Fri. Dec 8th, 2023

ಸಿಂಹ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಎಲ್ಲರಿಗೂ ಕೂಡ ಮೊದಲು ಯುಗಾದಿ ಹಬ್ಬದ ಶುಭಾಶಯಗಳು ಯುಗಾದಿ ಹಬ್ಬದಂದು ಹೊಸ ಪಂಚಾಂಗ ಹುಟ್ಟುತ್ತದೆ ಮತ್ತು ನಮ್ಮ ಹಿಂದೂಗಳ ಪವಿತ್ರವಾದಂತಹ ಹಬ್ಬ ಇದಾಗಿದೆ ಈ ಸಂದರ್ಭದಲ್ಲಿ ಏಪ್ರಿಲ್ ತಿಂಗಳಲ್ಲಿ ಸಿಂಹ ರಾಶಿಯವರ ರಾಶಿ ಭವಿಷ್ಯ ಹೇಗಿದೆ ಮತ್ತು ಏನೆಲ್ಲ ಶುಭ ಮತ್ತು ಅಶುಭ ಫಲಗಳು ದೊರೆಯುತ್ತದೆ ಎಂಬುದನ್ನು ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ಹೇಳುವುದಾದರೆ ಸ್ನೇಹಿತರೆ ಸಿಂಹರಾಶಿ ಗಳಲ್ಲಿ ಇರುವಂತಹ ಎಲ್ಲಾ ಗ್ರಹಗಳು ಕೂಡ ಸ್ಥಾನಪಲ್ಲಟ ಗೊಳ್ಳುತ್ತದೆ ಈ ಕೆಳಗಿನ ವಿಡಿಯೋ ನೋಡಿ.


ಬುಧ ಗುರು ಕುಜ ಎಲ್ಲಾ ಗ್ರಹಗಳು ಕೂಡ ಇರುತ್ತದೆ ಮತ್ತು ಸಂಚಾರವನ್ನು ಕೂಡ ಮಾಡುತ್ತಿರುತ್ತದೆ ಒಂದೇ ಮಾತಿನಲ್ಲಿ ಹೇಳುವುದಾದರೆ ಸಿಂಹರಾಶಿಯವರಿಗೆ ಏಪ್ರಿಲ್ ತಿಂಗಳ ರಾಶಿ ಭವಿಷ್ಯ ತುಂಬಾ ಚೆನ್ನಾಗಿದೆ 90ರಷ್ಟು ಶುಭಫಲಗಳು ದೊರೆಯುತ್ತವೆ ಎಂದು ರಾಶಿಭವಿಷ್ಯ ಹೇಳುತ್ತಿದೆ ಆದರೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಮತ್ತು ನಿಮ್ಮ ಆರೋಗ್ಯದ ಕಡೆ ಕೂಡ ನೀವು ಸ್ವಲ್ಪ ಗಮನಹರಿಸಬೇಕಾಗುತ್ತದೆ ನಿಮಗೆ ಸ್ವಲ್ಪ ಮಂಡಿ ನೋವು ಮತ್ತು ಕೈಕಾಲುಗಳು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ನೀವು ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಾಗುತ್ತದೆ ನಂತರ ಸ್ನೇಹಿತರೆ ನೀವು ಯಾವುದೇ ಕೆಲಸ ಮಾಡಿದರೂ ಕೂಡ ನಿಮಗೆ ಒಳ್ಳೆ ಯಶಸ್ಸು ಸಿಗುತ್ತದೆ ಯಾವುದೇ ಕ್ಷೇತ್ರದಲ್ಲಾದರೂ ಕೂಡ ನಿಮಗೆ ಜಯ ಸಿಗುತ್ತದೆ ಈ ವಿಡಿಯೋ ಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.