Fri. Mar 1st, 2024

ಈ ತಿಂಗಳ ಭವಿಷ್ಯ ಏನಂದರೆ ಸಿಂಹ ರಾಶಿಯವರಿಗೆ ಆಗಸ್ಟ್ ತಿಂಗಳ ಒಂದಷ್ಟು ಎಚ್ಚರಿಕೆಗಳನ್ನು ಹೇಳುತ್ತೇನೆ. ಬಹಳ ಪ್ರಮುಖವಾದ ಎಚ್ಚರಿ ಕೆಗಳು ಒಂದು 4 ನಾನು ಹೇಳುತ್ತೇನೆ. ಅದಕ್ಕಿನ್ನ ಮುಂಚೆ ಗ್ರಹಸ್ತಿ ಗಳನ್ನು ಹೇಳುತ್ತೇನೆ ಸಿಂಹ ರಾಶಿಯವರಿಗೆ ಗ್ರಹ ಸ್ಥಿತಿಗಳು ಆಗಸ್ಟ್ನಲ್ಲಿ ಅಂದರೆ ನಿಮ್ಮ ರಾಶಿಗೆ ಬುಧ ಗ್ರಹಣ ಎಂಟ್ರಿ ಆಗಸ್ಟ್ 8 ನೇ ತಾರೀಕು ಅದು ತುಂಬಾನೆ ಒಳ್ಳೆಯದು ಆದರೆ 11ನೇ ತಾರೀಕು ಕನ್ಯಾರಾಶಿಗೆ ಶುಕ್ರನ ಎಂಟ್ರಿ ಇದೇ ನಿಮ್ಮ ರಾಶಿಯನ್ನು ಹಾಳು ಮಾಡುವುದಕ್ಕೆ ಏಕೈಕ ಎಂಟ್ರಿ ಅಂದರೆ ಕನ್ಯಾ ರಾಶಿಗೆ ಶುಕ್ರ ಪ್ರವೇಶ ಆಗುವುದು 16ನೇ ತಾರೀಕು ನಿಮ್ಮ ರಾಶ್ಯಾಧಿಪತಿ ರವಿ ನಿಮ್ಮ ರಾಶಿಗೆ ಬರುತ್ತಾನೆ. ಅದು ತುಂಬಾನೆ ಒಳ್ಳೆಯದು 26ನೇ ತಾರೀಕು ಕನ್ಯಾ ರಾಶಿಗೆ ಬುಧ ಗ್ರಹ ಹೋಗುತ್ತಾನೆ ಅದು ಕೂಡ ಒಂದು ರೀತಿ ಒಳ್ಳೆಯದು.

ಎಚ್ಚರಿಕೆ ಗಳಿಗೋಸ್ಕರ ನಿಮ್ಮ ರಾಶಿಯಲ್ಲಿ ಜೊತೆಗೆ ಗುರು ಇರುವಂತಹ ಕುಜನು ಕೂಡ ಒಂದು ರೀತಿ ಕಾರಣ ಅದು ಶುಭ ಒಂದು ರೀತಿ ಕಾರಣ ಪೂಜನ ಗುಣಧರ್ಮ ದಿಂದಾಗಿ ಬೇಕಾಗುತ್ತದೆ . ಮೊದಲನೇ ಎಚ್ಚರಿಕೆ ಸಿಂಹರಾಶಿಯವರಿಗೆ ಹೇಳುತ್ತೇನೆ. ಉದ್ಯೋಗ ಕ್ಷೇತ್ರದಲ್ಲಿ ದೊಡ್ಡದಾದ ಅಂತಹ ಒಂದು ಬದಲಾವಣೆಯ ಸಾಧ್ಯತೆ ಇದೆ. ಸಿಂಹ ರಾಶಿಯವರಿಗೆ ನಾನು ಹೇಳುವುದೇನೆಂದರೆ ನೀವೇನಾದರೂ ಯಾವು ದಾದರೂ ಒಂದು ಕೆಲಸದಲ್ಲಿ ಇದ್ದರೆ ದಯವಿಟ್ಟು ಅದಕ್ಕೆ ರಾಜೀನಾಮೆ ಕೊಟ್ಟು ಬೇರೆ ಕೆಲಸಕ್ಕೆ ಹೋಗುವ ಪ್ರಯತ್ನ ಮಾಡಬೇಡಿ ಆಗಸ್ಟ್ ತಿಂಗಳಲ್ಲಿ ಪ್ರಯತ್ನ ಮಾಡಬೇಡಿ ಸೆಪ್ಟೆಂಬರ್ ತಿಂಗಳಲ್ಲಿ ನೋಡಿ ಬೇಡ ಅನ್ನೋದು ನನ್ನ ಒಂದು ಯೋಚನೆ ಮುಂದಿನ ವರ್ಷ ಬೇಕಾದರೆ ನೀವು ಪ್ರಯತ್ನ ಪಡಬಹುದು. ಎರಡನೇ ಎಚ್ಚರಿಕೆ ಕೊಡ ಕೆಲಸದ ವಿಚಾರಣೆ ಉದ್ಯೋಗ ಮಾಡುವಂತಹ ಜಾಗದಲ್ಲಿ ಈ ಎರಡು ವಿಚಾರಗಳನ್ನು ನೀವು ಜಾಗರೂಕತೆ ವಹಿಸಬೇಕು. ಒಂದು ಹೆಣ್ಣು ಮತ್ತೊಂದು ಹೊನ್ನು ಹೊನ್ನು ಎಂದರೆ ದುಡ್ಡು ಎಂದರ್ಥ ಹೆಣ್ಣು ಅಂತ ಅಂದರೆ ಯಾಕೆ ಹೇಳಿದೆ ಅಂದರೆ ಶುಕ್ರ ಧನಕಾರಕ ಶುಕ್ರ ಅಧಿಪತಿ ಹಾಗಾಗಿ ನೀವು ಕೆಲಸ ಮಾಡುವ ಜಾಗದಲ್ಲಿ ಯಾವುದಾದರೂ ಹೆಂಗಸಿಗೆ ತೊಂದರೆ ಆಗಿದ್ದರೆ ಅದನ್ನು ನೀವು ಸರಿಪಡಿಸಲು ಹೋದರೆ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ.