್ಳಬೇಕು ಆರೋಗ್ಯದ ಬಗ್ಗೆ ಗಮನ ಕೊಡಬೇಕು ನಿಮ್ಮ ತಪ್ಪುಗಳ ಬಗ್ಗೆ ನೀವು ಕ್ಷಮೆಯಾಚನೆ ಮಾಡಬೇಕು ಹಿರಿಯರಿಗೆ ಗೌರವ ಕೊಡಬೇಕು ನಿಮ್ಮ ಪೋಷಕರಿಗೆ ನೀವು ಗೌರವ ಕೊಡಬೇಕು ಅವರ ಜೊತೆ ನೀವು ಬಹಳಷ್ಟು ಮಾತನಾಡುತ್ತೀರಾ ಸ್ನೇಹಿತರ ಜೊತೆ ಸ್ವಲ್ಪ ಜಗಳ ಆಡಿ ಕೊಳ್ಳುತ್ತೀರಿ ನೀವು ಸಂಗತಿ ಜೊತೆ ತುಂಬಾ ಚೆನ್ನಾಗಿ ಇರುತ್ತೀರ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುತ್ತದೆ ಅದೃಷ್ಟ ಬಣ್ಣ ನೇರಳೆ ಹಾಗೂ ಅದೃಷ್ಟ ಸಂಖ್ಯೆ 4 ಆಗಿರುತ್ತದೆ.ಜೀವನದ ಗುಪ್ತಸಮಸ್ಯೆಗಳಿಗೆ ಈಗಲೆ ಕರೆ ಮಾಡಿ ಎಲ್ಲಾ ಸಮಸ್ಯೆಗಳಿಗೂ ಗುರೂಜಿಯವರು ನೇರವಾಗಿ ಮಾತನಾಡುತ್ತಾರೆ ಮಂಜುನಾಥ್ ಭಟ್ ಕುಡ್ಲ 9980174116‌.

ಮೀನ ರಾಶಿ ನಿಮಗಾಗಿ ಒಂದು ಉತ್ತಮ ಅವಕಾಶ ಕಾಯುತ್ತಿದೆ. ಹಣದ ವಿಷಯದಲ್ಲಿ ನಿಮಗೆ ಮಿಶ್ರ ಫಲಿತಾಂಶಗಳು ಸಿಗುತ್ತದೆ ನಿಮ್ಮ ಆದಾಯವನ್ನು ನೀವು ವಿಭಿನ್ನವಾಗಿ ಗಮನಿಸಬೇಕು ಹಣಕಾಸಿನ ಬಗ್ಗೆ ನಿಮಗೆ ಸಮಸ್ಯೆ ಉಂಟಾಗುತ್ತದೆ ಬಜೆಟ್ನಲ್ಲಿ ಏಕಕಾಲದಲ್ಲಿ ನಿಮಗೆ ಅನುಕೂಲವಾಗಿರುತ್ತದೆ ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಉಳಿಯುತ್ತದೆ ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಹಿರಿಯರಿಗೆ ಗೌರವ ಕೊಡಬೇಕು ಪ್ರೀತಿಗೆ ಸಂಬಂಧಿಸಿದ ಯಾವುದೇ ಕೆಲಸಗಳು ಉತ್ತಮವಾಗಿರುತ್ತದೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ನಿಮಗೆ ಉತ್ತಮವಾದ ದಿನ ಅದೃಷ್ಟ ಬಣ್ಣ ಹಸಿರು ಹಾಗೂ ಅದೃಷ್ಟ ಸಂಖ್ಯೆ 8 ಆಗಿರುತ್ತದೆ.