Sat. Jun 25th, 2022

ಈಗಿನ ಕಾಲದಲ್ಲಂತೂ ತುಂಬಾ ಜನರಿಗೆ ಆಹಾರದ ಪದ್ಧತಿ ಸರಿಯಿ ಲ್ಲದ ಕಾರಣ ಬೆನ್ನು ನೋವು ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಹಾಗೂ ಹಲವಾರು ರೀತಿಯ ನೋವುಗಳು ಬರುತ್ತದೆ ನೋವನ್ನು ತಡೆಯಲಾರದೆ ಈ ರೀತಿಯಾದ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುವುದರಿಂದ ನಮ್ಮ ದೇಹದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ಮತ್ತು ನಾವು ಟ್ಯಾಬ್ಲೆಟನ್ನು ತೆಗೆದುಕೊಳ್ಳುವು ದರಿಂದ ಆ ಕ್ಷಣದಲ್ಲಿ ಮಾತ್ರ ನೋವು ಕಡಿಮೆಯಾಗುತ್ತದೆ ಹಾಗೆ ಮತ್ತೆ ನೋವು ಶುರುವಾಗುತ್ತದೆ ಅದಕ್ಕಾಗಿ ಮನೆಯಲ್ಲಿಯೇ ಈ ನೋವುಗಳಿಗೆ ಹೇಗೆ ಮನೆಮದ್ದನ್ನು ತಯಾರಿಸಿಕೊಳ್ಳುವುದು ಎಂದು ನಾನು ಹೇಳಿಕೊಡುತ್ತೇನೆ ಈ ಮನೆಮದ್ದನ್ನು ಉಪಯೋಗಿಸಿ ಕೊಳ್ಳುವುದರಿಂದ ಪರ್ಮನೆಂಟಾಗಿ ನೋವು ಕಡಿಮೆಯಾಗುತ್ತದೆ ಅದರಲ್ಲಿ ಯಾರಿಗೆ ಕುತ್ತಿಗೆ ನೋವು ಮತ್ತು ಬೆನ್ನು ನೋವು ಮತ್ತು ಯಾರಿಗೆಲ್ಲ ಕೈಗಳು ಬೆಳೆದ ಬರುತ್ತದೆ ಯೋ ಅಂತವರಿಗೆ ಮನೆಮದ್ದು ತುಂಬಾನೆ ಒಳ್ಳೆಯದು.ಇವತ್ತು ನಾನು ಹೇಳಿಕೊಡುವಂತಹ ಮನೆಮದ್ದು ತುಂಬಾನೆ ಒಳ್ಳೆಯದು ಹಾಗಾದರೆ ಅಮ್ಮನ ಮತ್ತು ಯಾವುದೆಂದು ನೋಡೋಣ ಬನ್ನಿ ನಾವು ಕುಟಾಣಿ ಕಲ್ಲನ್ನು ತರಬೇಕು ಸಾಸಿವೆಯಲ್ಲಿ ಮೆಗ್ನೀಷಿಯಂ ಅಂಶ ಇರುವುದರಿಂದ ಆರ್ಥೋಟಿಕ್ ಯಾರಿಗಿದೆ ಅವರಿಗೆ ತುಂಬಾನೆ ಒಳ್ಳೆಯದು ಕುಟ್ಟಾಣಿ ಯಲ್ಲಿ ಎರಡು ಚಮಚ ಸಾಸಿವೆಯನ್ನು ಹಾಕಿ ಅದರ ಜೊತೆಗೆ ಒಂದು

ಕಾಲು ಇಂಚು ಶುಂಠಿ ಯನ್ನು ಹಾಕಿ ಮತ್ತು ಸ್ವಲ್ಪ ಕಾಳುಮೆಣಸು ಸೇರಿಸಿ ಕುತ್ತಿಗೆ ಮತ್ತು ಮಂಡಿ ಊಟ ಬಂದಿರುತ್ತದೆ ಅದನ್ನು ಈ ಕಾಳುಮೆಣಸು ಕಡಿಮೆ ಮಾಡುತ್ತದೆ ನಂತರ ಇಲ್ಲಿ ಒಂದು ಚಮಚ ಅರಿಶಿಣ ಪುಡಿ ಮತ್ತು ಒಂದು ಚಕ್ಕೆಯನ್ನು ತೆಗೆದುಕೊಳ್ಳುತ್ತಿದ್ದೇನೆ ತೆಕ್ಕೆಯಲ್ಲಿ anti-inflammatory ಪ್ರಾಪರ್ಟೀಸ್ ಇದೆ ಇದು ನೋವನ್ನು ನಿವಾರಿಸುವ ಜೊತೆಗೆ ಎಲ್ಲೆಲ್ಲಿ ಊಟ ಇದೆ ಅದನ್ನು ಕಡಿಮೆ ಮಾಡುತ್ತದೆ.ಇವಾಗ ನಾವು ಇದಿಷ್ಟು ಪದಾರ್ಥಗಳನ್ನು ಕುಟ್ಟಿ ಚೆನ್ನಾಗಿ ಪುಡಿ ಮಾಡಿ ಪೇಸ್ಟ್ ಮಾಡಿಕೊಳ್ಳಬೇಕು ಇವಾಗ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಅದಕ್ಕೆ ನಾನು ಸಾಸಿವೆ ಎಣ್ಣೆಯನ್ನು ಹಾಕುತ್ತಿದ್ದೇನೆ ಇವಾಗ ಈ ಪೇಸ್ಟನ್ನು ಸಾಸಿವೆ ಎಣ್ಣೆಯಲ್ಲಿ ಹಾಕಬೇಕು ಸಣ್ಣ ಉರಿಯಲ್ಲಿ ಅದನ್ನು ಕುದಿಸಿ ನಮ್ಮ ದೇಹದ ಭಾಗದಲ್ಲಿ ನೋವುಗಳು ಆಗುತ್ತದೆಯೇ ಎಣ್ಣೆಯನ್ನು ಸ್ವಲ್ಪ ಬಿಸಿ ಇದ್ದಾಗಲೇ ನೋವಿರುವ ಜಾಗಕ್ಕೆ ಹಚ್ಚಬೇಕು ಈ ರೀತಿ ಸಾಸಿವೆ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚುವುದರಿಂದ ನಮ್ಮ ಕಾಲು ನೋವು ಮಂಡಿ ನೋವು ಕುತ್ತಿಗೆ ನೋವು ಯಾವುದೇ ನೋವಿದ್ದರೂ ಗುಣವಾಗುತ್ತದೆ.