Sat. Sep 23rd, 2023

ಇತ್ತೀಚಿನ ದಿನಗಳಲ್ಲಿ ಅಂದರೆ ಚಿಕ್ಕವಳಾಗಿದ್ದಾಗಲೇ ಚರ್ಮದ ಸಮಸ್ಯೆ ಉಂಟಾಗುತ್ತದೆ. ಅಂದರೆ ತುರಿಕೆ ಉಂಟಾಗುವುದು ಮತ್ತು ಗಜಕರ್ಣ ಅಲರ್ಜಿ ಸಮಸ್ಯೆ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ವ್ಯತ್ಯಾಸವಾದಾಗ ಈ ರೀತಿ ಚರ್ಮದಲ್ಲಿ ಅಲರ್ಜಿ ಉಂಟಾಗುತ್ತದೆ ಹಾಗೂ ಕುಡಿಯುವ ನೀರು ಶುದ್ಧವಿಲ್ಲದ ಇದ್ದಾಗ ಹಾಗೂ ಬಟ್ಟೆ ನೈರ್ಮಲ್ಯ ಇಲ್ಲದೇ ಇದ್ದಾಗ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ಪ್ರತಿಯೊಬ್ಬರ ಸ್ವಚ್ಛತೆಯಲ್ಲಿ ಇರೋದೆ ಇದ್ದಾಗ ಈ ರೀತಿ ಚರ್ಮದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಬೇರೆಯವರಿಗೆ ಚರ್ಮ ರೋಗ ಸಮಸ್ಯೆ ಇದ್ದಾಗ ಅವರ ಬಟ್ಟೆಯನ್ನು ಧರಿಸಿದರೆ ಈ ರೀತಿ ಸಮಸ್ಯೆಗಳು ಬರುತ್ತದೆ ಹಾಗೂ ಒಬ್ಬರಿಗೊಬ್ಬರಿಗೆ ಕೈಯನ್ನು ಕುಲುಕುವುದು ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ.

ಚರ್ಮರೋಗ ಸಮಸ್ಯೆಗಳಲ್ಲಿ 2000 ರೀತಿ ಇರುತ್ತದೆ ಆದರೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಸರಿಯಾಗಿ ಗಮನಕೊಡಬೇಕು ಇಲ್ಲದಿದ್ದರೆ ಚರ್ಮ ರೋಗ ಸಮಸ್ಯೆ ಉಂಟಾಗುತ್ತದೆ ನಿಮ್ಮ ಬಟ್ಟೆಗಳನ್ನು ಸರಿಯಾಗಿ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಈ ರೀತಿ ಸಮಸ್ಯೆಗಳು ಉಂಟಾಗುತ್ತದೆ ರಸ್ತೆ ಬದಿಗಳಲ್ಲಿ ಆಹಾರಗಳನ್ನು ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆಗಳು ಬರುತ್ತದೆ. ಆದರೆ ಮೊದಲನೆಯದಾಗಿ ಚರ್ಮದ ಸಮಸ್ಯೆ ಹೆಚ್ಚಾಗಿ ಉಂಟಾಗುವುದು ಸೋರಿಯಾಸಿಸ್ ಇದಕ್ಕೆ ಮನೆಮದ್ದು ಯಾವುದೆಂದರೆ ಸೀತಾಫಲ ಹಣ್ಣಿನ ಎಲೆಯನ್ನು ಮಾಡಿಕೊಂಡು ಅದಕ್ಕೆ ಹಚ್ಚಿದರೆ ಕಡಿಮೆಯಾಗುತ್ತದೆ ರಾತ್ರಿ ವೇಳೆ ಈ ಪೇಸ್ಟನ್ನು ಹಚ್ಚಿಕೊಂಡು ಬೆಳಗ್ಗೆ ಎದ್ದು ಸ್ನಾನ ಮಾಡಿದರೆ ಒಂದು ವಾರಗಳಲ್ಲಿ ಕಡಿಮೆಯಾಗುತ್ತದೆ ಹಾಗೂ ಎರಡನೆಯದು ನಿಮ್ಮ ಬಟ್ಟೆಗಳನ್ನು ಬಿಸಿ ನೀರನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ಆಗ ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಅಶ್ವಗಂಧ ಶತಾವರಿ ಮುಂತಾದುವುಗಳನ್ನು ಪುಡಿಮಾಡಿಕೊಂಡು ಎಣ್ಣೆಯಲ್ಲಿ ಹುರಿದುಕೊಂಡು ಕಜ್ಜಿ ಇರುವವರು ಹಾಕುವುದರಿಂದ ಚರ್ಮರೋಗ ಸಮಸ್ಯೆ ನಿವಾರಣೆಯಾಗುತ್ತದೆ. ಮಾಡಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಪ್ರತಿಯೊಬ್ಬ ಸ್ವಚ್ಛವಾಗಿ ಬಟ್ಟೆ ಧರಿಸಬೇಕು ಹಾಗೂ ಸ್ವಚ್ಛವಾದ ಆಹಾರವನ್ನು ಸೇವನೆ ಮಾಡಬೇಕು.